Advertisements

ಕೋ’ರೋನದಿಂದ ಜನರನ್ನು ಕಟ್ಟಿಹಾಕಲು ಸಗಣಿ ಬಳಸಿದ ಈ ಅಂಗಡಿ ಮಾಲೀಕ ! ಈ ರೀತಿ ಮಾಡಲು ಅಸಲಿ ಕಾರಣವೇನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಈಗಂತೂ ದೇಶದಲ್ಲಿ ಎಲ್ಲಿ ನೋಡಿದರೂ ಈ ಕೊ’ರೋನಾದೆ ನ್ಯೂಸು.. ಈ ಮ’ಹಾಮಾ’ರಿ ಕೊ’ರೋನ ಕಾ’ಯಿಲೆ ಬಂದಾಗಿನಿಂದ ಬಡ ಜನರಿಗೆ ಸಾಮಾನ್ಯ ಜನರಿಗೆ ಹಾಗು ಮಧ್ಯಮ ವರ್ಗದ ಜನರಿಗೆ ‌ಒಂದು ಒತ್ತಿನ ಊಟಕ್ಕೆ ತುಂಬಾನೇ ಕಷ್ಟ ಪರಿಸ್ಥಿತಿ ಎದುರಾಗಿದೆ.. ಅಷ್ಟೇ ಅಲ್ಲದೆ ಜನರು ಈ ಮ’ಹಾಮಾ’ರಿ ಕೊ’ರೋನ ಕಾ’ಯಿಲೆಯನ್ನು ಯಾವ ರೀತಿ ಬಗ್ಗಿ ಬಡಿಯುವುದು ಹೇಗೆ ಎಂದು ತಲೆಯ ಮೇಲೆ ಕೈ ಇಟ್ಟು ಕುಳಿತಿದ್ದಾರೆ.. ಆದರೆ ಇಲ್ಲೊಬ್ಬ ವ್ಯಕ್ತಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ‌‌ ತಮ್ಮ ಜೀವದ ಜೊತೆ ಅಲ್ಲದೆ ಇತರರ ಜೀವದ ಜೊತೆ ಆಟವಾಡುವವರೆಗೆ ಬುದ್ದಿ ಕಲಿಸಲು ಒಂದು ಒಳ್ಳೆಯ ಉಪಾಯವನ್ನ ಮಾಡಿದ್ದಾನೆ..

Advertisements
Advertisements

ಹೌದು ಅಷ್ಟಕ್ಕೂ ಈ ವ್ಯಕ್ತಿ ಮಾಡಿದ ಐಡಿಯಾ ಏನು ಅಂತ ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡೋದು ಗ್ಯಾರೆಂಟಿ ಆದರೆ ಕೋ’ರೋನಗೆ ಈ ರೀತಿ ಮಾಸ್ಟರ್ ಮಾಡಿದ ಆ ವ್ಯಕ್ತಿ ಯಾರು ಗೊತ್ತಾ? ನೋಡೋಣ ಬನ್ನಿ.. ಈ‌ ವ್ಯಕ್ತಿ ತನ್ನ ಅಂಗಡಿಯ ಬಳಿ ಜನ ಕುಳಿತುಕೊಳ್ಳುವ ಕಲ್ಲಿನ ಮೇಲೆ ಸಣ್ಣ ಸಣ್ಣ ಗಾತ್ರದಷ್ಟು ಸಗಣಿ ಇಟ್ಟಿರುವ ಮಾಲೀಕ ಬೇರೆ ಯಾರು ಅಲ್ಲ ಇವರು ಹಾವೇರಿ ತಾಲ್ಲೂಕಿನ ಬಸಪೂರ‌ ಗ್ರಾಮದ ಒಂದು ಅಗಡಿಯ ಮಾಲೀಕ ರಾಜು ಅಂತ.. ತನ್ನ ಊರಿನಲ್ಲಿ ಕೋ’ರೋನ ಸೊಂ’ಕು ಹರಡುವಿಕೆಯನ್ನು ತಡೆಗಟ್ಟುವ ಈ ಅಂಗಡಿಯ ಮಾಲೀಕ ಅಂಗಡಿಯ ಮುಂದೆ ಇರುವ ಕಲ್ಲಿನ ಮೇಲೆ ಅಲ್ಲಲ್ಲಿ ಸಣ್ಣ ಸಣ್ಣದಾಗಿ ಸಗಣಿಯನ್ನು ಇಟ್ಟಿದನ್ನು.. ಯಾಕೆಂದರೆ ನಮ್ಮ ಜನರಿಗೆ ಎಷ್ಟೇ ಹೇಳಿದರು ಬುದ್ದಿ ಬರೋದಿಲ್ಲ ಆಗಾಗಿ ಅಂಗಡಿಯ ಬಳಿ ಬಂದ ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮಾಸ್ಕ್ ಅನ್ನು ಧರಿಸದೆ

ಅಲ್ಲಲ್ಲಿ ಕುಳಿತು ಹರಟೆ ಹೋಡೆಯುತ್ತಿದ್ದರು ಅದಕ್ಕಾಗಿ ಯಾರು ಕೂಡ ಒಟ್ಟಿಗೆ ನಿಲ್ಲಬಾರದು ಮತ್ತು ಒಟ್ಟಿಗೆ ಕುಳಿತುಕೊಳ್ಳಬಾರದು ಎಂದು ಸರಣಿಯಿಂದ ತನ್ನ ಅಂಗಡಿಯ ಬಳಿ ಜನ ಗುಂಪು ಗುಂಪಾಗಿ ಸೇರಬಾರದು ಎಂದು ಅದನ್ನು ಅಸ್ತ್ರವಾಗಿ ಪ್ರಯೋಗ ಮಾಡಿದ್ದಾರೆ ರಾಜು ಅವರು.. ಈಗಲಾದರೂ ಜನ ಸ್ವಲ್ಪ ಎಚ್ಚೆತ್ತುಕೊಂಡು ತಮ್ಮ ಆರೋಗ್ಯದ ಜೊತೆಗೆ‌ ಸಮಾಜದಲ್ಲಿ ಇರುವವರ ಆರೋಗ್ಯದ ಬಗ್ಗೆ ಕೊಂಚ ಯೋಚನೆ ಮಾಡಿ ಮನೆಯಲ್ಲಿಯೇ ಇದ್ದು ಈ ಕೊ’ರೋನ ಮ’ಹಾಮಾ’ರಿಯನ್ನ‌‌ ಓಡಿಸಲು ತಮ್ಮ‌ ಕೈಲಾದಷ್ಟು ಅಳಿಲು ಸೇವೆ ಮಾಡಬೇಕಾಗಿದೆ.. ಅಗತ್ಯ ಇದರೆ ಮಾತ್ರವೇ ಮನೆಯಿಂದ ಹೊರಗೆ ಬನ್ನಿ ಇಲ್ಲವಾದರೆ ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ ಎಂದಿದ್ದರು.. ಸ್ನೇಹಿತರೆ ವ್ಯಾಪಾರ ಮಾಡಲು ಅಂಗಡಿಯ ಮುಂದೆ ರಾಜು ಅವರು ಬಳಸಿದ ಮಾಸ್ಟರ್ ಪ್ಲಾನ್ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..