ನಮಸ್ತೆ ಸ್ನೇಹಿತರೆ, ಒಂದು ರೈಲಿನಲ್ಲಿ ಚಾಲಕನಿಗೆ ಏನೂ ವಿಚಿತ್ರವಾದ ಶಬ್ದ ಬರುತ್ತಿತ್ತು ಅದನ್ನು ತಲೆಕೆಡಿಸಿಕೊಳ್ಳದೆ. ನಂತರ ಮತ್ತೆ ಜೋರಾಗಿ ಏನೋ ಶಬ್ದ ಬಂತು ಎಂದು ರೈಲನ್ನು ನಿಲ್ಲಿಸಿ ಆಗ ರೈಲಿನಿಂದ ಇಳಿದು ನೊಡುತ್ತಾನೆ.. ನಂತರ ಅಲ್ಲಿ ನಡೆದ ವಿಚಿತ್ರವಾದ ಘ’ಟನೆ ನೀವು ಎಲ್ಲಿಯೂ ಕೂಡ ನೋಡಿರುವುದಿಲ್ಲ.. ಇನ್ನೂ ಈ ಒಂದು ಘ’ಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ ಸಾಮಾನ್ಯವಾಗಿ ನಮ್ಮ ದೇಶದ ರೈಲುಗಳಿಗೆ ಸುಮಾರು 50 ಬೋಗಿಗಳು ಇರುವುದು ಹೆಚ್ಚು.. ಆದರೆ ಆಸ್ಟ್ರೇಲಿಯಾದ ತಂತ್ರಜ್ಞಾನವೇ ಬೇರೆ ಅವರ ಜೀವನದ ಶೈಲಿಯೇ ಬೇರೆ ಆಗಾಗಿ, ಆಸ್ಟ್ರೇಲಿಯಾದ ರೈಲುಗಳಲ್ಲಿ 200 ಕ್ಕೂ ಹೆಚ್ಚು ಬೋಗಿಗಳು ಇರುತ್ತವೆ ಇನ್ನೂ ಇಂತಹುದೇ ರೈಲಿನಲ್ಲಿ ಕೂಡ 200 ಬೋಗಿಗಳು ಇದ್ದವು ಅಲ್ಲದೆ
[widget id=”custom_html-2″]

ಈ ರೈಲು ಗೂಡ್ಸ್ ರೈಲಾಗಿತ್ತು ಈ ರೈಲಿನಲ್ಲಿ ಕಲ್ಲಿದ್ದಲನ್ನು ತುಂಬಿಕೊಂಡು ಎಲ್ಲಿಗೊ ಹೋಗುತ್ತಿತ್ತು.. ಹೀಗಿರುವಾಗ ಆ ರೈಲಿನಲ್ಲಿ ಏನೋ ವಿಚಿತ್ರವಾದ ಶಬ್ದ ಕೇಳಿಸಿತ್ತು.. ನಂತರ ಆ ರೈಲಿನ ಚಾಲಕ ರೈಲನ್ನು ನಿಲ್ಲಿಸಿ ನಂತರ ಕೆಳಗಿಳಿದು ಏನೋ ಶಬ್ದ ಬಂತು ಎಂದು ಸುಮಾರು 50 ಬೋಗಿಗಳನ್ನು ಪೂರ್ತಿಯಾಗಿ ನೋಡುತ್ತಾನೆ.. ಆಗ ಇದ್ದಕ್ಕಿದ್ದಂತೆ ಆ ರೈಲು ಸ್ಟಾರ್ಟ್ ಆಗುತ್ತದೆ ಇನ್ನೂ ರೈಲು ಸ್ಟಾರ್ಟ್ ಆಗಿ ಒಂದು ಗಂಟೆಗೆ ಹತ್ತು ಕಿಮೀನಂತೆ ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸಿಕೊಂಡು 110 ಕಿಮೀ ಚಲಿಸುತ್ತದೆ.. ಇನ್ನೂ ರೈಲು ಸ್ಟಾರ್ಟ್ ಆಗುತ್ತಿದ್ದಂತೆ ಚಾಲಕ ರೈಲನ್ನು ಹತ್ತಲು ತುಂಬಾ ದೂರದಿಎ ಓಡುತ್ತಾ ಬಂದರೂ ಕೂಡ ಆ ರೈಲನ್ನು ಹತ್ತಲು ಕೊನೆಗೂ ಆಗುವುದಿಲ್ಲ.. ಡ್ರೈವರ್ ಓಡಿ ಓಡಿ ಆಯಾಸವಾಗಿ ಒಂದು ಕಡೆ ನಿಂತು ಬೀಡುತ್ತಾನೆ ಆಗ ತಕ್ಷಣವೇ ದಿನದ ಸ್ಟೇಷನ್ ಗೆ ಪೋನ್ ಮಾಡಿ ಅಲ್ಲಿ ನಡೆದ ಘ’ಟನೆಯನ್ನು ಪೂರ್ತಿಯಾಗಿ ವಿವರಿಸುತ್ತಾನೆ..
[widget id=”custom_html-2″]

ಆದರೆ ಮುಂದಿನ ರೈಲ್ವೆ ಸ್ಟೇಷನ್ ನವರು ಕೂಡ ಆ ರೈಲನ್ನು ನಿಲ್ಲಿಸುವುದಕ್ಕೆ ಆಗುವುದಿಲ್ಲ ಇನ್ನೂ ರೈಲ್ವೆ ಟ್ರಾಕ್ ಮಾತ್ರ ಖಾಲಿ ಇರುವ ರೀತಿ ಮಾಡಿದ್ದು ಬಿಟ್ಟರೆ ಯಾರು ಇನ್ನೇನು ಮಾಡಲು ಸಾಧ್ಯವಾಗಲಿಲ್ಲ.. ಕೊನೆಗೆ 110 ಕಿಮೀ ಒಂದು ಗಂಟೆಯಂತೆ ಆ ರೈಲು ಪ್ರಯಾಣ ಮಾಡುತ್ತಿರುತ್ತದೆ ಒಂದಲ್ಲ ಎರಡಲ್ಲ 92 ಕಿಮೀ ಈ ರೈಲು ಚಾಲಕ ಇಲ್ಲದೆ ಚಾಲನೆ ಮಾಡಿದೆ.. 200 ಬೋಗಿಗಳ ಆ ರೈಲು ಆಗೆಯೇ ಜೋರಾಗಿ ಹೋಗುತ್ತಾ ಕೊನೆಗೆ 92 ಕಿಮೀ ನಡುವಿನ ಅಂತರದಲ್ಲಿ ಹಳಿ ತಪ್ಪಿ ಕೊನೆಗೆ ಅ’ಪಘಾತದಿಂದ ಬೀಳುತ್ತದೆ.. ಇನ್ನೂ ಆ ರೈಲು ಹಳಿ ತಪ್ಪಿದ್ದು ಹೇಗೆ ಅಂತ ಯಾರಿಗೂ ತಿಳಿಯುವುದಿಲ್ಲ.. ಒಟ್ಟಿನಲ್ಲಿ ಆ ರೈಲು ಮಾತ್ರ ಅಲ್ಲಿಯೇ ಸ್ಟಾಪ್ ಆಗುತ್ತದೆ..