Advertisements

ಹಗಲೆಲ್ಲಾ ಕೆಸರು ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಈ ನಟಿ ಯಾರು ಗೊತ್ತಾ? ಈ‌ ನಟಿಯ ತಂದೆ ಕನ್ನಡದ ದೊಡ್ಡ ಖ್ಯಾತ ನಟ..

Kannada Mahiti

ನಮಸ್ತೆ ಸ್ನೇಹಿತರೆ, ವ್ಯವಸಾಯ ಅನ್ನೊದು ಒಂದು ರೀತಿ‌ ಔಷಧಿ ಮತ್ತು ವಿಜ್ಞಾನ ಇದ್ದ ಹಾಗೆ.. ಭೂಮಿಯಲ್ಲಿ ಬೀಜ ಹಾಕಿ ಅದನ್ನು ಬೆಳೆಸಿ ಅದರಿಂದ ಫಸಲು ಆಚೆ ಬಂದಾಗ ಅದರಿಂದ ಸಿಗುವ ಸಂತೋಷವೇ ಬೇರೆ.. ಹೆಚ್ಚಾಗಿ ಸಿಟಿಯ ಜನ ಮಣ್ಣನ್ನು ಹುಟ್ಟುವುದಕ್ಕೂ ಇಷ್ಟ ಪಡುವುದಿಲ್ಲ ಗಲಿಜು ಅಂತಾರೇ ಆದರೆ‌ ಭೂ ತಾಯಿಯಲ್ಲಿ ಇರುವ ಸತ್ವ ಎಷ್ಟು ಜನಕ್ಕೆ ಗೊತ್ತು ಹೇಳಿ ಅದರಲ್ಲೂ ವ್ಯವಸಾಯ ಮಾಡುವುದರಿಂದ ಸಿಗುವ ಸಂತೋಷ ನೆಮ್ಮದಿ ಬೇರೆ ಎಲ್ಲಿಯೂ ದೊರೆಯುವುದಿಲ್ಲ ಹಾಗಾಗಿ ಉನ್ನತ ಮಟ್ಟದಲ್ಲಿ ಬೆಳೆದ ಅದೆಷ್ಟೋ ಸ್ಟಾರ್ ನಟರು ಈಗ ವ್ಯವಸಾಯ ಮಾಡುತ್ತಾ ನೆಮ್ಮದಿಯ ಜೀವನವನ್ನ ನಡೆಸುತ್ತಿದ್ದಾರೆ.. ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗಿರುವ ಕಿಶೋರ್ ಪ್ರಕಾಶ್ ರಾಯ್

Advertisements
Advertisements

ಹಾಗು ಬೇರೆ ಭಾಷೆಯ ನಟರಾದ ಮುಮ್ಮಟಿ ಪವನ್ ಕಲ್ಯಾಣ್ ಮಾಧವನ್ ಅವರು ಈಗ ವ್ಯವಸಾಯ ಮಾಡಿ‌ ನೆಮ್ಮದಿ ಜೀವನ ಮಾಡುತ್ತಿದ್ದಾರೆ.. ಸಮಯ ಸಿಕ್ಕಗ ಸಮಯ ಮಾಡಿಕೊಂಡು ಗದ್ದೆಯಲ್ಲಿ ಕೆಲಸ ಮಾಡುವ ಇವರು ಹಲವಾರು ರೀತಿಯ ಬೆಳೆಯನ್ನು ತೆಗೆದು ಭೂ ತಾಯಿಯ ಮಡಿಲಲ್ಲಿ ಸಂತೋಷ ಕಾಣುತ್ತಿದ್ದಾರೆ.. ಇನ್ನೂ ನೀವು ಈ ಪೋಟೋದಲ್ಲಿ ಇರುವ ನಟಿಯನ್ನ ನೋಡಿದ್ದೀರಾ. ಯಾಕೆಂದರೆ ಈ ನಟಿ ಬೆಳಗ್ಗೆ ಮನೆಯಲ್ಲಿ ಟಿಫನ್ ರೆಡಿಯಾಗುವ ಹೊತ್ತಿಗೆ ಗದ್ದೆಯನ್ನು‌ ಉಳುಮೆ ಬರುವ ಇವರು ಟಿಫಿನ್ ತಿದ್ದು ಕೆಸರು ಗದ್ದೆಯಲ್ಲಿ ಇಳಿದು ಬತ್ತದ ಪೈಯರ್ ಅನ್ನು ನಾಟಿ ಮಾಡುತ್ತಾರೆ ಇಷ್ಟೇಲ್ಲ ಕೆಲಸ ಮಾಡುವ ಈ ನಟಿಯ ಹೆಸರು ಕೀರ್ತಿ ಪಾಂಡಿಯನ್

ಈ ನಟಿ ಕನ್ನಡದ ಹತ್ತಾರು ಚಿತ್ರಗಳಲ್ಲಿ ನಟನೆ ಮಾಡಿ ಕನ್ನಡಿಗರ ಮನಸ್ಸನ್ನ ಗೆದ್ದಿರುವ ಅರುಣ್ ಪಾಂಡಿಯನ್ ಅವರ ಮುಂದಿನ ಮಗಳು.. ನಟ‌ ಅರುಣ್ ಪಾಂಡಿಯನ್‌ ಸ್ವಲ್ಪ ಮಟ್ಟಿಗೆ ಜಮೀನನ್ನು ಖರೀದಿ ಮಾಡಿ ಅಲ್ಲಿ ವ್ಯವಸಾಯ ಮಾಡಿ ನಟನೆಯನ್ನು ಹೋರತ್ತು ಪಡಿಸಿ ಹೊಸ ಜೀವನ ಶೈಲಿಯನ್ನು ಕಂಡು ಕೊಂಡಿದ್ದಾರೆ..‌‌ ನಟ ಅರುಣ್ ಪಾಂಡಿಯನ್ ಅವರ ಮಗಳು ಕೀರ್ತಿ ಕೂಡ ನಟನೆ ಮಾಡುತ್ತಿದ್ದು ಒಳ್ಳೆಯ ಹೆಸರು ಪಡೆದಿದ್ದಾರೆ.. ತಂದೆಯಿಂದ ವ್ಯವಸಾಯ ಮಾಡುವುದನ್ನು ಕಲಿತ್ತಿರುವ‌ ನಟಿ ಕೀರ್ತಿ ಟ್ಯಾಟರ್ ಅತ್ತಿ ಉಳುಮೆ ಮಾಡುವುದರಿಂದ ಹಿಡಿದು ಪೈರು ನಾಟಿ ಮಾಡುವವರೆಗೂ

ಎಲ್ಲಾ ಕೆಲಸಗಳನ್ನ ಒಬ್ಬರೆ ಮಾಡುತ್ತಾರೆ ಅದು‌ ಇಷ್ಟದಿಂದ ಮಾಡುತ್ತಾರೆ ಈ ಆಧುನಿಕ ಕಾಲದಲ್ಲಿ ಎದುರಾಗುತ್ತಿರುವ‌ ಮಾನಸಿಕ ಒತ್ತಡಗಳಿಗೆ ಉತ್ತಮ ಔಷಧೀ ಎಂದರೆ ಅದು ವ್ಯವಸಾಯ‌ ಅಂತ ಹೇಳಬಹುದು.. ಒಬ್ಬ ವ್ಯಕ್ತಿಗೆ ಸಹನೆ ನಂಬಿಕೆಯನ್ನು ಕಲಿಸಿ ಕೊಡುತ್ತದೆ ಈ ವ್ಯವಸಾಯ ಈ‌ ಫ್ಯಾಷನ್ ಯುಗದಲ್ಲಿ ಬಿಸಿಲಿನಲ್ಲಿ ಗದ್ದೆಗೆ ಇಳಿದು ವ್ಯವಸಾಯ ಮಾಡುತ್ತಿರುವ ನಟಿ‌ ಕೀರ್ತಿ ಮಗಳಿಗೆ ವ್ಯವಸಾಯ ಮಾಡುವುದನ್ನು ಕಲಿಸಿರುವ ನಟ ಅರುಣ್ ಪಾಂಡಿಯನ್ ಅವರಿಗೆ ವ್ಯವಸಾಯದ ಮೇಲೆ ಇರುವ ಶ್ರದ್ಧೆ ಹಾಗು ಸಿನಿಮಾದಲ್ಲಿ ಇವರು ಮಾಡುತ್ತಿದ್ದ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…