Advertisements

ಕೃಷಿಗೆ ಹಾವೇರಿ ರೈತನ ಹೊಸ ಐಡಿಯಾದಿಂದ ಈಗ 6 ಪಟ್ಟು ಲಾಭ ಗಳಿಸುತ್ತಿದ್ದಾರೆ? ಈ ರೈತ ಕೃಷಿಗೆ ಬಳಸಿದ ಐಡಿಯಾ ಏನು ಗೊತ್ತಾ…

Inspire

ನಮಸ್ತೆ ಸ್ನೇಹಿತರೆ, ವ್ಯವಸಾಯ ಅನ್ನೋದು ವಿಜ್ಞಾನ ಇದ್ದ ಹಾಗೆ, ಕೃಷಿಯಲ್ಲಿ ಹೊಸ ರೀತಿಯ ವಿಭಿನ್ನ ಬೆಳೆಗಳನ್ನು ಬೆಳೆಯುವುದರಿಂದ ಉತ್ತಮ ಬೆಳೆ ಉತ್ತಮ ಲಾಭವು ದೊರೆಯುತ್ತದೆ.. ಕೃಷಿಯಲ್ಲಿ ಕಷ್ಟಪಟ್ಟು ಕೆಲಸಮಾಡಿದರೆ ಸಾಕಾಗುವುದಿಲ್ಲ ಯಾಕೆಂದರೆ ವ್ಯವಸಾಯ ಮಾಡಲು ವಿಭಿನ್ನ ರೀತಿಯಾಗಿ ಆಲೋಚನೆ ಮಾಡಿದ್ದರೆ ಇತರರಿಗೆ ಮಾದರಿಯಗಿ ವ್ಯವಸಾಯ ಮಾಡಿ ನಷ್ಟವಾಗುತ್ತದೆ ನೋಡಿಕೊಳ್ಳಬಹುದು.. ಹಾವೇರಿಯ ಈ ರೈತ ಕೂಡ ಅದೇರೀತಿ ಮಾಡಿದ್ದಾರೆ, ತಾನು ಮಾಡುವ ವ್ಯವಸಾಯದಲ್ಲಿ ಹೊಸ ಬದಲಾವಣೆಗಳನ್ನು ಮಾಡಿ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಣೆ ಮಾಡಿ ಅದರಿಂದ ಆರು ಪಟ್ಟು ಲಾಭವನ್ನು ಪಡೆಯುತ್ತಿದ್ದಾರೆ.. ಅಷ್ಟಕ್ಕೂ ಹಾವೇರಿಯ ರೈತ ತನ್ನ ಜಮೀನಿನಲ್ಲಿ ಮಾಡಿದ ಹೊಸ ಪ್ರಯತ್ನ ಯಾವುದು! ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಹಾವೇರಿ ಜಿಲ್ಲೆಯಲ್ಲಿ ವಾಸಿಸುವುದು ಪರಮೇಶ್ವರಪ್ಪ ಎನ್ನುವವರು ತನ್ನ 20 ಎಕರೆ ಜಮೀನಿನಲ್ಲಿ ಹಿಂದಿನ ಕಾಲದ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದರು, ಅಲ್ಲದೆ ಪ್ರತಿವರ್ಷವೂ ಹತ್ತಿ ಮತ್ತು ಗೋವಿನ ಜೋಳವನ್ನು ಬೆಳೆಯುತ್ತಿದ್ದರು.. ಆದರೆ ಬೆಳೆಗೆ ಹಾಕಿದ ಬಂಡವಾಳ ಕೂಡ ಸರಿಯಾಗಿ ಸಿಗುತ್ತಿರಲಿಲ್ಲ.. ಇದರಿಂದ ಕಂ’ಗಾಲಾಗಿದ್ದ ಈ ರೈತ ವ್ಯವಸಾಯದಲ್ಲಿ ಈ ರೀತಿ ನಷ್ಟವಾದರೆ ಜೀವನ ಮಾಡೋದು ತುಂಬಾ ಕಷ್ಟ ಎಂದು ತಲೆಯಮೇಲೆ ಕೈ ಇಟ್ಟುಕೊಂಡು ಯೋಚಿಸುತ್ತಿದ್ದರು, ಆಗ ಅಲ್ಲಿನ ಕೃಷಿ ಸಂಶೋಧನಾ ವಿಜ್ಞಾನಿಯಾಗಿದ್ದ ಅಶೋಕ್ ಅವರು ಆ ರೈತನಿಗೆ ಒಂದು ಉ’ಪಾಯವನ್ನ‌ ತಿಳಿಸಿದರು.. ಅದೇನೆಂದರೆ ಈ ಬಾರಿ‌ ನೀವು ಸಿಹಿ ಮೆಕ್ಕೆಜೋಳ ಬೆಳೆಯನ್ನು ಹಾಕಿ‌ ನೋಡು ಅದರಿಂದ ಒಳ್ಳೆಯ ಲಾಭ ಸಿಗುತ್ತದೆ ಎಂದು ಹೇಳಿದರು..

[widget id=”custom_html-2″]

ಆಗ ಕೃಷಿ ವಿಜ್ಞಾನಿ ಅಶೋಕ್ ಅವರ ಮಾತಿನಂತೆ ಕೊನೆಗೂ ಒಂದು ತೀ’ರ್ಮಾನ ಮಾಡಿದ ಪರಮೇಶ್ವರಪ್ಪ. ಉತ್ತಮವಾದ ಸಿಹಿ ಮೆಕ್ಕೆಜೋಳದ‌ ಬೀಜ ಎಲ್ಲಿ‌ ಸಿಗುತ್ತದೆ ಎಂದು ಅದರ ಮಾಹಿತಿಯನ್ನು ಸಂಗ್ರಹಣೆ ಮಾಡಿದ್ದರು, ಆಗ ಅವರಿಗೆ ಸಿಕ್ಕ ಉತ್ತರ ಥೈ’ಲ್ಯಾಂಡ್, ಇನ್ನೂ ಥೈ’ಲ್ಯಾಂಡ್ ನಿಂದ ಸಿಹಿ ಮೆಕ್ಕೆಜೋಳವನ್ನು ತರಿಸಿಕೊಂಡ ಪರಮೇಶ್ವರಪ್ಪ ಮೊದಲು ಒಂದಷ್ಟು ಮೆಕ್ಕೆಜೋಳದ ಬೀಜವನ್ನು ತಮ್ಮ ಜಮೀನಿನಲ್ಲಿ ಹಾಕಿದರು.. ಕೇವಲ 65 ದಿನಗಳಲ್ಲಿ ಒಳ್ಳೆಯ ಇಳುವರಿ ಕೊಡುವ ಸಿಹಿ ಮೆಕ್ಕೆಜೋಳ ಪರಮೇಶ್ವರಪ್ಪ ಅವರನ್ನು ಖುಷಿಪಡುವಂತೆ ಉತ್ತಮವಾದ ಇಳುವರಿ ನೀಡಿದೆ

ಇನ್ನೂ ಈ ಮೆಕ್ಕೆಜೋಳವನ್ನು ಮಾರಾಟ ಮಾಡಿದಾಗ. ಹಾಕಿದ ಬಂಡವಾಳಕ್ಕಿಂತ ಆರು ಪಟ್ಟು ಲಾಭವನ್ನು ಹಾವೇರಿಯ ಪರಮೇಶ್ವರಪ್ಪ ತಮ್ಮ ಹೊಸ ಬೆಳೆಯಿಂದ ಪಡೆಯುತ್ತಿದ್ದಾರೆ.. ಅಲ್ಲದೆ ಬೇರೆ ರೈತರಿಗೂ ಕೂಡ ಇವರು ಮಾದರಿಯಗಿದ್ದಾರೆ.. ಒಂದು ಸಲಹೆ ಒಂದು‌ ಪ್ರಯತ್ನ ಈಗ ಪರಮೇಶ್ವರಪ್ಪ ಅವರ ಜೀವನದಲ್ಲಿ ಹೊಸ ವ್ಯವಸಾಯದ ಭರವಸೆ ಮೂಡಿಸಿದೆ.. ಸ್ನೇಹಿತರೆ ಈ ರೈತನ ಈ ಹೊಸ ಪ್ರಯತ್ನದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..