Advertisements

ಕನ್ನಡದ ಖ್ಯಾತ ನಟಿ‌ ರಚಿತಾ ರಾಮ್ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಎಂದು ನೋಡಿದ್ದೀರಾ? ಹೇಗಿದೆ ಎಂದು ನೋಡಿ..

Cinema

ನಮಸ್ತೆ ಸ್ನೇಹಿತರೆ, ರಚಿತಾ ರಾಮ್ ಅವರು ಭಾರತೀಯ ಪ್ರಥಮ ಚಿತ್ರರಂಗದ ಹೆಸರಾಂತ ನಟಿ ಅಂತಾನೇ ಹೇಳಬಹುದು.. ಇವರು ಅಕ್ಟೋಬರ್ 3/1992 ರಲ್ಲಿ ಜನಿಸಿದರು ಇನ್ನೂ ಇವರ ನಿಜವಾದ ಹೆಸರು ಬಿಂದ್ಯಾ ರಾಮ್ ಅಂತ ಚಿತ್ರರಂಗಕ್ಕೆ ಬಂದ ಮೇಲೆ ರಚಿತಾ ರಾಮ್ ಎಂದು ಹೆಸರಿನಿಂದ ಜನಪ್ರಿಯರಾದರು.. ಅನಂತರ ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದು ಹೆಸರಾಗಿದ್ದ ರಚಿತಾ ರಾಮ್ ಅವರು ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.. ತಮ್ಮ ಅಕ್ಕ ನಿತ್ಯರಾಮ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿ ಮೂಲಕ ಕಚಿತಾ ರಾಮ್ ಅವರು ಕಿರುತೆರೆ ಪ್ರವೇಶ ಮಾಡಿದರು.‌

Advertisements
Advertisements

ಇನ್ನೂ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ನಂಬರ್‌ ಒನ್‌ ನಟಿಯಾಗಿ ಮಿಂಚುತ್ತಿರುವ ರಚಿತಾ ರಾಮ್ ಅವರು ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ‌ ಅಭಿನಯಿಸಿದ್ದಾರೆ ರಚಿತಾ ರಾಮ್ ಅವರು ತಮ್ನ‌ ಶಾಲಾ ದಿನಗಳಿಂದಲೂ ಡಾನ್ಸ್ ತರಬೇತಿಯನ್ನು ಪಡೆಯುತ್ತಿದ್ದರು ಆದ್ದಾದ ನಂತರ ಸಾಕಷ್ಟು ಕಡೆ ಡಾನ್ಸ್ ಶೋಗಳಲ್ಲಿ‌ ಭಾಗಿಯಾಗಿ ಹಲವು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ ಇವರು ಕನ್ನಡ ಕಿರುತೆರೆಯಲ್ಲಿ ಅರಸಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಅರಸಿ‌‌ ಧಾರಾವಾಹಿಯಲ್ಲಿ‌ ಇವರ ಅಭಿನಯವನ್ನು ನೋಡಿ ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾಕ್ಕೆ ಆಯ್ಕೆ ಮಾಡಲಾಯಿತು ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ ಬುಲ್ ಬುಲ್ ಸಿನಿಮಾವಾಗಿತ್ತು

ಅನಂತರ ಅವರು ದಿಲ್ ರಂಗೀಲಾ ಹಾಗು ಅಂಬರೀಶಾ ಚಿತ್ರಗಳಲ್ಲಿ ನಟಿಸಿದರು. ಇವರು ಮೂಲತಃ ಚಿಕ್ಕಮಗಳೂರಿನವರಾದ ರಚಿತಾ ರಾಮ್ ಅವರು ಸದ್ಯಕ್ಕೆ ತಮ್ಮ ಇಡೀ ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ರಚಿತಾ ರಾಮ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದ್ದರು ಆದ್ದಾದ ನಂತರ ಸುದೀಪ್, ಪುನೀತ್ ರಾಜ್‍ಕುಮಾರ್, ಗಣೇಶ್, ಉಪೇಂದ್ರ‌ ಹಾಗು ದರ್ಶನ್ ಸೇರಿದಂತೆ, ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರರಂಗಳಲ್ಲಿ‌ ನಟಿಸಿ ನಂಬರ್‌ ಒನ್‌ ನಟಿಯಾಗಿ ಮಿಂಚಿದ್ದಾರೆ.. ಸದ್ಯಕ್ಕೆ ರಚಿತಾ ರಾಮ್ ಅವರ ಕೈಯಲ್ಲಿ ಸುಮಾರು ಏಳು ಎಂಟು ಚಿತ್ರಗಳು ಇವೇ

ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದಲ್ಲಿ ಕೂಡ‌ ರಚಿತಾ ರಾಮ್ ಅವರು ಮಿಂಚಲು ಸಜ್ಜಾಗಿದ್ದಾರೆ.. ಈಗಾಗಲೇ ಒಂದು‌ ತೆಲುಗು ಸಿನಿಮಾದ ಶೂಟಿಂಗ್ ಕೂಡ ಪೂರ್ತಯಾಗಿದ್ದು ಸಿನಿಮಾ ಬಿಡುಗಡೆಗೆ‌ ತಯಾರಾಗಿದೆ.. ಇನ್ನೂ‌ ಕಳೆದ ವರ್ಷ ರಚಿತಾ ರಾಮ್ ಅವರ ಅಕ್ಕ ನಿತ್ಯರಾಮ್ ಅವರ ಮದುವೆ ಬಹಳ‌ ಅದ್ದೂರಿಯಾಗಿ ನಡೆಯುತ್ತಿತ್ತು ಈಗಾಗಲೇ ಸಾಕಷ್ಟು ಸಿನಿಮಾಗಳ ಶೂಟಿಂಗ್ ನಲ್ಲಿ‌ ಬ್ಯುಸಿಯಾಗಿರುವ ರಚಿತಾ ರಾಮ್ ಅವರು ಯಾವಾಗ ಮದುವೆ ಆಗುತ್ತಾರೆ ಕಾದುನೋಡಬೇಕಾಗಿದೆ.. ಸ್ನೇಹಿತರೆ ನಟಿ ರಚಿತಾ ರಾಮ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..