Advertisements

ಸುಮಲತಾ ಅವರ ತಂದೆ ಆಗಿನ ಕಾಲದ ದೊಡ್ಡಸ್ಟಾರ್ ನಟರಲ್ಲಿ ಒಬ್ಬರು ಅವರು ಯಾರು? ಇವರಿಗೆ ಎಷ್ಟು ಜನ ಮಕ್ಕಳಿದ್ದರು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ನಟಿ ಹಾಗು ಮಂಡ್ಯ ಜಿಲ್ಲೆಯ ಸಂಸದೆಯಾದ ಸುಮಲತಾ ಅಂಬರೀಶ್ ಅವರು ನಟಿಯಾಗಿ ಮತ್ತು ರಾಜಕೀಯ ನಟಿಯಾಗಿ ಅದಕ್ಕಿಂತ ಹೆಚ್ಚಿನ ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿಯಾಗಿ ರಾಜ್ಯದ ಜನತೆಗೆ ಸುಮಲತಾ ಅವರು ಚಿರಪರಿಚಿತವಾಗಿದ್ದಾರೆ.. ಸುಮಲತಾ ಅವರ ಹಿನ್ನೆಲೆಯ ಬಗ್ಗೆ ತುಂಬಾ ಜನರಿಗೆ ತಿಳಿದಿಲ್ಲ ನಟಿ ಸುಮಲತಾ ಅವರು ಮೂಲತಃ ಆಂದ್ರಪ್ರದೇಶದವರು ಇವರ ಕುಟುಂಬ ಸಿನಿಮಾ ಹಿನ್ನೆಲೆ ಒಂದಿದ್ದ ಕುಟುಂಬ ವಾಗಿತ್ತು ಸುಮಲತಾ ಅವರ ತಂದೆಯ ಹೆಸರು ವಿ.ಮದನ್ ಮೋಹನ್ ತಾಯಿ ರೂಪ ಮೋಹನ್ ಈ ದಂಪತಿಗಳಿಗೆ ಐದು ಜನ ಮಕ್ಕಳು ಆ ಐದು ಜನ ಮಕ್ಕಳಲ್ಲಿ ನಾಲ್ಕನೇ ಮಗಳೆ ಸುಮಲತಾ ಅವರು..

Advertisements
Advertisements

ರೇಣುಕಾ ರೋಹಿಣಿ ಇವರ ಅಕ್ಕಂದಿರು ಅಣ್ಣ ತಂಗಿ ರಾಜೇಂದ್ರ ಪ್ರಸಾದ್ ತಂಗಿ ಕೃಷ್ಣ ಪ್ರೀಯಾ ಚೆನೈನಲ್ಲಿ ಜನಿಸಿದ ಸುಮಲತಾ ಅವರು ಮುಂಬೈನಲ್ಲಿ ನೆಲೆಸಿದ್ದರು.‌ ಇನ್ನೂ ಇವರ ತಂದೆ ವಿ. ಮದನ್ ಮೋಹನ್ ಅವರು ತಮಿಳು ಹಿಂದಿ ಸಿನಿಮಾ ರಂಗದಲ್ಲಿ ತುಂಬಾ ಬೇಡಿಕೆ ಹೊಂದಿರುವ ಪ್ರತಿಭಾವಂತ ನಟರಾಗಿದ್ದರು ಇಂದಿನ VFX/CG ಕೆಲಸಗಳನ್ನ ಆಗ ಸ್ಪೆಷಲ್ ಎಫೆಕ್ಟ್ಸ್ ಎನ್ನುತ್ತಿದ್ದರು.‌ ವಿ ಮದನ್ ಮೋಹನ್ ಅವರು ಸ್ಪೆಷಲ್ ಎಫೆಕ್ಟ್ಸ್ ಕೆಲಸವನ್ನ ಮಾಡುತ್ತಿದ್ದರು ಅಂದಿನ ಕಾಲಕ್ಕೆ ಯುಕೆ ದೇಶದಲ್ಲಿ ತರಬೇತಿ ಪಡೆದು ಬಂದಿದ್ದ ಭಾರತದ ಏಕೈಕ ವ್ಯಕ್ತಿ ಎಂದರೆ ಅದು‌ ನಟಿ ಸುಮಲತಾ ಅವರ ತಂದೆ ಮದನ್ ಮೋಹನ್ ಅವರು ಪ್ರಸಾದ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ

ಇವರು‌ ಹಿಂದಿ ತಮಿಳಿನ ಅನೇಕ ಚಿತ್ರಗಳಲ್ಲಿ ಟೈಟಲ್ ಹಾಗು ಸ್ಪೆಷಲ್ ಎಫೆಕ್ಟ್ಸ್ ಮಾಡುತ್ತಿದ್ದರು.. ಇನ್ನೂ ಸುಮಲತಾ ಅವರ ತಂದೆ ವಿ. ಮದನ್ ಮೋಹನ್ ಅವರು ಸುಮಲತಾ ಅವರಿಗೆ ಕೇವಲ ಏಳು ವರ್ಷ ವಯಸ್ಸು ಇರುವಾಗಲೇ ತಮ್ಮ ತಂದೆಯನ್ನು ಕಳೆದುಕೊಂಡರು.. ನಂತರ ಸುಮಲತಾ ಅವರು ತಾಯಿ ಹಾಗು ಐದು ಜನ‌ ಮಕ್ಕಳನ್ನ ತುಂಬಾನೇ ಕಷ್ಟದ ಸಮಯದಲ್ಲಿ ಕಷ್ಟಪಟ್ಟು ಸಾಕಿ ಬೆಳೆಸಿ ದೊಡ್ಡವರಾಗಿ ಮಾಡಿದ್ದರು.. ನಂತರ ಇವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಇಲ್ಲಿಯವರೆಗೂ ಸುಮಾರು ಅಂದರೆ ತೆಲುಗು, ಮಲಯಾಳಂ, ಕನ್ನಡ, ತಮಿಳು, ಮತ್ತು ಹಿಂದಿ ಯಲ್ಲಿ 220ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಿಗೆ ನಟಿಸಿದ್ದಾರೆ..