Advertisements

ಸಿನಿಮಾದಲ್ಲಿ ಮದುವೆಯ ಪಾತ್ರ ಮಾಡಿ ನಿಜ ಜೀವನದಲ್ಲಿ ಮದುವೆಯಾಗಿಲ್ಲ ಈ ಖ್ಯಾತ ನಟಿಯರು.! ಯಾಕೆ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಮದುವೆ‌‌ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಈಗಿನ ಕಾಲದಲ್ಲಿ ಮದುವೆ ಮಾಡೋದಕ್ಕೆ ಗಂಡು ಹೆಣ್ಣಿನ ವಯಸ್ಸಿನ ಅಂತರ ಕೂಡ ನೋಡೋದಿಲ್ಲ.. ಹೆಣ್ಣು ಮಕ್ಕಳನ್ನ ಮದುವೆ ಮಾಡಿ ಗಂಡನ ಮನೆಗೆ ಕಳಿಸಿದ್ರೆ ಸಾಕು ಎನ್ನುವ ಈ ಪ್ರಪಂಚದಲ್ಲಿ, 50 ವರ್ಷ ವಯಸ್ಸಾಗಿದರು ಇಂದಿಗೂ ಮದುವೆಯಾಗಿದೆ ಒಂಟಿ ಜೀವನ ನಡೆಸುತ್ತಿರುವಾ ಈ ನಟಿಯರು‌ ಯಾರು ಗೊತ್ತಾ.! ನೋಡೋಣ ಬನ್ನಿ.. ಹೌದು ಸ್ನೇಹಿತರೆ ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಬರುವ ದೊಡ್ಡ ತಿರುವು, ‌ಮದುವೆಯಾದ ಮೇಲೆ ಒಬ್ಬ ವ್ಯಕ್ತಿಗೆ ದೊಡ್ಡ ಕುಟುಂಬದ ಜವಾಬ್ದಾರಿಗಳು ಸೃಷ್ಟಿಯಾಗುತ್ತದೆ.. ಮದುವೆ ಮನುಷ್ಯನನ್ನು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ರೂಪಿಸಲು ಒಂದು ಹೊಸ ಬಾಂಧವ್ಯವನ್ನು ಪ್ರೀತಿಯನ್ನು ಪಡೆಯಲು ನಾಂದಿಯಾಗುತ್ತದೆ..

[widget id=”custom_html-2″]

Advertisements
Advertisements

ಇನ್ನೂ ಕೆಲವರಿಗೆ ಈ ಮದುವೆ ಅವರ ಜೀವನದಲ್ಲಿ ಸರಿ ಬರುವುದಿಲ್ಲ, ಆಗಾಗಿ ಈ ಮದುವೆಯಿಂದ ಸ್ವಲ್ಪ ದೂರನೇ ಸರಿಯುತ್ತಾರೆ.. ಆದರೆ ಮದುವೆ ಮಾಡಿಕೊಳ್ಳದೆ ಆಗೆಯೇ ಜೀವನ ಮಾಡುತ್ತಿರುವ ಖ್ಯಾತ ನಟಿಯರು ಇವರೆ ನೋಡಿ.. ನಟಿ ಸಿತಾರಾ, ಇವರು ಮದುವೆ ಹಾಗಿಲ್ಲ ಎಂದರೆ ಯಾರು ಕೂಡ ನಂಬುವುದಿಲ್ಲ. ಕಾರಣ ಹಲವಾರು ಸಿನಿಮಾದಲ್ಲಿ ಕೌಟುಂಬಿಕ ಪಾತ್ರಗಳನ್ನು ಮಾಡಿ ಜನ ಮೆಚ್ಚುಗೆಯನ್ನು ಪಡೆದಿದ್ದರು.. ಆದರೆ ಯಾರಿಗೂ ಗೊತ್ತಿಲ್ಲ, ನಟಿ ಸಿತಾರಾ ಅವರ ಜೀವನದಲ್ಲಿ ನಡೆದ ಈ ಕಹಿ ಘ’ಟನೆಗಳು ತಮ್ಮ‌ ಜೀವನದಲ್ಲಿ ಮದುವೆಯ ಸಂಬಂಧದಿಂದ ದೂರ ಸರಿಯುವಂತೆ ಮಾಡಿತು ಎಂದು ಯಾಕೆಂದರೆ.. ತನ್ನ ಆಪ್ತ ಸ್ನೇಹಿತ ನಟ‌ ಮುರಳಿ ಮರಣ ಹಾಗು ಅದೇ ಸಮಯದಲ್ಲಿ ನಟಿ ಸಿತಾರಾ ಅವರ ತಂದೆಯ ಮ’ರಣದಿಂದ ತೀ’ವ್ರವಾದ ಮಾನಸಿಕ ನೋ’ವನ್ನು ಅನುಭವಿಸಿದ ಇವರು,

[widget id=”custom_html-2″]

ಆ ದುಃಖದಿಂದ ಹೋರ ಬರಲು ಮೂರು ವರ್ಷ ಬೇಕಾಯಿತು, ನಂತರ ಮದುವೆಯ ಬಗ್ಗೆ ಆಲೋಚನೆ ಕೂಡ ಮಾಡಲಿಲ್ಲ ನಟಿ ಸಿತಾರಾ ಅವರು.. ಇನ್ನೂ ಖ್ಯಾತ ನಟಿ ನಗ್ಮಾ ಅವರು ಒಂದು ಕಾಲದಲ್ಲಿ ಹಲವಾರು ಸಿನಿಮಾದಲ್ಲಿ ತಮ್ಮ ಗ್ಲಾಮರ್ ಹಾಗು ಅದ್ಭುತ ಡ್ಯಾನ್ಸ್ ಮೂಲಕ ಹುಡುಗರ ಕನಸಿನ ರಾಣಿಯಾಗಿದ ಈ ನಟಿ ವಿವಾಹ ಜೀವನದಿಂದ ದೂರ ಉಳಿದಿದ್ದಾರೆ.. ಹಲವು ನಟರ ಜೊತೆ ನಟಿ ನಗ್ಮಾ ಅವರು, ಸಿನಿಮಾದಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿದ ನಟ ರವಿಕಿಶನ್ ಅವರ ಜೊತೆ ಬ್ರೇಕಪ್ ಆದ ಮೇಲೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಿದರು ಎಂದು ಹೇಳಲಾಗಿದೆ.. ಮತ್ತೊಬ್ಬ ನಟಿಯ ಹೆಸರು ನಟಿ ಶೋಭನಾ, ಇವರು ಭರತನಾಟ್ಯಕ್ಕೆ ತುಂಬಾ ಫೇಮಸ್ ಹಾಗಿದ್ದರೂ, ಅಲ್ಲದೇ ಹಲವಾರು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ,

ಇವರು ಸಹಾ ಮದುವೆ ಮಾಡಿಕೊಳ್ಳದೆ ತಮ್ಮ ಒಂಟಿ ಜೀವನವನ್ನ ನಡೆಸುತ್ತಿದ್ದಾರೆ.. ಇವರು ಕೂಡ ಮಳೆಯಾಳಂ ನಟನ ಜೊತೆಗೆ ಪ್ರೇಮ ವೈಫಲ್ಯದ ಕಾರಣ ನಟಿ‌ ಶೋಭನಾ ಮದುವೆಯಾಗಿಲ್ಲ ಎಂದು ಹೇಳಲಾಗಿದೆ, ಆದರೆ ಇದು ಎಷ್ಟು ನಿಜ ಎಂದು ಇಂದಿಗೂ ತಿಳಿದು ಬಂದಿಲ್ಲ.. 50 ವರ್ಷ ವಯಸ್ಸಿನ ಈ ನಟಿ ಒಂದು ಭರತನಾಟ್ಯ ಶಾಲೆಯನ್ನು ನಡೆಸುತ್ತಾ ಒಂಟಿ ಜೀವನ ಮಾಡುತ್ತಿದ್ದಾರೆ.. ಇನ್ನೂ ಕೊನೆಯ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಇವರು ಕನ್ನಡ ಅಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಹಿಟ್ ಸಿನಿಮಾಗಳನ್ನ ಮಾಡಿ ಸ್ಟೇಟ್ ಅವಾರ್ಡ್ ಕೂಡ ಪಡೆದಿದ್ದಾರೆ.. 51 ವರ್ಷ ವಯಸ್ಸಿನ ಈ ನಟಿ ವಿವಾಹ ಜೀವನದಿಂದ ದೂರ ಸರಿದ್ದಾರೆ ಎಂದು ಹೇಳಲಾಗಿದೆ, ಸಿನಿಮಾದಲ್ಲಿ ದೊಡ್ಡ ಹೆಸರನ್ನು ಪಡೆದಿರುವ ಟಬೂ ಸೇರಿದಂತೆ‌ ಹೀಗೆ ಹಲವಾರು ಖ್ಯಾತ ನಟಿಯರು ಮದುವೆಯಿಂದ ದೂರ ಸರಿದು ಒಂಟಿ ಜೀವನವನ್ನ ನಡೆಸುತ್ತಿದ್ದಾರೆ.. ಸ್ನೇಹಿತರೆ ಈ ನಟಿಯರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..