Advertisements

ಮಧ್ಯರಾತ್ರಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು‌‌ ಈ ಅಧಿಕಾರಿ ಮಾಡಿದ್ದೇನು ಗೊತ್ತಾ? ನೋಡಿದ್ರೆ ನೀವು ಕೂಡ ಶಭಾಷ್ ಅಂತೀರಾ..

Inspire

ನಮಸ್ತೆ ಸ್ನೇಹಿತರೆ, ನಮ್ಮ ಕರ್ನಾಟಕದ ಪೊಲೀಸರು ಹಗಲು ರಾತ್ರಿ ಎನ್ನದೇ ಕೋರೋನ ಸಮಯದಲ್ಲಿ ಜನರು ರಸ್ತೆಗೆ ಭಾರದ ಹಾಗೆ ನೋಡಿಕೊಳ್ಳುತ್ತಿದ್ದಾರೆ.. ಆದರೆ ಇಲ್ಲಿ ಕರ್ನಾಟಕದ ಸಿಂಗಂ ಎಂದು ಹೆಸರು ಪಡೆದಿರುವ IPS ಅಧಿಕಾರಿ ರವಿ‌ ಚನ್ನಣ್ಣನವರು ಮಾರು ವೇಷದಲ್ಲಿ ಬಂದು ಕಳ್ಳರನ್ನು ಹಿಡಿದಿದ್ದಾರೆ.. ಅವರು ಮಾಡಿರುವ ಈ ಸಾಹಸ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ. ಆ ಕಳ್ಳರು ಯಾರು ಗೊತ್ತಾ? ತಿಳಿದರೆ ನಿಮಗೂ ಕೂಡ ಆಶ್ಚರ್ಯವಾಗುತ್ತದೆ.. ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ನಿಷ್ಠಾವಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಯಾರೆಂದರೆ ನೂರಕ್ಕೆ ತೊಂಬತ್ತು ಭಾಗದ ಜನರು ಹೇಳುವುದು IPS ರವಿ ಚನ್ನಣ್ಣನವರು ಅಂತ.. ಇವರು ಮಾಡಿರುವ ಸಮಾಜಮುಖಿ ಕೆಲಸಗಳನ್ನ ಆಗಾಗ ಟಿವಿಗಳಲ್ಲಿ ಅಥವಾ ನೇರವಾಗಿ ನೋಡಿರುತ್ತೇವೆ..

[widget id=”custom_html-2″]

Advertisements
Advertisements

ಈಗ ರವಿ ಚನ್ನಣ್ಣನವರು ಸಿನಿಮಾ ಶೈಲಿಯಲ್ಲಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ದೊಡ್ಡ ಸಾಹಸವನ್ನ ಮಾಡಿದ್ದಾರೆ. ಅವರು ಮಾಡಿದ ಈ ಕೆಲಸಕ್ಕೆ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಆಶ್ಚರ್ಯ ಪಟ್ಟಿದ್ದಾರೆ. ಚನ್ನಣ್ಣನವರು ಹಿಡಿದಿರುವ ಕಳ್ಳರು ಬೇರೆಯಾರು‌ ಅಲ್ಲ RTO ಅಧಿಕಾರಿ ಮತ್ತು ಹೋಂ ಗಾರ್ಡ್ ರನ್ನು ಹಿಡಿದು ಅವರನ್ನು ಸೇವೆಯಿಂದ ಅಮಾನತು ಮಾಡಿದರು.. ಇದಕ್ಕೆ ಕಾರಣ ಏನೆಂದರೆ ತಮಿಳು ನಾಡಿನಿಂದ ರಾತ್ರಿ ವೇಳೆ ಚಕ್ ಪೋಸ್ಟ್ ಗೆ ಬರುತ್ತಿದ್ದ ದೊಡ್ಡ ದೊಡ್ಡ ಲಾರಿಗಳನ್ನು ನಿಲ್ಲಿಸಿ ಪ್ರತಿ ಲಾರಿಯಿಂದ 400 ರಿಂದ 500 ರೂಪಾಯಿಯಷ್ಟು ಹಣವನ್ನು ಅವರಿಂದ ವಸೂಲಿ ಮಾಡುತ್ತಿದ್ದರು..

[widget id=”custom_html-2″]

ಈ‌ ವಿಷಯವನ್ನು ತಿಳಿದ ರವಿ ಚನ್ನಣ್ಣನವರು ಸ್ವತಹ ತಾವೇ ಒಂದು ಲಾರಿಯಲ್ಲಿ ಕ್ಲೀನರ್ ನಂತೆ ವೇಶ ಧರಿಸಿ ಲಾರಿಯಲ್ಲಿ ಬಂದಾಗ ಅಲ್ಲಿನ ಪೊಲೀಸ್ ಅಧಿಕಾರಿಗಳು ಹಣ ಕೊಟ್ಟರೆ ಮಾತ್ರ ಲಾರಿಯನ್ನು ಒಳಗಡೆ ಬಿಡುವುದು ಎಂದು ಹೇಳಿ ಅವರಿಂದ ಹಣವನ್ನ ಕೇಳುತ್ತಾರೆ.. ಆಗ ರವಿ ಚನ್ನಣ್ಣನವರು ತಮ್ಮ ಮಸ್ಕ್ ಅನ್ನು ತೆಗೆದಾಗ ಅಲ್ಲಿಂದ ಅಧಿಕಾರಿಗಳು ಶಾ’ಕ್ ಆದರೂ ಇನ್ನೂ ಆ ಅಧಿಕಾರಿಗಳು ಮಾಡುತ್ತಿದ್ದ ಭ್ರ’ಷ್ಟಾಚಾರ ಕೆಲಸವನ್ನು ನೆರವಾಗಿ ಹಿಡಿದು ಅವರನ್ನು ಅಲ್ಲಿನ ಜಿಲ್ಲಾಧಿಕಾರಿಗೆ ಒಪ್ಪಿಸಿ ಅವರನ್ನು ಕೆಲಸದಿಂದ ಅ:ಮಾನತು ಮಾಡಿದರು.. ಕೇವಲ ಇದೊಂದು ಚೆಕ್ ಪೋಸ್ಟ್ ಮಾತ್ರವಲ್ಲದೆ ಹಲವು ಚೆಕ್‌ ಪೋಸ್ಟ್ ನಲ್ಲಿ‌ ಕೂಡ ಈ ರೀತಿಯಾಗಿ ವಸೂಲಿ ಕೆಲಸ ನಡೆಯುತ್ತಿರುತ್ತವೆ..

ರವಿ‌ ಚನ್ನಣ್ಣವರ ರೀತಿ ಪ್ರತಿಯೊಬ್ಬ ಮೇಲಧಿಕಾರಿಗಳು ಸಹಾ ಇದೇರೀತಿ ಕೆಲಸವನ್ನ ಮಾಡಿ ಚುರುಕು ಮುಟ್ಟಿಸಿದ್ದರೆ ಬೇರೆ ಪೊಲೀಸ್ ಅಧಿಕಾರಿಗಳು ಲಂಚವನ್ನು ಕೇಳಲು ಭಯ ಪಡುತ್ತಾರೆ. ಇನ್ನೂ ರವಿ ಚನ್ನಣ್ಣನವರಂತಹ ಅಧಿಕಾರಿ ಪ್ರತಿಯೊಂದು ಜಿಲ್ಲೆಯಲ್ಲಿ ಇದ್ದು ಜನರಿಗಾಗಿ ಕಷ್ಟ ಪಟ್ಟರೆ ನಮ್ಮ ರಾಜ್ಯ ರಾಮರಾಜ್ಯ ಆಗುವುದರಲ್ಲಿ ಸಂದೇಹವೇ ಇಲ್ಲ.. ನಿಮಗೂ ಕೂಡ IPS ಅಧಿಕಾರಿ ರವಿ ಚನ್ನಣ್ಣನವರು ಮಾಡುವ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..