Advertisements

ಬೃಂದಾವನ ಸಿನಿಮಾದ ಖ್ಯಾತ ನಟಿ ಕಾರ್ತಿಕ ನಾಯರ್‌ ಅವರು ಈಗ ಹೇಗಿದ್ದಾರೆ! ನಟನೆ ಬಿಟ್ಟು ಇವರು ಮಾಡುತ್ತಿರುವ ಕೆಲಸ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾದಲ್ಲಿ ಬೃಂದಾವನ ಚಿತ್ರದ ಮೂಲಕ ಎಂಟ್ರಿ ಕೊಟ್ಟು ಚಂದನದ ಮನದಲ್ಲಿ ಬರವಸೆ ಮೂಡಿಸಿದ ನಟಿ ಕಾರ್ತಿಕ್ ನಾಯರ್‌ ಅವರು ಈಗ‌ ಎಲ್ಲಿದ್ದಾರೆ ಇವರು ಚಿತ್ರರಂಗದಿಂದ ದೂರ ಉಳಿಯಲು ಅಸಲಿ ಕಾರಣವೇನು ಇವರು ಈಗ ಮಾಡುತ್ತಿರುವ ಕೆಲಸ ಏನು ಅಂತ ನೋಡೋಣ ಬನ್ನಿ.. ಕನ್ನಡ ಬೃಂದಾವನ ಸಿನಿಮಾದಲ್ಲಿ ಭೂಮಿ ಎನ್ನುವ ಹೆಸರಿನ ಪಾತ್ರದಲ್ಲಿ ಸಕ್ಕತ್ ಫೇ’ಮಸ್ ಆಗಿದ್ದ ಕಾರ್ತಿಕ್ ನಾಯರ್‌ ಅವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದಂತೆ ದೊಡ್ಡ ಬ್ಯಾನರ್ ನಲ್ಲಿ‌ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆ ಹಚ್ಚಿಕೊಂಡಿದ್ದರು.. ಅಷ್ಟೇ ಅಲ್ಲದೆ ಕಾರ್ತಿಕ್ ನಾಯರ್‌ ಅವರು ನಟನೆ ಮಾಡಿದ ಎಲ್ಲಾ ಸಿನಿಮಾಗಳು ಸೂಪರ್‌ ಡುಪರ್ ಹಿಟ್ ಆದವು..

Advertisements
Advertisements

ಇನ್ನೂ ಸಿನಿಮಾದಲ್ಲಿ ತುಂಬಾ ಬೇಡಿಕೆ ಹೊಂದಿದೆ ಈ ನಟಿ ಸಿನಿಮಾದಲ್ಲಿ ಯಶಸ್ಸಿನ ಆದಿಯಲ್ಲಿ ಇದ್ದಗಲ್ಲೇ ಸಿನಿಮಾ ರಂಗದಿಂದ ದೂರ ಉಳಿದಿದ್ದರು.. ಹೌದು ಮೊದಲ ಬಾರಿಗೆ ನಾಗ ಚೈತನ್ಯ ಜೊತೆಗೆ ಜೋಶ್‌‌ ಸಿನಿಮಾದಲ್ಲಿ ಕಾರ್ತಿಕ್ ನಾಯರ್‌ ಅವರು ಬಣ್ಣ ಹಚ್ಚಿದರು ನಂತರ ಕೋ‌ ಚಿತ್ರ‌ ಇವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು ಅಷ್ಟೇ ಅಲ್ಲದೆ ಮಲೆಯಾಳಂ ಮಕರಂಮಂಜು ಸಿನಿಮಾದಲ್ಲಿ ಇವರ ನಟನೆ ಮಾಡಿದ ಊರ್ವಶಿ ಪಾತ್ರಕ್ಕೆ ಹೆಚ್ಚಿನ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಯಿತು..‌ ಇನ್ನೂ ಜೂನಿಯರ್ NTR ಜೊತೆ ದಮ್ಮು ಸಿನಿಮಾದಲ್ಲಿ ನಟನೆ ಮಾಡಿದ್ದರು. ನಂತರ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೃಂದಾವನ ಸಿನಿಮಾದಲ್ಲಿ ದರ್ಶನ್ ಅವರಿಗೆ

ಎರಡನೇ ನಾಯಕಿಯಾಗಿ ನಟನೆ ಮಾಡಿದ್ದರು.. ಸಿನಿಮಾ ಸೂಪರ್ ಹಿಟ್ ಆಯಿತು ಆದರೆ ಕಾರ್ತಿಕ್ ಅವರ ನಟನೆಗೆ ಕನ್ನಡದಲ್ಲಿ ಇವರಿಗೆ ಒಳ್ಳೆಯ ಮೆಚ್ಚುಗೆ ಸಿಗಲಿಲ್ಲ ಇನ್ನೂ 2016 ರಲ್ಲಿ ಬಿಡುಗಡೆಯಾದ ವಾ ಡೀಲ್ ಇವರ‌ ಕೊನೆಯ ಸಿನಿಮಾ‌ ವಾಗಿತ್ತು ಈಗಾಗಿ ನಂತರದ ದಿನಗಳಲ್ಲಿ ಕಾರ್ತಿಕ್ ನಾಯರ್‌ ಅವರಿಗೆ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶಗಳು‌ ಕಡಿಮೆಯಾದವು ಈಗಾಗಿ ಉದ್ಯಮಕ್ಕೆ ಕಾಲಿಟ್ಟ ಇವರು ಉದಯ್ ಸಮುದ್ರ ಲೇಸರ್ ಗ್ರೂಪ್ ಆಫ್ ಹೋಟೆಲ್ ನ ಮುಖ್ಯಸ್ಥೆಯಾಗಿ ಈಗ‌ ಹೋಟೆಲ್ ಅನ್ನ ನಡೆಸಿಕೊಂಡು ಹೋಗುತ್ತಿದ್ದಾರೆ.. ಸ್ನೇಹಿತರೆ ಸಿನಿಮಾ ರಂಗ ಬಿಟ್ಟು ತನ್ನದೇ ಆದ ಸ್ವಂತ ಉದ್ಯೋಗವನ್ನ‌ ಮಾಡುತ್ತಿರುವ ಕಾರ್ತಿಕ ನಾಯರ್‌ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..