Advertisements

ಸಿನಿಮಾದಲ್ಲಿ ಅವಕಾಶ ಇಲ್ಲದೆ ಹಿರಿಯ ನಟ ರಾಮಕೃಷ್ಣ ಅವರು ಈಗ ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ರಾಮಕೃಷ್ಣ ಅವರು ಕನ್ನಡ ಚಿತ್ರರಂಗದ ಹಿರಿಯ ನಟ ಅಂತಾನೇ ಹೇಳಬಹುದು.. ಅಷ್ಟೇ ಅಲ್ಲದೆ ಆಗಿನ ಕಾಲದ ಸಿನಿಮಾ ರಂಗದಲ್ಲಿ ಟಾಪ್ ನಟರಾಗಿ ಮಿಂಚಿದವರು ಇವರು. ಇವರು ಸುಮಾರು ‌80ರ ದಶಕಗಳಿಂದಲೂ ಕೂಡ ರಾಮಕೃಷ್ಣ ಅವರು ಸಿನಿಮಾ ರಂಗದಲ್ಲಿ ನಟನೆ ಮಾಡಿಕೊಂಡು ಬಂದಿದ್ದಾರೆ.. ಇಲ್ಲಿಯವರೆಗೆ ಸುಮಾರು 200‌ ಹೆಚ್ಚು ಸಿನಿಮಾಗಳಲ್ಲಿ ನಟ ರಾಮಕೃಷ್ಣ ಅವರು ನಟನೆ ಮಾಡಿದ್ದಾರೆ.. ಸಿನಿಮಾ ರಂಗದಲ್ಲಿ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು 1990ರ ದಶಕದಿಂದ, ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇವರು ಮೊದಲು ನಟನೆ ಮಾಡಿದ್ದು ಡಾ ರಾಜ್ ಕುಮಾರ್ ಅವರ ಜೊತೆ 1977 ಬಣ್ಣದ ಲೋಕಕ್ಕೆ ಕಾಲಿಟ್ಟರು..

Advertisements
Advertisements

ಮಾನಸ ಸರೋವರ, ರಂಗನಾಯಕಿ, ಅಮೃತ ಘಳಿಗೆ, ಈಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ರಾಮಕೃಷ್ಣ ಅವರು. ಇವರಿಗೆ ಈಗ 67 ವರ್ಷ ವಯಸ್ಸಾ.. ನೀವು ಈ ಪೋಟೋದಲ್ಲಿ ನೋಡಬಹುದು ನಟ ರಾಮಕೃಷ್ಣ ಅವರ ಮಗನ ಮದುವೆ ಸಂಭ್ರಮದ ದೃಶ್ಯವನ್ನು ನೋಡಬಹುದು. ಸುಮಾರು ಐದು ವರ್ಷಗಳ ಹಿಂದೆಯಷ್ಟೇ ಇವರ ಮಗ‌ನ ಮದುವೆ ನಡೆದಿದೆ.‌. ವಿದೇಶಿ ಮಹಿಳೆಯ ಮಹಿಳೆಯ ಜೊತೆ ಹಿಂದು ಸಂಪ್ರದಾಯದ ಪ್ರಕಾರ ತಮ್ಮ ಮಗನ ಮದುವೆಯನ್ನು ರಾಮಕೃಷ್ಣ ಅವರು ಮಾಡಿದ್ದರು. ಇನ್ನೂ ರಾಮಕೃಷ್ಣ ಅವರಿಗೆ ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ನಟನೆ ಮಾಡಲು ಅವಕಾಶಗಳು ದೊರೆತಿಲ್ಲ.. ಸಿನಿಮಾಗಳಲ್ಲಿ ಹೆಚ್ಚಾಗಿ ಇವರು ಪೋಷಕ ಪಾತ್ರದಲ್ಲಿ ಇವರು ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ..‌ ಸಿನಿಮಾ ರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆಯಮೇಲೆ ಕಾಣಿಸಿಕೊಂಡಿದ್ದಾರೆ..

ಸಿನಿಮಾದಲ್ಲಿ ಇವರಿಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ಇಂದಿಗೂ ಕೂಡ ರಾಮಕೃಷ್ಣ ಅವರು ನಟನೆ ಮಾಡಿರುವ ಸಿನಿಮಾಗಳು ಅಂದರೆ ಅಭಿಮಾನಿಗಳಿಗೆ ತುಂಬಾನೇ ಇಷ್ಟ. ಇನ್ನೂ ಈಗಿನ ಕನ್ನಡ ಸಿನಿಮಾ ನಿರ್ದೇಶಕರು ರಾಮಕೃಷ್ಣ ಅವರಿಗೆ ಪಾತ್ರ ನೀಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಅಷ್ಟೇ ಅಲ್ಲದೆ ಅವಕಾಶ ಕೊಟ್ಟರು ಒಂದು ಸಣ್ಣ ರೋಲ್ ಕೊಡುತ್ತಾರಂತೆ ರಾಮಕೃಷ್ಣ ಅವರೇ ಸ್ವತಃ ಮಾಧ್ಯಮದ ಮೂಲಕ ತಮ್ಮ ಮಾತುಗಳನ್ನ ಹೇಳಿಕೊಂಡಿದ್ದಾರೆ. ಚಿತ್ರರಂಗ ಎಂದರೆ ಅಪಾರ ಪ್ರೀತಿ ಒಂದಿರುವ ರಾಮಕೃಷ್ಣ ಅವರಿಗೆ ಮುಂದಿನ ಕನ್ನಡ ಸಿನಿಮಾಗಳಲ್ಲಿ ಒಳ್ಳೆ ಅವಕಾಶಗಳು ಸಿಗಲಿ ಎಂದು ದೇವರಲ್ಲಿ ಆಶಿಸೋಣ