Advertisements

ಗುರುತೇ ಸಿಗದಷ್ಟು ಬದಲಾವಣೆಯಾದ ಕನ್ನಡದ ಚಿತ್ರರಂಗದ ನಮ್ಮ ನೆಚ್ಚಿನ ನಟರು! ಅವರು ಯಾರು ಗೊತ್ತಾ..

Cinema

ಸ್ನೇಹಿತರೆ, ಸಿನಿಮಾಗಳಲ್ಲಿ ಹೀರೋಯಿನ್ ಎಂದರೆ ಸಾಕು ಅವರು ಆಗಿರಬೇಕು ಈಗಿರಬೇಕು ಎನ್ನುವ ಪ್ರಶ್ನೆಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಿ ಬಂದಿರುತ್ತದೆ.. ಇನ್ನೂ ಸಿನಿಮಾಗಳಿಗೆ ಆಯ್ಕೆ ಮಾಡುವಾಗಲು ಇದೆ ಪ್ರಮುಖ ಪಾತ್ರ ವಹಿಸುತ್ತದೆ.. ಚಿತ್ರರಂಗಕ್ಕೆ ಬರುವ ಹೊಸದರಲ್ಲಿ ತುಂಬಾ ಸುಂದರವಾಗಿ ಕಾಣುವ ನಟಿರು ನಂತರ ದಿನಗಳಲ್ಲಿ ಸ್ವಲ್ಪ ದಪ್ಪ ಆಗುವುದು ಸಹಜ, ಅದಕ್ಕೆ ಹಲವಾರು ಕಾರಣಗಳು ಇವೆ.. ಈಗ ಗುರುತೇ ಸಿಗದಂತೆ ಬದಲಾವಣೆ ಹಾಗಿರುವ ನಮ್ಮ ನೆಚ್ಚಿನ ನಟಿಯರು ಯಾರೆಂದು ನೋಡೋಣ ಬನ್ನಿ..‌ ದರ್ಶನ್ ನಟಿಸಿದ ಶಾಸ್ತ್ರಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ನಟಿ ಮಾನ್ಯ ಮದುವೆಯಾಗಿ ಅಮೆರಿಕದಲ್ಲಿ ತನ್ನ ಕುಟುಂಬದ ಜೊತೆ ಜೀವನ ಮಾಡುತ್ತಾ ಅಲ್ಲಿಯೇ ಕೆಲಸಕ್ಕೆ ಸೇರಿದ್ದಾರೆ.. ಪುನೀತ್ ರಾಜ್‍ಕುಮಾರ್ ನಟಿಸಿದ ರಾಜ್ ದ ಶೋಮ್ಯಾನ್ ಸಿನಿಮಾದ ನಟಿ ನಿಶಾ ಕೊಟ್ಟಾರಿ ಮದುವೆಯಾಗಿ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ..

[widget id=”custom_html-2″]

Advertisements
Advertisements

ಗಡಿ ಬಿಡಿ ಅಳಿಯ ಲಾಲಿ ಚಿತ್ರಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ಮೋಹಿನಿ ಈಗ ಅಮೆರಿಕದಲ್ಲಿ ವಾಸಿಸುತ್ತಿದ್ದು ಇವರು ಶೋಷಿತ ಮಹಿಳೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.. ದುರ್ಗಾಹುಲಿ ಪಾಪಿಗಳ ಲೋಕದಂತಹ ಹಲವಾರು ಕನ್ನಡದ ಚಿತ್ರಗಳಲ್ಲಿ ನಟಿಸಿದ ನಟಿ ವಿನಿತಾ ಈಗ ಗುರುತೇ ಸಿಗದಷ್ಟು ಬದಲಾವಣೆ ಆಗಿದ್ದಾರೆ.. ಉಪೇಂದ್ರ ಅವರ ಓಂಕಾರ ಸಿನಿಮಾದಲ್ಲಿ ಅದ್ಭುತವಾದ ಪಾತ್ರದಲ್ಲಿ ನಟಿಸಿದ್ದ ನಟಿ ಪ್ರೀತಿ ಜಂಗಿಯಾನಿ ಈಗ ಮದುವೆಯಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.. ಶಿವರಾಜ್ ಕುಮಾರ್ ನಟಿಸಿದ ಗಡಿಬಿಡಿ ಕೃಷ್ಣ ಚಿತ್ರರಂಗದಲ್ಲಿ ಸುಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ರವಳಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ..

[widget id=”custom_html-2″]

ಒಂದು ಕಾಲದಲ್ಲಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದ ನಟಿ ಸರಿತಾ ಈಗ ದುಬೈ ನಲ್ಲಿ ವಾಸಿಸುತ್ತಿದ್ದಾರೆ.. ಮೌರ್ಯ ಅರಸು‌ ಸಿನಿಮಾಗಳಲ್ಲಿ ನಟಿಸಿದ ನಟಿ  ಮೀರಾ ಜಾಸ್ಮಿನ್ ಗಂಡನಿಗೆ ವಿವಾದ ವಿಚ್ಛೇದನ ಕೊಟ್ಟು ಮತ್ತೆ ಚಿತ್ರರಂಗಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ.. ಸುದೀಪ್ ನಟಿಸಿದ ಮೈ ಆಟೋ ಗ್ರಾಫ್ ಸಿನಿಮಾದಲ್ಲಿ ಅಭಿನಯಿಸಿ‌ ಪ್ರೀತಿಯ ಪ್ರಯಾಣದಲ್ಲಿ ಅದ್ಭುತವಾದ ಫೀಲಿಂಗ್ ಸೃಷ್ಟಿಸಿದ ನಟಿ ಶ್ರೀ ದೇವಿಕಾ ಈಗ ತನ್ನ ಕುಟುಂಬದ ಜೊತೆಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.. ಸ್ನೇಹಿತರೆ ನೀವು ತುಂಬಾ ಇಷ್ಟ ಪಡುವಂತಹ ನಟಿ ಯಾರು ನಿಮ್ಮ ಅನಿಸಿಕೆ ತಿಳಿಸಿ..