Advertisements

ರಂಗೋಲಿ ಮತ್ತು ಬದುಕು ಧಾರಾವಾಹಿಯಲ್ಲಿ ಮಿಂಚಿದ ನಟಿ‌ ಸಿರಿ ಅವರು ಯಾಕೆ ನಟಿಸುತ್ತಿಲ್ಲ? ಈಗ ಸಿರಿ‌ ಅವರು ಎಲ್ಲಿದ್ದಾರೆ ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ ಮೊದಲ ಧಾರಾವಾಹಿ ಎಂದರೆ ಅದು ರಂಗೋಲಿ ಧಾರಾವಾಹಿ ಈ ಧಾರಾವಾಹಿ ನಟಿ‌‌ ಸಿರಿ ಅವರ ಅಭಿನಯ ಜನರ ಮೆಚ್ಚುಗೆಯನ್ನು ಪಡೆದಿತ್ತು.. ರಂಗೋಲಿ ಮಾತ್ರವಲ್ಲದೆ ಬದುಕು ಧಾರಾವಾಹಿಯಲ್ಲಿ ಕೂಡ ಸಿರಿ ಅವರು ನಟಿಸಿದ್ದಾರೆ,‌ ತುಂಬಾ ಅದ್ಭುತವಾದ ಧಾರಾವಾಹಿಗಳಲ್ಲಿ ನಟಿ ಸಿರಿ ಅವರು ಹಲವಾರು ವರ್ಷಗಳ ಕಾಲ ನಟಿನೆ ಮಾಡಿದ್ದಾರೆ.. ಇನ್ನೂ ಇವರ ಅಭಿಮಾನಿಗಳಿಗೆ ಸಿರಿ ಅವರು ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಇದ್ದೆ ಇರುತ್ತದೆ.. ನಟಿ ಸಿರಿ ಅವರು ಒಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು, ಧಾರಾವಾಹಿಯಲ್ಲಿ ಹೇಗಿದ್ದರೋ ಈಗಲೂ ಕೂಡ ಹಾಗೆಯೇ ಇದ್ದಾರೆ, ವಯಸ್ಸಾಗಿದ್ದರು ಕೂಡ ತುಂಬಾ ಎಂಗ್ ಆಗಿ ಕಾಣಿಸುವಂತಹ ನಟಿ.. ಇತ್ತಿಚೆಗೆ ಅಷ್ಟೇ ಇವರಿಗೆ ಸನ್ಮಾನವನ್ನು ಕೂಡ ಮಾಡಲಾಗಿದೆ.

[widget id=”custom_html-2″]

Advertisements
Advertisements

ಸುಮಾರು ಸಾವಿರ ಸಂಚಿಕೆಗಳ ಧಾರಾವಾಹಿಗಳಲ್ಲಿ ಪ್ರಸಾರವಾಗಿದ್ದು ಅಷ್ಟರಮಟ್ಟಿಗೆ ಬದುಕು ಮತ್ತು ರಂಗೋಲಿ ಧಾರಾವಾಹಿ ತುಂಬಾನೇ ಫೇ’ಮಸ್ ಆಗಿತ್ತು.. ಅದರಲ್ಲಿ ನಟಿಯಾಗಿ ಸರಿ ಅವರು ಕಾಣಿಸಿಕೊಂಡಿದ್ದರು.. ಈ ಮೂಲಕ ಕನ್ನಡ ಅಲ್ಲದೆ ಬೇರೆ ಭಾಷೆಯ ಧಾರಾವಾಹಿಯಲ್ಲಿ ಕೂಡ ಮಿಂಚಿದ್ದಾರೆ.. ಜೊತೆಗೆ ಕನ್ನಡದ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.. ಕಿಚ್ಚ ಸುದೀಪ್ ಅವರ ಜೊತೆ ಮೊದಲಾದ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದರು.. ಅಲ್ಲದೆ ದೊಡ್ಡ ಸ್ಟಾರ್ ನಟರ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ.. ಪೋಷಕ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.. ಆದರೆ ನಟಿ‌ ಸಿರಿ ಅವರಿಗೆ ಅವಕಾಶಗಳು ಕಡಿಮೆಯಾಗಿವೆ. ಇವರಿಗೆ ಯಾರು ಕೂಡ ಅವಕಾಶವನ್ನು ನೀಡುತ್ತಿಲ್ಲ.. ಕಿರುತೆರೆ ಧಾರಾವಾಹಿಯಲ್ಲಿ ಬಹು ಬೇಡಿಕೆಯ ನಟಿ ಯಾಗಿದ್ದರು..

[widget id=”custom_html-2″]

ಇಲ್ಲಿಯ ವರೆಗೂ 15 ಹೆಚ್ಚು ಧಾರಾವಾಹಿಯಲ್ಲಿ ನಟಿಸಿದ್ದಾರೆ ಆದರೆ ಕೆಲವು ವರ್ಷಗಳಿಂದ ನಟನೆಯಿಂದ ದೂರ‌ ಉಳಿದಿದ್ದರು.. ಸಿರಿ ಅವರಿಗೆ ಈಗ ಸರಿಸುಮಾರು 45 ವರ್ಷ ವಯಸ್ಸಾಗಿದೆ.. ಇವರು ಅದ್ಭುತವಾಗಿ ನಟನೆ ಮತ್ತು ಡ್ಯಾನ್ಸರ್ ಅಂತಾನೆ ಹೇಳಬಹುದು.. ಈಗಲೂ ಕೂಡ ಕಿರುತೆರೆಯ ಧಾರಾವಾಹಿ ಅಭಿಮಾನಿಗಳು ನಟಿ ಸಿರಿ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ.. ಇನ್ನೂ ಇವರು ನಟಿಸಿದ್ದ ರಂಗೋಲಿ ಧಾರಾವಾಹಿಯನ್ನು ಯಾರು ಕೂಡ ಮರೆಯಲು ಸಾದ್ಯವಿಲ್ಲ, ಯಾಕೆಂದರೆ ಈ‌ ಧಾರಾವಾಹಿಯಲ್ಲಿ ನಟಿ‌ ಸಿರಿ ಅವರ ನಟನೆ ತುಂಬಾನೇ ಚನ್ನಾಗಿತ್ತು..  ತುಂಬಾ ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಗಿ ಜನರ‌ ಮೆಚ್ಚುಗೆಯನ್ನು ಪಡೆದಿತ್ತು.. ಇನ್ನೂ ನಟಿ‌ ಸಿರಿ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.. ಸ್ನೇಹಿತರೆ ನಟಿ ಸಿರಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..