Advertisements

ಟಾಲಿವುಡ್ ನಲ್ಲಿ ನಟಿಸುತ್ತಿರುವ ಗಟ್ಟಿಮೇಳ ಧಾರಾವಾಹಿಯ ಆರತಿ.! ಅಷ್ಟಕ್ಕೂ ಟಾಲಿವುಡ್ ನಲ್ಲಿ ಆರತಿಯ ಹೊಸ ಪಾತ್ರವೇನು ಗೊತ್ತಾ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ..

Entertainment

ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡುತ್ತಿದ್ದ ಅಶ್ವಿನಿ ಯಾರಿಗೆ ತಾನೆ ಗೊತ್ತಿಲ್ಲ.. ಕಿರುತೆರೆಯ ಮೇಲೆ ತಮ್ಮ ಮುದ್ದು ಮುದ್ದಾದ ಮಾತುಗಳಿಂದ ಜ‌ನಮನ ಗೆದ್ದ ನಟಿ ಅಶ್ವಿನಿರವರು ಈಗ ವಿಭಿನ್ನ ಪಾತ್ರದಲ್ಲಿ ಕಿರುತೆರೆ ವಾಹಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ…

Advertisements
Advertisements

ಹೌದು ನಟಿ ಅಶ್ವಿನಿ ರವರು ಈ ಹಿಂದೆ “ರಾಧಾ ರಮಣ” ಧಾರಾವಾಹಿಯಲ್ಲಿ ತಮ್ಮ ತೋದಲು ಮುಗ್ಧ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದರು ನಂತರ ಗಟ್ಟಮೇಳ ಧಾರಾವಾಹಿಯಲ್ಲಿ ದೊಡ್ಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರದಲ್ಲಿ ನಟಿಸಿದ್ದಾರೆ.. ಈ ಪಾತ್ರಗಳು ನಟಿ ಆಶ್ವಿನಿ ರವರಿಗೆ ಮನೆಯ ದೊಡ್ಡ ಮಗಳಾಗಿದ್ದಳು ತನಗಿಂತ ವಯಸ್ಸಿನಲ್ಲಿ ಚಿಕ್ಕವರಾದ ನಾಲ್ಕು ಜನ ತಂಗಿಯರನ್ನು ನಿಭಾಯಿಸುವ ಜವಾಬ್ದಾರಿಯುತ ಪಾತ್ರದಲ್ಲಿ ಕಾಣಿಸಿಕೊಂಡಿದ್ದು.. ಅರತಿಯ ಈ ಪಾತ್ರ ಜನಮನ್ನಣೆಯನ್ನು ಗಳಿಸಿದೆ..

ಆದರೆ ನಟಿ ಅಶ್ವಿನಿ ಈಗ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಕಿರುತೆರೆ ವಾಹಿನಿಯಲ್ಲಿ ಚಿಕ್ಕ ಚಿಕ್ಕ ಪಾತ್ರದಲ್ಲಿ ನಟಿಸುತ್ತಿದ್ದ ಇವರು ಈಗ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.. ಹೌದು ನಾಗಭೈರವಿಯ ಪಾತ್ರದಲ್ಲಿ ಅಭಿನಯಿಸುವ ಇವರು ಇದರಲ್ಲಿ ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಮುಗ್ಧ ಹುಡುಗಿಯಾಗಿ ನಟಿ ಅಶ್ವಿನಿ ವಿಭಿನ್ನ ರೀತಿಯಲ್ಲಿ ತೆರೆಮೇಲೆ ಬರಲ್ಲಿದ್ದಾರೆ.. ಹಾಗೂ ಈ ಧಾರಾವಾಹಿಯಲ್ಲಿ ಅನೇಕ ಸಾಹಸಮಯ ದೃಶ್ಯಗಳಿಂದು ಇದಕ್ಕೂ ಮೊದಲು ನಟಿ ಅನುಷ್ಕ ಶೆಟ್ಟಿಗೆ ಸಾಹಸದ ದೃಶ್ಯಗಳನ್ನ ಹೇಳಿಕೊಟ್ಟ ಮಾಸ್ಟರ್ ಈಗ ನಟಿ ಅಶ್ವಿನಿ ರವರಿಗೂ ಕೂಡ ನಾಗಭೈರವಿ ಧಾರಾವಾಹಿಯ ಕೇಲವು ಸಾಹಸಮಯ ಪಾತ್ರಗಳನ್ನ ಹೇಳಿಕೋಟ್ಟಿದ್ದಾರೆ…

ಅಶ್ವಿನಿ ರವರು ತಮ್ಮ ಕಿರುತೆರೆಯ ಪಾತ್ರಗಳ ಬಗ್ಗೆ ಹೇಳಿದ ಮಾತುಗಳು ಇವು ” ನಾನು ಇನ್ನೂ ವಿಭಿನ್ನವಾದ ಪಾತ್ರದಲ್ಲಿ ನಟಿಸಬೇಕು ಎಂದು ಕೊಂಡಿದೆ.. ಅದರಲ್ಲಿ ಜನ ಮುಚ್ಚುವಂತ ಪಾತ್ರದಲ್ಲಿ ಅಭಿನಯಿಸಬೇಕು ಎಂಬ ಆಲೋಚನೆ ಕೂಡ ಇದೆ ಎಂದಿದ್ದಾರೆ… ಆದರೆ ಜನರು ನನ್ನನ್ನು ಗುರುತಿಸಿದ್ದು ಗಟ್ಟಿಮೇಳ ಧಾರಾವಾಹಿಯ ಅರತಿಯ ಪಾತ್ರದಲ್ಲಿ ಮಾತ್ರ ಎಂದಿದ್ದಾರೆ.. ಇನ್ನೂ ಅಶ್ವಿನಿ ರವರು ಲೀಡ್ ಪಾತ್ರ ಮಾಡಬೇಕು ಅಂತ ಅಂದು ಕೊಂಡಿದ್ದರು ಅದರಲ್ಲೂ ತೆಲುಗು ತಮಿಳು ಹಿಂದಿ ಭಾಷೆಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು ಆದರೆ ನಾನು ಕನ್ನಡದಲ್ಲಿ ಅಭಿನಯಿಸಬೇಕು ಅಂದುಕೊಂಡಿದೆ ಕನ್ನಡ ನಾಡಲ್ಲಿ ಹುಟ್ಟು ಕನ್ನಡ ಭಾಷೆಯಲ್ಲಿ ಹೆಸರು ಮಾಡುವ ಗುರಿ ಇದೆ ಎಂದು ತಿಳಿಸಿದ್ದಾರೆ..