Advertisements

ಕರ್ಪೂರದ ಗೊಂಬೆ ಚಿತ್ರದ ಖ್ಯಾತ ನಟಿ ಶ್ವೇತ ಅವರಿಗೆ ಬಂದಿರುವ ಕಷ್ಟ ಬೇರೆ ಯಾವ ಹೆಣ್ಣು ಮಕ್ಕಳಿಗೂ ಬರಬಾರದು! ಕಾರಣ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸಿನಿಮಾ ರಂಗಕ್ಕೆ 80 ಮತ್ತು 90‌ರ‌ ದಶಕ ಅಂದ್ರೆ ಗೋಲ್ಡನ್ ವರ್ಷ ಅಂತಾನೇ ಹೇಳಬಹುದು.. ಯಾಕೆಂದರೆ ಆಗಿನ ಸಮಯದಲ್ಲಿ ಸಾಕಷ್ಟು ಕಲಾವಿದರು ಕನ್ನಡದ ಚಿತ್ರರಂಗಕ್ಕೆ ಅತ್ಯುತ್ತಮ ಸಿನಿಮಾಗಳನ್ನ ನೀಡಿ ಯಶಸ್ಸು ಕಂಡಿದ್ದರು.. ಇನ್ನೂ 90ರ‌ ದಶಕದಲ್ಲಿ ಮೂಡಿಬಂದ ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ ಈ ಎರಡು ಸಿನಿಮಾಗಳು ಕನ್ನಡ ಸಿನಿಮಾ ರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳು ಎನ್ನುವ ಹೆಸರಿನ್ನ ಪಡೆದುಕೊಂಡಿತು.. ಆದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ ಶ್ವೇತ ಈಗ ಹೇಗಿದ್ದಾರೆ ಏನು ಮಾಡುತ್ತಿದ್ದಾರೆ, ಇವರ ಗಂಡ ಯಾರೆಂದು ನೋಡೋಣ ಬನ್ನಿ‌.. ನಟಿ ಶ್ವೇತ ಅವರ ನಿಜವಾದ ವಿನೋಧಿನಿ ಅಂತ ಇವರು ಮೂಲತಃ ತಮಿಳು ನಾಡಿನವರು ಅಪ್ಪಟ ಬ್ರಾಹ್ಮಣ ಕುಟುಂಬದ ಹುಡುಗಿ ನಟಿ ವಿನೋಧಿನಿ..

Advertisements
Advertisements

ಇವರು ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.. ಮೊದಲಿಗೆ ತಮಿಳು ಚಿತ್ರ ರಂಗದಿಂದ ನಟನೆ ಪ್ರಾರಂಭ ಮಾಡಿದ ಇವರು 1992 ರಲ್ಲಿ ತೆರೆಕಂಡ ಎಸ್ ನಾರಾಯಣ್ ಅವರು ನಿರ್ದೇಶನ ಮಾಡಿ ರಘುವೀರ್ ಅವರು ನಾಯಕ ನಟನಾಗಿ ನಟನೆ ಮಾಡಿದ ಚೈತ್ರದ ಪ್ರೇಮಾಂಜಲಿ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು.. ಚೈತ್ರದ ಪ್ರೇಮಾಂಜಲಿ ಸಿನಿಮಾ ಮೂಲಕ ಇವರ ಹೆಸರು ಶ್ವೇತ ಅಂತ ಬದಲಾವಣೆ ಆಯಿತು.. ಕರ್ಪೂರದ ಗೊಂಬೆ ಸಿನಿಮಾದ ಮೂಲಕ ಕರ್ನಾಟಕದ ಜನತೆಗೆ ಮತ್ತಷ್ಟು ಹತ್ತಿರವಾದರು ನಟಿ ಶ್ವೇತ.. ಇದಾದ ನಂತರ ಕನ್ನಡದಲ್ಲಿ ಮಿನುಗುತಾರೆ, ಲಕ್ಷ್ಮೀ ಮಹಾಲಕ್ಷ್ಮೀ ಸೇರಿದಂತೆ

ಹಲವಾರು ಕನ್ನಡ ಸಿನಿಮಾಗಳಲ್ಲಿ ಶ್ವೇತ ಅವರು ನಟನೆ ಮಾಡಿದ್ದರು.. ಕೆಲವು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸಹ ಅಭಿನಯಿಸಿದರು ನಟಿ ಶ್ವೇತ ಅವರು ಕೆಲವು ವರ್ಷಗಳ ನಂತರ ಸಿನಿಮಾದಲ್ಲಿ ಅವಕಾಶ ಕಡಿಮೆ ಆಗುತ್ತಾ ಬಂತ್ತು ಆಗ ಕೆಲವು ತಮಿಳು ತೆಲುಗು ಧಾರಾವಾಹಿಗಳಲ್ಲಿ ನಟನೆ ಮಾಡಲು ಶುರುಮಾಡಿದ್ದರು.. ಮದುವೆಯಾದ ನಂತರ ನಟನೆಯನ್ನ ಅರ್ಧಕ್ಕೆ ನಿಲ್ಲಿಸಿದರು ನಟಿ ಶ್ವೇತ.. ಇನ್ನೂ ಶ್ವೇತ ಅವರ ಪತ್ನಿಯ ಹೆಸರು ಶ್ರೀಧರ್ ಮದುವೆಯಾಗಿ ಪತ್ನಿ ಮತ್ತು ಮಕ್ಕಳನ್ನ ನೋಡಿಕೊಳ್ಳುವುದರಲ್ಲೇ ಸಮಯ ಕಳೆಯಲು ಶುರುಮಾಡಿದರು ಶ್ವೇತ ಅವರು. ಮಕ್ಕಳು ದೊಡ್ಡವರಾದ ಮೇಲೆ ತಮಿಳು ಸೀರಿಯಲ್ ಒಂದರ ಮೂಲಕ ನಟನೆಗೆ ಮರಳಿ ಬಂದರು ಆದರೆ‌ ವಿಧಿಯ ಕೈವಾಡ ಅಷ್ಟೇನೂ ಚನ್ನಾಗಿ ಇರಲಿಲ್ಲ ಶ್ವೇತ ಅವರ ಪತ್ನಿ ತಲೆಗೆ ಹೆಲ್ಮೆಟ್ ಧರಿಸಿ ತುಂಬಾ ಚನ್ನಾಗಿ ಬೈಕ್ ಚಾಲನೆ ಮಾಡುತ್ತಿದ್ದರು ಸಹ,

ತಮ್ಮ ತ’ಪ್ಪಿಲ್ಲದೆ ರಸ್ತೆ ಅ’ಪಘಾತಕ್ಕೆ ಒ’ಳಗಾಗಿ ತೀ’ವ್ರವಾಗಿ ಅ’ಸ್ವಸ್ಥ’ರಾದರು. ಆಗಿನಿಂದ ಶ್ವೇತ ಅವರು ತಮ್ಮ ಪತಿಯನ್ನ ಯಾರ ಸಹಾಯ ಇಲ್ಲದೆ ಒಬ್ಬರೇ ನೋಡಿಕೊಳ್ಳುತ್ತಿದ್ದಾರೆ.. ಇವರಿಗೆ ಅ’ಪಘಾ’ತವಾಗಿ ಎರಡು ವರ್ಷಕ್ಕಿಂತ ಹೆಚ್ಚಿನ ಸಮಯವಾಗಿದೆ ಆದರೂ ಈಗಲೂ ಸಹ‌ ಶ್ವೇತ ಅವರು ಗಂಡ ಎಲ್ಲರಂತೆ ಓಡಾಡಲು ಆಗುತ್ತಿಲ್ಲ ತಮ್ಮ ಗಂಡನನ್ನ‌ ಸರಿ ಮಾಡಲು ಬಹಳ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ ನಟಿ ಶ್ವೇತ..‌ ಇನ್ನೂ ಶ್ವೇತ ಅವರ ಗಂಡನಿಗೆ ಹಣದ ವಿಚಾರದಲ್ಲೂ ಸಹ ಬಹಳ ಮೋ’ಸ ಆಗಿತ್ತು. ಆದರೆ ಶ್ವೇತ ಅವರು ಬರುವಂತಹ ಕ’ಷ್ಟಗಳನ್ನ ಹೇಗೆ ಎದುರಿಸಬೇಕು ಅನ್ನೋದಕ್ಕೆ ಎಲ್ಲಾ ಹೆಣ್ಣು ಮಕ್ಕಳಿಗೂ ಈಗ ಸ್ಪೂರ್ತಿ ಹಾಗಿದ್ದಾರೆ..