Advertisements

ಕನ್ನಡ ಚಿತ್ರರಂಗದಲ್ಲಿ ಸಿಂಗರ್ಸ್ ಒಂದು ಸಿನಿಮಾದ ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಸಂಗೀತ ಕಲಾವಿದ ಎಂದರೆ ಅದು ಬಾಲಸುಬ್ರಹ್ಮಣ್ಯಂ ಅವರು, ಇವರು ಒಂದಾ ಎರಡಾ ಸುಮಾರು ಭಾಷೆಗಳಲ್ಲಿ ವಿಭಿನ್ನ ಶೈಲಿಯಲ್ಲಿ ಸುಮಧುರವಾರ ಹಾಡುಗಳನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.. ಇವರ ಹಾಗೆಯೇ ಕನ್ನಡ ಸಿನಿಮಾದಲ್ಲಿ ಇಂದಿಗೂ ಕೂಡ ಜನ ಮೆಚ್ಚುಗೆಯನ್ನು ಪಡೆದಿರುವಂತಹ ಸಿಂಗರ್ಸ್ ರಲ್ಲಿ ಅರ್ಜುನ್ ಜನ್ಯಾ, ಹಂಸಲೇಖ, ಗುರುಕಿರಣ್, ಈಗೆ ಅನೇಕ ಸಂಗೀತ ಕಲಾವಿದರನ್ನ ಇಗಲು ಕೂಡ ಅವರು ಹಾಡುವ ಹಾಡುಗಳನ್ನ ಕೇಳುತ್ತಿದ್ದೇವೆ, ಆದರೆ ಕನ್ನಡ ಸಿನಿಮಾವಾದಲ್ಲಿ ಒಂದು ಹಾಡು ಹಾಡುವುದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ನಿಮಗೆ ಗೊತ್ತಿದೆಯಾ? ಹಾಗಾದರೆ ಇವರು ಪಡೆಯುವ ಸಂಭಾವನೆ ಬಗ್ಗೆ, ಇಲ್ಲಿ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಡಾ// ರಾಜ್‍ಕುಮಾರ್ ಹಾಗು ಬಾಲಸುಬ್ರಹ್ಮಣ್ಯಂ ಅವರ ಕಾಲದಲ್ಲಿ ಸಿನಿಮಾದಲ್ಲಿ ಒಂದು ಹಾಡು ಹಾಡುವುದಕ್ಕೆ‌ ಒಂದು ಸಾವಿರ ಮಾತ್ರ ಸಂಭಾವನೆ ಪಡೆಯುತ್ತಿದ್ದರು.. ಆದರೆ ಕಾಲ ಬದಲಾವಣೆಯಾದಂತೆ ಅವರು‌ ಪಡೆಯುವ ಸಂಭಾವನೆ ಕೂಡ ದೊಡ್ಡ ಮಟ್ಟದ ಮೊತ್ತಕ್ಕೆ ಬದಲಾವಣೆಯಾಗಿದೆ.. ಮೊದಲು ಒಂದು‌ ಸಿನಿಮಾಕ್ಕೆ ಒಬ್ಬ‌ ಸಿಂಗರ್ ಮಾತ್ರ ಸಿನಿಮಾದ ಪೂರ್ತಿ ಹಾಡನ್ನು ಹಾಡುತ್ತಿದ್ದರು.. ಆದರೆ ಈಗಿನ ಸಿನಿಮಾಗಳಲ್ಲಿ ಒಂದೊಂದು ಹಾಡಿಗ ಬೇರೆ ಬೇರೆ ಸಿಂಗರ್ಸ್ ಹಾಡುತ್ತಾರೆ, ಅದರಲ್ಲಿ ಕನ್ನಡದಲ್ಲಿ ಚಿತ್ರದಲ್ಲಿ ಪ್ರಸಿದ್ಧರಾದ ಪಡೆದ ಕಾಯಕಿ ಅನುರಾಧ ಭಟ್ ಅವರು‌ ಸಿನಿಮಾದಲ್ಲಿ ಒಂದು‌ ಹಾಡಿಗೆ 50 ರಿಂದ 70 ಸಾವಿರದಷ್ಟು ಸಂಭಾವನೆ ಪಡೆಯುತ್ತಾರೆ,

[widget id=”custom_html-2″]

ಇನ್ನು ಅರ್ಚನಾ ಉಡುಪ ಅವರು‌ ಒಂದು ಹಾಡಿಗೆ 30 ರಿಂದ 40 ಸಾವಿರದಷ್ಟು ಸಂಭಾವನೆ ಪಡೆಯುತ್ತಾರೆ.. ಗಾಯಕಿ ನಂದಿತಾ ಅವರು‌ ಒಂದು ಹಾಡಿಗೆ 40‌ ಸಾವಿರ ಸಂಭಾವನೆ ಪಡೆಯುತ್ತಾರೆ, ಇನ್ನು ಕನ್ನಡ ಚಿತ್ರರಂಗಕ್ಕೆ ತನ್ನ ವಿಭಿನ್ನವಾದ ಧ್ವನಿಯಿಂದ ಹಲವಾರು ಭಾಷೆಯನ್ನು ಹಾಡುಗಳನ್ನು ಹಾಡಿರುವ ಜನರ ನೆಚ್ಚಿನ ಸಿಂಗರ್ ರಾಜೇಶ್ ಕೃಷ್ಣನ್ ಅವರು ಒಂದು ಹಾಡಿಗೆ ಬರೋಬ್ಬರಿ 1ಲಕ್ಷ ಸಂಭಾವನೆ ಪಡೆಯುತ್ತಾರೆ.. ಇನ್ನು ದಕ್ಷಿಣ ಭಾರತದ ಜನಪ್ರಿಯ ಗಾಯಕಿ ಚಿತ್ರ ಅವರು ಒಂದು ಹಾಡಿಗೆ 1ಲಕ್ಷ ಸಂಭಾವನೆ ಪಡೆಯುತ್ತಾರೆ.. ಕನ್ನಡ ನಂಬರ್‌ ಒನ್‌ ಸಿಂಗರ್ ಆಗಿ ಇಂದಿಗೂ ಕೂಡ ಒಳ್ಳೆಯ ಹಾಡುಗಳನ್ನು ಕೊಡುತ್ತಿರುವ ವಿಜಯ್ ಪ್ರಕಾಶ್ ಅವರು ಒಂದು ಹಾಡಿಗೆ 1/5 ಲಕ್ಷದಷ್ಟು ಸಂಭಾವನೆ ಪಡೆಯುತ್ತಾರೆ..

ಇನ್ನು‌ ಬಾಲಿವುಡ್ ಸಿನಿಮಾದ ಸಿಂಗರ್ ಹಾಗಿದ್ದರೂ ಕೂಡ ಅತಿ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿದರು ಸೋನು ನಿಗಮ್ ಕನ್ನಡದ ಹಾಡಿಗೆ 1ಲಕ್ಷ ಸಂಭಾವನೆ ಪಡೆಯುತ್ತಾರೆ.. ಕನ್ನಡ ಸಿನಿಮಾದಲ್ಲಿ ತನ್ನದೇ ವಿಭಿನ್ನ ಶೈಲಿಯಲ್ಲಿ ಹಾಡುಗಳನ್ನು ಹಾಡಿ ಜನ ಮೆಚ್ಚುಗೆಯನ್ನು ಪಡೆದಿರುವ ಸಿಂಗರ್ ಸಂಜಿತ್ ಹೆಗಡೆ‌ ಒಂದು ಹಾಡಿಗೆ 50 ರಿಂದ 60 ಸಾವಿರದಷ್ಟು ಸಂಭಾವನೆ ಪಡೆಯುತ್ತಿದ್ದಾರೆ, ಇನ್ನು‌ ತಮ್ಮ ಸುಮಧುರ ಧ್ವನಿಯಿಂದ ಎಲ್ಲರನ್ನೂ ತನ್ನತ್ತ ಆಕರ್ಷಿಸು ಹಾಗೆ ಹಾಡುಗಳನ್ನ ಹಾಡಿದ ಗಾಯಕಿ ಶ್ರೇಯಾ ಘೋಷಾಲ್ ಒಂದು ಹಾಡಿಗೆ‌‌ 1/5 ಲಕ್ಷದಷ್ಟು ಸಂಭಾವನೆ ಪಡೆಯುತ್ತಿದ್ದಾರೆ.. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಕನ್ನಡದ ಜನಪ್ರಿಯ ಸಿಂಗರ್ ಒಂದು ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು, ಇನ್ನು ಇವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..