Advertisements

ಕುತ್ತಿಗೆಯಲ್ಲಿದ್ದ ತಾಳಿ ಚೈನ್ ಕಿತ್ತೊಂಡು ಹೋದ ಕಳ್ಳರನ್ನ 120 KM ಸ್ಪೀಡ್‌ನಲ್ಲಿ ಹೋಗಿ ಎದುರು ನಿಂತ ಮಹಿಳೆ! ಆದ್ರೆ ಅಲ್ಲಿ ನಡೆದಿದೆ ಬೇರೆ..

Kannada Mahiti

ನಮಸ್ತೆ ಸ್ನೇಹಿತರೆ, ಒಬ್ಬ ಮಹಿಳೆ ಧೈರ್ಯ ಮಾಡಿದರೆ ಏನು ಬೇಕಾದರೂ ಮಾಡಬಹುದು ಅನ್ನೋದಕ್ಕೆ ಉದಾಹರಣೆ ಈ ಘಟನೆ..‌ ಒಬ್ಬ ಸಾಮನ್ಯ ಮಹಿಳೆ ಮಾಡಿದ ಕೆಲಸದಿಂದ ಎಲ್ಲಿಲ್ಲದ ಪ್ರಸಿದ್ದಿ ಗಳಿಸಿದ್ದಾಳೆ ಆಕೆಯ ಬಗ್ಗೆ ಹಾಗು ಆಕೆಯ ಧೈರ್ಯದ ಬಗ್ಗೆ ಜನರು ಕಥೆಯಾಗಿ‌ ಹೇಳಿಕೊಳ್ಳುತ್ತಿದ್ದಾರೆ.. ಇತರ ಮಹಿಳೆಯರಿಗೆ ಆದರ್ಶ ವಾಗಿ ನಿಂತಿರುವ ಇವರು ಮಾಡಿದ ಕೆಲಸ ಏನು ಗೊತ್ತೇ.. ಇವರ ಹೆಸರು ಸೌಮ್ಯ ವಯಸ್ಸು 28 ವರ್ಷ ಕೇರಳದ ಕೊಲಂ ಜಿಲ್ಲೆಯ ತೇವಳಕಾರಂ ಪಟ್ಟಣದಲ್ಲಿ ಕುಟುಂಬದ ಜೊತೆಗೆ ವಾಸಿಸುತ್ತಿದ್ದಾರೆ ಸೌಮ್ಯ . ಇವರ ಗಂಡ ಸಾಧಾರಣ ಟೈಲರ್ ಇವರಿಗೆ ಇಬ್ಬರು ಮಕ್ಕಳಿದ್ದಾರೆ.. ಸೌಮ್ಯ ಒಂದು ಶಾಪ್ ನಲ್ಲಿ ಸೆಲ್ಸ್ ಮಾಡುವ ಕೆಲಸ ಮಾಡುತ್ತಿದ್ದಾರೆ.. ಆ ದಿನ ಕೂಡ ಎಂದಿನಂತೆ ಕೆಲಸವನ್ನ ಮುಗಿಸಿಕೊಂಡು ಸಾಯಂಕಾಲ ತನ್ನ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದರು ಸೌಮ್ಯ..

Advertisements
Advertisements

ಆದ್ರೆ ಆಕೆಗೆ ಗೊತ್ತಿಲ್ಲದೆ ಆಕೆಯ ಹಿಂದೆ ಒಂದು ಬೈಕ್ ನಲ್ಲಿ ಇಬ್ಬರು ಹುಡುಗರು ಆಕೆಯನ್ನ ಪಾಲೋ ಮಾಡುತ್ತಿದ್ದರು.. ಸೌಮ್ಯ ಅವರ ಹತ್ತಿರ ಬಂದ ಬೈಕ್ ನವರು ಸೌಮ್ಯ ಕುತ್ತಿಗೆಗೆ ಕೈ ಹಾಕಿ ಆಕೆಯ ತಾಳಿ ಸರವನ್ನ ಕಿ’ತ್ತುಕೊಂಡು ಅದೇ ವೇಗವಾಗಿ ಬೈಕ್ ನಲ್ಲಿ ಮುಂದೆ ಸಾಗಿದರೂ ಆ ಕಳ್ಳರು.. ಇದೆಲ್ಲಾ ಕೆಲವೇ ಕ್ಷಣದಲ್ಲಿ ನಡೆದುಹೋದ ಕಾರಣ ಆಗ ಒಂದು ಕ್ಷಣ ಶಾ’ಕ್ ಆದ ಸೌಮ್ಯ ತಕ್ಷಣ ಚೇತರಿಕೆ ಕಂಡುಕೊಂಡು ಕಳ್ಳಕಳ್ಳ ಎಂದು ಜೋರಾಗಿ ಕೂ’ಗಾಡುತ್ತಾ ತನ್ನ ಸ್ಕೂಟಿಯಲ್ಲಿ ಸ್‌ರ ಕಳ್ಳರನ್ನ ಪಾಲೋ ಮಾಡಿದರು.. ಸುಮಾರು 4 ಕಿಲೊಮೀಟರ್ ಕಳ್ಳರನ್ನ ಎಡ ಬಿಡದೆ ಅವರನ್ನ ಪಾಲೋ ಮಾಡುತ್ತಾ ಮುನ್ನುಗ್ಗಿದರು ಸೌಮ್ಯ.. ನಂತರ ವೇಗವನ್ನ ಹೆಚ್ಚಿಸಿಕೊಂಡ ಸೌಮ್ಯ.. ಓವರ್ ಸ್ಪೀಡ್ ನಲ್ಲಿ ಹೋಗಿ ಕಳ್ಳರ ಬೈಕ್ ಪಾಲೋ ಮಾಡಿ ಅವರ ಮುಂದೆಯೇ ಹೋಗಿ ಸ್ಕೂಟಿಯನ್ನ ನಿಲ್ಲಿಸಿದರು. ಕಳ್ಳರ ಬೈಕ್ ಸೌಮ್ಯ ಅವರ ಬೈಕ್ ಗೆ ಡಿ’ಕ್ಕಿ ಹೊಡೆಯಿತು ಆದರೂ ಹೆದರದ ಸೌಮ್ಯ ಕಳ್ಳರ ಮುಖಕ್ಕೆ ಪಂ’ಚ್ ಕೊಟ್ಟರು ಅಷ್ಟರೊಳಗೆ ಜನ ಸೇರಿದರು..

ಆಗ ಕಳ್ಳರಿಂದ ತಮ್ಮ ತಾಳಿ ಸರವನ್ನ ಕಿ’ತ್ತುಕೊಂಡ ಸೌಮ್ಯ ಅವರು ನಿಟ್ಟುಸಿರು ಬಿಟ್ಟರೂ.. ಇದರಿಂದ ಆಶ್ಚರ್ಯ ಕೊಂಡ ಜನ ಕಳ್ಳರ ಬೈಕ್ ಪಾಲೋ ಮಾಡೋ ಧೈರ್ಯ ನಿನಗೆ ಎಲ್ಲಿಂದ ಬಂತು ಎಂದು ಸೌಮ್ಯ ಅವರನ್ನ ಕೇಳಿದಾಗ ನಾನು ನನ್ನ ತಾಳಿಗೆ ತುಂಬಾ ಗೌರವ ಕೊಡುತ್ತೇನೆ ಅದೇ ನನ್ನ ಪ್ರಾಣ ಅದನ್ನ ಯಾರದ್ರೂ ಕಿತ್ತುಕೊಂಡರೆ ಸುಮ್ಮನೆ ಇರುತ್ತೆನಾ ಅದಕ್ಕೆ ನಾನು ಅವರನ್ನ‌ ಪಾಲೋ ಮಾಡೋ ಧೈರ್ಯ ಮಾಡಿದೆ ಅಂತ ಹೇಳಿದರು ಸೌಮ್ಯ ಅವರು.. ಈ ಘ’ಟನೆಯ ನಂತರ ಕೊಲ್ಲಂ ಜಿಲ್ಲೆಯಲ್ಲಿ ಸರ ಕಳ್ಳತನ್ನ ಕಡಿಮೆ ಆಗಿದೆಯಂತೆ ಇದು ಮಹಿಳೆಯ ಪವರ್ ಅಂದ್ರೆ.. ತನ್ನ ತಾಳಿಯನ್ನ ಕಿತ್ತುಕೊಂಡು ಹೊದ ಕಳ್ಳರಿಗೆ ತಕ್ಕ ಪಾಠ ಕಲಿಸಿದ ಸೌಮ್ಯ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ…