Advertisements

ನಟಿ ಮಾಲಾಶ್ರೀ ಅವರು ತನ್ನ ಗಂಡ ರಾಮು ಅವರಿಗೆ ಕೊನೆಯದಾಗಿ ಹೇಳಿದ ಮಾತುಗಳೇನ್ನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದು ಹೆಗ್ಗಳಿಕೆ ಪಡೆದಿರುವ ನಿರ್ದೇಶಕ ರಾಮು ಅವರು ಕೋರೋನ ಮಹಾಮಾರಿ ಕಾಯಿಲೆಗೆ ಸಿಕ್ಕಿ ಸಾ’ವನ್ನಪ್ಪಿರುವುದು ನಿಜಕ್ಕೂ ನಮ್ಮ ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದಷ್ಟು ನಷ್ಟವಾಗಿದೆ.. ಇವರು ತಮ್ಮ ಜೀವನದಲ್ಲಿ ತುಂಬಾ ಸೌಮ್ಯ ಸ್ವಭಾವದವರಾಗಿದ್ದ ಕನಸಿನ ರಾಣಿ ಮಾಲಾಶ್ರೀ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳ ಜೊತೆ ಸುಖ ಜೀವನವನ್ನು ನಡೆಸುತ್ತಿದ್ದರು.. ನಿರ್ದೇಶಕ ರಾಮು ಅವರ ಪತ್ನಿ ಮಾಲಾಶ್ರೀ ಅವರು ಇತ್ತೀಚೆಗಷ್ಟೇ ತಮ್ಮ ವಿವಾಹ ಸಂಭ್ರಮವನ್ನು ಆಚರಣೆ ಮಾಡಿಕೊಂಡಿದ್ದರು.. ಇಂತಹಾ ಖುಷಿಯ ಸಂದರ್ಭದಲ್ಲಿ ಮಾಲಾಶ್ರೀ ಅವರು ಪತಿ ರಾಮು ಅವರು ಪೋಟೋವನ್ನು ಹಚ್ಚಿಕೊಂಡು ಅಂದಿನ ದಿನ ತಮ್ಮ ಮನದನಾಳದ ಮಾತನ್ನೂ ಬರೆದುಕೊಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು..

[widget id=”custom_html-2″]

Advertisements
Advertisements

ಇನ್ನೂ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡ ಕೇವಲ ಎರಡೇ ತಿಂಗಳಲ್ಲೇ ಮಾಲಾಶ್ರೀ ಅವರ ಜೀವನದಲ್ಲಿ ವಿಧಿ ಆಟವಾಡಿತ್ತು ಹೌದು.. ಇರುವ ವಿವಾಹ ಸಂಭ್ರಮವನ್ನು ಆಚರಿಕೊಂಡ ಎರಡೇ ತಿಂಗಳಿಗೆ ರಾಮು ಅವರು ತಮ್ಮ ಸುಂದರವಾದ ಕುಟುಂಬ ಚಿತ್ರರಂಗ ಅಭಿಮಾನಿಗಳನ್ನು ಬಿಟ್ಟು ಇ’ಹಲೋಕ ತ್ಯ’ಜಿಸಿದರು.. ಇನ್ನೂ ಮಾಲಾಶ್ರೀ ಅವರು ವಿವಾಹ ಸಂಭ್ರಮವನ್ನು ಆಚರಣೆ ಮಾಡಿಕೊಂಡ ದಿನ ತನ್ನ ಗಂಡ ರಾಮು ಅವರ ಬಗ್ಗೆ ಬರೆದುಕೊಂಡ ಕೆಲವು ಸಾಲುಗಳು ಈರೀತಿ ಯಾಗಿದೆ.. ‘ನಮ್ಮ  ಜೀವನದಲ್ಲಿ ವಿಶೇಷವಾದ ದಿನದಂದು ನಾನು ಹೇಳಲು ತಿಳಿಸಲು ಇಷ್ಟಪಡುವುದು ಒಂದೇ ಅದು ನೀವೇ ನನ್ನ ಸರ್ವಸ್ವ ನಾನು ಪ್ರತಿ ಕ್ಷಣ ಬಯಸುವುದು ನಿಮ್ಮನ್ನು ಮಾತ್ರವೇ ನನ್ನ ಜೊತೆಗೆ ಸದಾ ಇರುವುದಕ್ಕೆ ನಾನು ನಿಮಗೆ ಧನ್ಯವಾದಗಳನ್ನು ತಿಳಿಸುವೇ

[widget id=”custom_html-2″]

ನಾನು ನಿಮ್ಮನ್ನು ಅತಿಹೆಚ್ಚು ಪ್ರೀತಿಸುತ್ತಿರುವೇ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡು ತನ್ನ ಗಂಡನ ಪೋಟೋವನ್ನು ಪೋಸ್ಟ್ ಮಾಡಿದ್ದರು.. ಹಾಗೆ ಮಾಲಾಶ್ರೀ ಅವರು ತಮ್ಮ ಪತ್ನಿಯ ಬಗ್ಗೆ ಕೇಳಿಕೊಂಡ ಕೊನೆಯ ಮಾತು ಕೂಡ ಇದೇ ಆಗಿತ್ತು.. ಕೇವಲ 21 ವರ್ಷಕ್ಕೆ ನಿರ್ಮಾಪಕರಾದ ರಾಮು ಅವರು ಕನ್ನಡದಲ್ಲಿ ಕೋಟಿ ನಿರ್ಮಾಪಕ ಎಂದು ಖ್ಯಾತಿ ಪಡೆದರು ಆದರೆ ಕೇವಲ 52 ವರ್ಷ ವಯಸ್ಸಿಗೆ ರಾಮು ಅವರು ಈ ಮಹಾಮಾರಿ ಕೋ’ರೋನ ಕಾರಣದಿಂದ ಸಾ’ವನ್ನಪ್ಪಿದ್ದು ಮಾತ್ರ ದೊಡ್ಡ ದು’ರಂತ ಅಂತಾನೇ ಹೇಳಬಹುದು.. ಸ್ನೇಹಿತರೆ ನಿರ್ಮಾಪಕ ರಾಮು ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..