Advertisements

ಗುರುತು ಸಿಗದಷ್ಟು ದಪ್ಪ ಹಾಗಿರುವ ಸೀತೆ ಸೀರಿಯಲ್ ಖ್ಯಾತ ನಟಿ ಶರ್ಮಿಳಾ ಚಂದ್ರಶೇಖರ್! ಈಗ ಹೇಗಿದ್ದಾರೆ ನೋಡಿ?

Cinema

ನಮಸ್ತೆ ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಪತ್ತೇದಾರಿ ಪ್ರತಿಭಾ ಎಲ್ಲರಿಗೂ ನೆನಪಿರುತ್ತದೆ.. ಈ ಧಾರಾವಾಹಿಯಲ್ಲಿ ಗೃಹಿಣಿ ಆಗುವುದರ ಜೊತೆಗೆ ಕುತೂಹಲಕಾರಿಯಾದ ಕೇಸ್ ಗಳನ್ನ‌ ಸಾಲು ಮಾಡ್ತೀದ್ದ ಕಥ ಪಾತ್ರದ ನಟಿ‌ ಪ್ರತಿಭಾ.. ಹೌದು ಒಬ್ಬ ಗೃಹಿಣಿ ಯಾವರೀತಿಯ ಕೆಲಸವನಾದರೂ ಸಹ ಮಾಡ್ತಾಳೇ ಅನ್ನೋದನ್ನ ಈ ಧಾರಾವಾಹಿಯ ಮೂಲಕ ಜಗತ್ತಿಗೆ ಪರಿಚಯ ಮಾಡಿಕೊಟ್ಟಿತು..

[widget id=”custom_html-2″]

ಈ ಧಾರಾವಾಹಿ ಬಹಳಷ್ಟು ಸಮಯ ಪ್ರಸಾರ ಆಗದೆ ಹೋದರು ಸಹ ಜನರಿಗೆ ತುಂಬಾನೇ ಇಷ್ಟ ಆಗಿತ್ತು.. ಇನ್ನು ಈ ಧಾರಾವಾಹಿಯಲ್ಲಿ ಪ್ರತಿಭಾ ಪಾತ್ರದಲ್ಲಿ ನಟನೆ ಮಾಡುತ್ತಿದ್ದ ಕಲಾವಿದೆಯ ಹೆಸರು ಶರ್ಮಿಳಾ ಚಂದ್ರಶೇಖರ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹೌದು ನಟಿ ಶರ್ಮಿಳಾ ಅವರಿಗೆ ನಟನೆ ಹೊಸದೇನು ಅಲ್ಲ.. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಪಲ್ಲವಿ ಅನುಪಲ್ಲವಿ ಸೀರಿಯಲ್ ನಲ್ಲಿ ಮೊದಲ ಬಾರಿಗೆ ನಟನೆಯನ್ನ ಶುರುಮಾಡಿದ್ರು.. ಈ ಧಾರಾವಾಹಿ ಜನರ ಮನಸಿಗೆ ತುಂಬಾನೇ ಹತ್ತಿರ ಆಗಿತ್ತು.. ಎಲ್ಲರಿಗೂ ತುಂಬಾನೇ ಇಷ್ಟ ಆಗಿತ್ತು.. ಭಾವನಾತ್ಮಕ ಪಾತ್ರವಾಗಿತ್ತು ನಂದಿ ಪಾತ್ರ.. ಈ ಧಾರಾವಾಹಿ ಯಶಸ್ಸಿನ ನಂತರ ಇನ್ನು ಕೆಲವು ಧಾರಾವಾಹಿಯಲ್ಲಿ ಅದ್ಬುತವಾಗಿ ನಟನೆಯನ್ನ ಮಾಡಿದ್ರು ನಟಿ ಶರ್ಮಿಳಾ.. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಸೀತೆ ಧಾರಾವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದರು.. ಆ ಪಾತ್ರದಲ್ಲಿ ನಟನೆ ಮಾಡುವಾಗ ಜೀನ್ಸ್ ಬಟ್ಟೆಯನ್ನ ಧರಿಸುವುದನ್ನ ನಿಲ್ಲಿಸಿದರಂತೆ ನಟಿ ಶರ್ಮಿಳಾ..

[widget id=”custom_html-2″]

ಇನ್ನು ಶರ್ಮಿಳಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಅವರಿಗೆ ಮದುವೆಯಾಗಿ ಒಬ್ಬ ಮುದ್ದಾದ ಮಗನಿದ್ದಾನೆ.. ಶರ್ಮಿಳಾ ಮಗನಿಗೆ ಈಗ ಎಂಟು ವರ್ಷ.. ಶರ್ಮಿಳಾ ಅವರಿಗೆ ಮಗುವಾದ ನಂತರ ಸ್ವಲ್ಪ ದಪ್ಪ ಆಗಿದ್ರು.. ಆದ್ರೆ ಈಗ ವರ್ಕ್ ಔಟ್‌ ಮಾಡಿ ಬಹಳ ಸ್ಲೀಮ್ ಆಗಿದ್ದಾರೆ.. ಪತ್ತೇದಾರಿ ಪ್ರತಿಭ ಸೀರಿಯಲ್ ನಲ್ಲಿ ಇದ್ದಕ್ಕಿದ್ದಂತೆ ಯಾರಿಗೂ ಗುರುತೆ ಸಿಗದಷ್ಟು ಬದಲಾಗಿ ಹೋಗಿದ್ದಾರೆ ನಟಿ ಶರ್ಮಿಳಾ.. ಧಾರಾವಾಹಿಯಲ್ಲಿ ಅವರನ್ನ ನೋಡೋದನ್ನ ಬಹಳಷ್ಟು ಮಿಸ್ ಮಾಡ್ಕೊಂಡಿದ್ದಾರೆ ಸೀರಿಯಲ್ ಪ್ರೇಕ್ಷಕರು.. ಅದಷ್ಟು ಬೇಗ ಮತ್ತೆ ಇವರು ಕಿರುತೆರೆಗೆ ಬರಲಿ ಅನ್ನೊದು ಶರ್ಮಿಳಾ ಅವರ ಅಭಿಮಾನಿಗಳ ನಿರೀಕ್ಷೆ ಆಗಿದೆ.. ನಿಮಗೂ ಕೂಡ ನಟಿ ಶರ್ಮಿಳಾ ಆದ್ರೆ ಇಷ್ಟನಾ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]