ನಮಸ್ತೆ ಸ್ನೇಹಿತರೆ, ಕನ್ನಡತಿ ಧಾರಾವಾಹಿ. ಕನ್ನಡ ಕಿರುತೆಯ ಫೇಮಸ್ ಧಾರಾವಾಹಿಯಲ್ಲಿ ಒಂದಾಗಿದೆ.. ಈ ಧಾರಾವಾಹಿ ತೆರೆಯಮೇಲೆ ಜನರ ಮೆಚ್ಚುಗೆಯನ್ನ ಪಡೆದುಕೊಳ್ಳುವುದರ ಜೊತೆಗೆ ಧಾರಾವಾಹಿಯ ಕಲಾವಿದರು ಕನ್ನಡಿಗರ ಮನಸಿನಲ್ಲಿ ನೆಲೆಸಿರುವುದು ವಿಶೇಷ.. ಇನ್ನು ಕನ್ನಡತಿ ಧಾರಾವಾಹಿಯ ಹರ್ಷ ಹಾಗು ಭೂವಿ ಕೂಡ ಅದೇರೀತಿ ಧಾರಾವಾಹಿ ಮಾತ್ರವಲ್ಲದೆ ತಮ್ಮ ನಿಜ ಜೀವನದ ವ್ಯಕ್ತಿತ್ವದ ಮೂಲಕ ಜನರ ಮನ ಗೆದ್ದಿದ್ದಾರೆ.. ಇನ್ನು ನೆಚ್ಚಿನ ಕಲಾವಿದರ ವೈಯಕ್ತಿಕ ಜೀವನ ಹಾಗು ಅವರ ಆಗುಹೋಗುಗಳ ಬಗ್ಗೆ ಅವರು ಧರಿಸುವ ಬಟ್ಟೆಗಳು, ವಾಚ್, ಕಾರ್, ಈಗೆ ಸಾಕಷ್ಟು ವಿಚಾರಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೇ ಇರುತ್ತದೆ..

ಅದರಲ್ಲೂ ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್ ಅವರ ವಿಚಾರದಲ್ಲಿ ಈ ಕುತೂಹಲ ಹೆಚ್ಚು ಅಂತಾನೇ ಹೇಳಬಹುದು.. ಅದಕ್ಕೆ ಕಾರಣ ಕಿರಣ್ ರಾಜ್ ಅವರು ಧಾರಾವಾಹಿಯಲ್ಲಿ ಧರಿಸುವ ಬಟ್ಟೆಗಳ ವಿಶೇಷ.. ಹೌದು ಸದಾ ಮೂರು ಬಣ್ಣಗಳ ಪಟ್ಟಿ ಇರುವ ಬಟ್ಟೆಯನ್ನೇ ಕಿರಣ್ ರಾಜ್ ಧರಿಸುತ್ತಿದ್ದು.. ಇದಕ್ಕೆ ಕಾರಣ ಏನು ಅಂತ ನೋಡೋಣ ಬನ್ನಿ.. ಹೌದು ಕಿರಣ್ ರಾಜ್ ಅವರು ಕನ್ನಡತಿ ಧಾರಾವಾಹಿಯಲ್ಲಿ ಬಳಸುವ ಬಹುತೇಕ ಬಟ್ಟೆಗಳಲ್ಲಿ ಅದರಲ್ಲೂ ಶರ್ಟ್ ಗಳಲ್ಲಿ ನೀಲಿ, ಕೇಸರಿ, ಹಾಗು ಹಸಿರು ಬಣ್ಣದ ಪಟ್ಟೆಗಳು ಇರುವುದನ್ನ ಕಾಣಬಹುದು.. ಹೌದು ಕಿರಣ್ ರಾಜ್ ಹಾಕುವ ಬಟ್ಟೆಯ ಮೇಲಿನ ಆ ಮೂರು ಬಣ್ಣದ ಪಟ್ಟೆಗಳು ಮತ್ಯಾವುದೂ ಅಲ್ಲ.. ಅದು ಕಿಂಗ್ ರಾಂಪೇಜ್ ಎನ್ನುವ ಬ್ರಾಂಡ್ ನ ಬಣ್ಣಗಳು.. ಜೀವನದಲ್ಲಿ ಸುಮ್ಮನೆ ಇರಬಾರದು..

ನಮಗೆ ನಾವೇ ಬ್ರ್ಯಾಂಡ್ ಆಗಬೇಕು ಎನ್ನುವ ಕಿರಣ್ ರಾಜ್ ತಾವೇ ತಮ್ಮ ಪರಿಶ್ರಮದಿಂದ ಹುಟ್ಟುಹಾಕಿದ ಬ್ರ್ಯಾಂಡ್ ಕಿಂಗ್ಸ್ ರಾಮ್ ಪೇಜ್.. ಹೌದು ಇದೊಂದು ಬಟ್ಟೆಯ ಬ್ರ್ಯಾಂಡ್ ಆಗಿದ್ದು.. ಈ ಬ್ರ್ಯಾಂಡ್ ನ ಲೋಗೋ ನೀಲಿ ಕೇಸರಿ ಹಾಗೂ ಹಸಿರು ಬಣ್ಣದಿಂದ ಕೂಡಿದೆ.. ಧಾರಾವಾಹಿಯಲ್ಲಿ ತಮ್ಮದೇ ಬ್ರ್ಯಾಂಡ್ವ್ನ ಬಟ್ಟೆ ಹಾಕಿಕೊಳ್ಳುವುದರಿಂದ ಪ್ರಚಾರವೂ ಸಿಗುತ್ತದೆ ಎಂಬ ಕಾರಣಕ್ಕೆ ಧಾರಾವಾಹಿಯಲ್ಲಿ ಬಹುತೇಕ ತಮ್ಮದೇ ಬ್ರ್ಯಾಂಡ್ ಕಿಂಗ್ಸ್ ರಾಂಪೇಜ್ ನ ಶರ್ಟ್ ಗಳನ್ನೇ ಧರಿಸಿರುತ್ತಾರೆ.. ನಿಮಗೂ ಕೂಡ ಕನ್ನಡತಿ ಧಾರಾವಾಹಿ ಭೂವಿ ಮತ್ತು ಹರ್ಷ ಜೋಡಿ ಇಷ್ಟೇ ಪಡ್ತೀರಾ? ಕಾಮೆಂಟ್ ಮಾಡಿ…