Advertisements

ಕಮಲಿ ಸೀರಿಯಲ್ ನಟಿ ಸ್ವಪ್ನಾ ಅವರ ಗಂಡ ಹಾಗು ಮಗಳು ಹೇಗಿದ್ದಾರೆ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯ ಧಾರಾವಾಹಿಗಳ ಮೂಲಕ ಸ್ವಪ್ನಾ ಅವರು ತುಂಬಾನೇ ಫೇಮಸ್ ಆದರೂ.. ಸದ್ಯ ಇವರು ಎರಡು ಧಾರಾವಾಹಿಗಳಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ, ಇನ್ನು ಜನರ ಅಚ್ಚುಮೆಚ್ಚಿನ ಚಾನಲ್ ಆದಾ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ಸ್ವಪ್ನಾ ಅವರ ಪಾತ್ರವನ್ನು‌ ನೋಡಿರಬಹುದು, ಇದರಲ್ಲಿ ತಾಯಿಯ ಪಾತ್ರವನ್ನು ತುಂಬಾನೇ ಅಚ್ಚುಕಟ್ಟಾಗಿ ಅಭಿನಯ ಮಾಡುತ್ತಿದ್ದಾರೆ.. ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಂತಿ ನಿಮ್ಮ ಆಶಾ ಧಾರಾವಾಹಿಯಲ್ಲಿ ಕೂಡ ಇವರು ನಟಿಸುತ್ತಿದ್ದಾರೆ,‌ ಈ ಧಾರಾವಾಹಿಯಲ್ಲಿ ನನಗೆ ಇಂತಹ ಅದ್ಭುತವಾದ ಪಾತ್ರ ಸಿಕ್ಕಿದ್ದು ತುಂಬಾನೇ ಖುಷಿಯಾಗಿದೆ ಎಂದು ಹೇಳಿದ್ದಾರೆ..

[widget id=”custom_html-2″]

Advertisements
Advertisements

ಇನ್ನು ತುಂಬಾನೇ ಬ್ಯುಸಿಯಾಗಿರುವಂತಹ ಕಿರುತೆರೆಯ ಜನಪ್ರಿಯ ನಟಿ ಇವರಾಗಿದ್ದಾರೆ, ಜೊತೆಗೆ ಸ್ವಪ್ನಾ ಅವರು ಕನ್ನಡದ ಹಲವಾರು ಸಿನಿಮಾಗಳಲ್ಲಿ‌ ಕೂಡ ನಟಿಸಿದ್ದಾರೆ.. ಇನ್ನು ಅನೇಕ ಧಾರಾವಾಹಿಯ ಮಿಂಚಿದ್ದವರು ಸ್ವಪ್ನಾ ಅವರು, ತುಂಬಾ ಜನರಿಗೆ ಸೆಲೆಬ್ರಿಟಿಗಳನ್ನಹ ನೋಡುವಂತ ಕುತೂಹಲ ಇದ್ದೆ ಇರುತ್ತದೆ, ಈ ಮಾಹಿತಿಯಲ್ಲಿ ನಟಿ ಸ್ವಪ್ನಾ ಅವರು ಕುಟುಂಬ ಹೇಗಿದೆ ಎಂದು ಈ ಪೋಟೋಗಳ‌ ಮೂಲಕ ನೋಡಬಹುದು.. ಸ್ವಪ್ನಾ ಅವರಿಗೆ ಇರುವುದು ಒಬ್ಬಳೇ ಮಗಳು ಇನ್ನು‌ ಶೂಟಿಂಗ್ ಬಿಡುವು ಸಿಕ್ಕಾಗೆಲ್ಲ, ತನ್ನ ಮಗಳ‌ ಜೊತೆ ಸಮಯ ಕಳೆಯುತ್ತಾರೆ, ಅಲ್ಲದೇ ಕುಟುಂಬದ ಜೊತೆಗೆ ಹೊರಗಡೆ ಹೋಗಿ ಖುಷಿಯಿಂದ ಸಮಯವನ್ನ ಕಳೆಯುತ್ತಾರೆ.. ಅದೇರೀತಿ ಶೂಟಿಂಗ್ ನಲ್ಲಿ ಕೂಡ ತುಂಬಾನೇ ಮೋಜು ಮಸ್ತಿ ಮಾಡುತ್ತಿರುತ್ತಾರೆ ಸ್ವಪ್ನಾ ಅವರು..

[widget id=”custom_html-2″]

ಇನ್ನು‌ ಪ್ರತಿಯೊಬ್ಬರ‌ ಜೊತೆಗೆ ತುಂಬಾನೇ ಹೊಂದಿಕೊಂಡು ಹೋಗುತ್ತಾರೆ.. ಅದ್ಭುತವಾಗಿ ನಟನೆಯನ್ನು ಕೂಡ ಮಾಡುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳ ಹೊಂದಿದ್ದಾರೆ.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಆಕ್ಟಿವ್ ಹಾಗಿರುವ ಸ್ವಪ್ನ ಅವರು, ಅನೇಕ ರೀತಿಯ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.. ಸ್ವಪ್ನಾ ಅವರ‌ ಗಂಡನ ಹೆಸರು ದೀಕ್ಷಿತ್ ಅಂತ, ಇವರು ಒಂದು ಖಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ, ಜೊತೆಗೆ ಇವರ ಮಗಳು ಕೂಡ ಅದ್ಭುತವಾಗಿ ಡ್ಯಾನ್ಸ್ ಹಾಗು ಹಾಡನ್ನು ಕೂಡ ಹಾಡುತ್ತಾರೆ.. ವಿದ್ಯಾಭ್ಯಾಸದಲ್ಲಿ ಕೂಡ ತುಂಬಾನೇ ಮುಂದೆ ಇದ್ದಾರೆ, ಸ್ನೇಹಿತರೆ ನಟಿ‌ ಸ್ವಪ್ನಾ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..