Advertisements

ಕನ್ನಡ ಹಿರಿಯ ನಟ ಶ್ರೀನಾಥ್ ಅವರ ಮಗ ಯಾರು ಗೊತ್ತಾ? ಇವರ ಮಗ ಕೂಡ ಕನ್ನಡದ ಟಾಪ್ ನಟ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಮತ್ತು ಹಿರಿಯ ನಟರಲ್ಲಿ ಶ್ರೀ ನಾಥ್ ಕೂಡ ಒಬ್ಬರು ಚಿತ್ರರಂಗದಲ್ಲಿ ತಮ್ಮ‌ ಅದ್ಭುತವಾದ ಅಭಿನಯದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ನಟ ಎಂದರೆ ಅದು ಪ್ರಣಯ ರಾಜ್ ಶ್ರೀನಾಥ್ ಅವರು.. ಶ್ರೀನಾಥ್ ಅವರು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಶುಭಮಂಗಳ ಮಾನಸ ಸರೋವರ ಇನ್ನೂ ಮೊದಲಾದ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಾರೆ ನೂರಾರು ಪ್ರಶಸ್ತಿಗಳ ಶ್ರೀನಾಥ್ ಅವರು ಪಡೆದಿದ್ದಾರೆ.‌. ಕನ್ನಡದ ಕಿರುತೆರೆ ವಾಹಿನಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಆದರ್ಶ ದಂಪತಿಗಳು ಎನ್ನುವ ಕಾರ್ಯಕ್ರಮದ ಮೂಲಕ

Advertisements
Advertisements

ಕರ್ನಾಟಕದ ಮೂಲೆಮೂಲೆಯಲ್ಲಿ ಸಿಕ್ಕಪಟ್ಟೆ ಫೇಮಸ್ ಆದರೂ ಲಕ್ನ ಪತ್ನಿಕ್ಕೆ ಎನ್ನುವ ಸಿನಿಮಾದಲ್ಲಿ ಸಣ್ಣದೊಂದು ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಶ್ರೀ ನಾಥ್ ಅವರು ಮತ್ತೆ ಯಾವುದೇ ಸಿನಿಮಾಗಳಲ್ಲಿ ನಟನೆ ಮಾಡಲಿಲ್ಲ.. ಇನ್ನೂ ಶ್ರೀನಾಥ್ ಅವರಿಗೆ ಒಬ್ಬ ಮಗಕೂಡ ಇದ್ದಾನೆ ಶ್ರೀನಾಥ್ ಅವರ ಮಗ ಯಾರು ಅವರು ಮಾಡುತ್ತಿರುವ ಕೆಲಸ ಏನು ಈಗ ಈ ಎಲ್ಲಿದ್ದಾರೆ ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.‌ ಹೌದು ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ಮಿಂಚಿ ಆಗಿನ ಕಾಲದ ಹುಡುಗಿಯರ ಮನ್ನಗೆದಿದ್ದ ಶ್ರೀನಾಥ್ ಅವರು ಬರೋಬ್ಬರಿ 49 ವರ್ಷಗಳ ಕಾಲ ಸಿನಿ ಪಯಣದಲ್ಲಿ 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಸುಮಾರು 50 ವರ್ಷಗಳಿಂದ ನಟನೆಯಲ್ಲಿ ತೊಡಗಿಕೊಂಡಿರುವ ಶ್ರೀನಾಥ್ ಅವರು ಇಂದಿಗೂ ಕೂಡ ಬೇಡಿಕೆಯನ್ನ ಉಳಿಸಿಕೊಂಡಿದ್ದಾರೆ.‌

ಇನ್ನೂ ಇವರಿಗೆ ಇಬ್ಬರು ಮಕ್ಕಳಿದ್ದು ಒಂದು ಗಂಡು ಒಂದು ಹೆಣ್ಣು ಮಗಳಿದ್ದಾಳೆ.. ಶ್ರೀನಾಥ್ ಅವರ ಮಗನ ಹೆಸರು ರೋಹಿತ್ ಅಂತ ಇವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಅವರದೇ ಆದ ಒಂದು ಸ್ವಂತ ಕಂಪನಿಯನ್ನು ಹೊಂದಿದ್ದಾರೆ.. ಇನ್ನೂ‌ ಶ್ರೀನಾಥ್ ಅವರ ಮಗಳ ಹೆಸರು ಅಮೂಲ್ಯ ಅಂತ ಅವರು ಪ್ರೊಫೆಷನಲ್ ಡ್ಯಾನ್ಸರ್ ಆಗಿದ್ದು ಅಮೇರಿಕಾದಲ್ಲಿ ತಮ್ಮದೇ ಆದಂತಹ ಒಂದು ಡ್ಯಾನ್ಸ್ ಕ್ಲಾಸ್ ಅನ್ನು ನಡೆಸುತ್ತಿದ್ದಾರೆ.. ಇನ್ನೂ ನಟ ಶ್ರೀನಾಥ್ ಅವರು ಸಿನಿಮಾ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಹೌದು ಪ್ರಸಕ್ತ ರಾಜಕೀಯದಲ್ಲು ಸಕ್ರಿಯರಾಗಿರುವ ಇವರು ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಸದಸ್ಯರಾಗಿದ್ದರು.. ಸ್ನೇಹಿತರೆ ನಟ ಶ್ರೀನಾಥ್ ಅವರ‌ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..