Advertisements

ತೊಟ್ಟಿಲಲ್ಲಿ ಮಲಗಿದ್ದ ಮಗುವಿಗೆ ಈ ಗೂಳಿ ಮಾಡಿದ ಕೆಲಸ ನೋಡಿ ಆಶ್ಚರ್ಯ ಪಟ್ಟ ಜನ.! ಅಷ್ಟಕ್ಕೂ ಗೂಳಿ ಆ ಮಗುವಿಗೆ ಮಾಡಿದ್ದೇನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ಗೋವುಗಳನ್ನು ದೇವರ ಸ್ವರೂಪ ಎಂದು ಕರೆಯುತ್ತಾರೆ, ಅಲ್ಲದೇ ಗೋವಿನ ಗಂಜಲ ಅಥವಾ ಮೂತ್ರ ತುಂಬಾ ಪವಿತ್ರವಾದದ್ದು ದೊಡ್ಡ ದೊಡ್ಡ ದೇವಸ್ಥಾನದಲ್ಲಿ ದೇವರನ್ನು ಹಾಗು ದೇವಸ್ಥಾನವನ್ನು ಶುದ್ದೀಕರಣ ಮಾಡಲು ಬಳಸುತ್ತಾರೆ, ಹಾಗೆಯೇ ಈ ಗೋವಿನ ಮೂತ್ರ ಮನುಷ್ಯನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಆರ್ಯುವೇದ ಪಂಡಿತರು ಹೇಳಿದ್ದಾರೆ, ಅಲ್ಲದೇ ಈ ಗೋವಿನ ಮೂತ್ರವನ್ನು ಕುಡಿಯುವುದರಿಂದ ಮನುಷ್ಯನ ಹೊಟ್ಟೆಯಲ್ಲಿ ಜಂತು ಹುಳಗಳು ನಾಶವಾಗುತ್ತದೆ ಎಂದು ವಿಜ್ಞಾನಿಗಳು ಕೂಡ ತಿಳಿಸಿದ್ದಾರೆ.. ಇಷ್ಟೆಲ್ಲಾ ಉಪಯೋಗ ಇರುವ ಗೋವು ದೇವಸ್ಥಾನದ ಬಳಿ ತೊಟ್ಟಿಲಲ್ಲಿ ಮಲಗಿದ ಮಗುವಿಗೆ ಈ ಗೂಳಿ ಮಾಡಿದ್ದೇನು ಗೊತ್ತಾ! ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ನಾವು ಯಾವುದೇ ದೇವಸ್ಥಾನಗಳಿಗೆ ಹೋದಾಗ ಆ ದೇವಾಲಯದಲ್ಲಿ ಗೋವುಗಳು ಒಂದಾದರೂ ಇದ್ದೆ ಇರುತ್ತದೆ.. ಆ ಜಾಗದಲ್ಲಿ ಇರುವ ಗೋವುಗಳನ್ನು ದೇವರಿಗೆ ಹೋಲಿಸುತ್ತಾ ಅದಕ್ಕೆ ನಮಸ್ಕರಿಸಿ ನಮ್ಮ ಕಷ್ಟಗಳನ್ನು ಬೇಗನೇ ನಿವಾರಣೆಯಾಗಲ್ಲಿ ಎಂದು ದೇವರ ರೂಪದಲ್ಲಿ ಇರುವ ಗೋವಿನ ಬಳಿ ಬೇಡಿಕೊಂಡು, ನಂತರ ಅವುಗಳಿಗೆ ಹಣ್ಣು ಹಂಪಲುಗಳನ್ನು ಕೊಡುತ್ತೇವೆ, ಆದರೆ ತಮಿಳು ನಾಡಿನಲ್ಲಿ ಇರುವ ಈ ಪ್ರಸಿದ್ಧ ದೇವಲಯದಲ್ಲಿಂದ ಗೂಳಿ ಮಾಡಿದ ಕೆಲಸ ನೋಡಿ ಅಲ್ಲಿನ ಜನರು‌ ಒಂದು ಕ್ಷಣ ಆಶ್ಚರ್ಯ ಪಟ್ಟರು..

[widget id=”custom_html-2″]

ತಮಿಳುನಾಡಿನ ದಿಂಡಿಗಲ್ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ಮದನ್ ಎನ್ನುವವರು, ಮೀನಾ ಅವರನ್ನು ಮದುವೆಯಾಗಿ ತನ್ನ ಹೆಂಡತಿ ಮತ್ತು ಮಕ್ಕಳ ಜೊತೆ ಸುಂದರವಾದ ಜೀವನ ನಡೆಸುತ್ತಿರುವ.. ಮದುವೆಯಾದ ನಂತರ ಮದನ್ ತನ್ನ ಪತ್ನಿ ಜೊತೆ ಮಧುರೈನಲ್ಲಿ ಇರುವ ಪ್ರಸಿದ್ಧ ದೇವಾಲಯಕ್ಕೆ ಹೋಗಿದ್ದರು.. ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ವಿಶ್ರಾಂತಿಗಾಗಿ ಅಲ್ಲಿಯೇ ಕುಳಿತರು, ಇನ್ನು ವೀನಾ ತನ್ನ ಮಗುವಿಗೆ ನಿದ್ರೆ ಬಂದಿದ್ದರಿಂದ ಅಲ್ಲಿಯೇ ಆ ಮಗುವನ್ನು ಮಲಗಿಸಲು ತಾನು ತಂದಿದ್ದ ಒಂದು ಸೀರೆಯನ್ನು ಮರಕ್ಕೆ ಕಟ್ಟಿ ಮಗುವನ್ನು ಅದರಲ್ಲಿ ಮಲಗಿಸಿದ್ದರು, ನಂತರ ಮಗುವಿಗೆ ತಂದಿದ್ದ ಹಾಲು ಖಾಲಿಯಾಗಿದ್ದೆ ಎಂದು ತಿಳಿದು, ಹಾಲು ತರಲು ಪಕ್ಕದಲ್ಲಿ ಇದ್ದ ಹೋಟೆಲ್ ಗೆ ಹೋಗಿದ್ದರು.. ತಾಯಿ ಮಗುವಿಗಾಗಿ ಹಾಲು ತರಲು ಹೋದಾಗ ಮಗು ಜೋರಾಗಿ ಅಳುವುದಕ್ಕೆ ಶುರು ಮಾಡಿತು..

[widget id=”custom_html-2″]

ಆದರೆ ಮಗು ಅಳುವ ಶಬ್ದ ಕೇಳಿ ದೇವಸ್ಥಾನದಲ್ಲಿ ಇದ್ದ ಗೂಳಿ ಮಗುವಿನ ಬಳಿ ಬಂದು ಮಗು ಮಲಗಿದ್ದ ತೊಟ್ಟಿಲು ತೂಗಲು ಶುರು ಮಾಡಿತ್ತು, ಆದರೆ ಮಗುವಿಗೆ ಬಳಿ ಗೂಳಿಯನ್ನು ಕಂಡ ಮಗುವಿನ ತಾಯಿ ಯಾರಾದರೂ ನನ್ನ ಮಗುವನ್ನು ಕಾಪಾಡಿ ಎಂದು ಜೋರಾಗಿ ಕೂಗುತ್ತಿದ್ದರು.. ದೇವಸ್ಥಾನದಲ್ಲಿ ಇದ್ದ ಆ ಗೂಳಿ, ಮಗು ತನ್ನ ಅಳುವಿನ ಶಬ್ದ ನಿಲ್ಲಿಸುವವರೆಗೂ ಅಲ್ಲಿಯೇ ಇದ್ದು ತೋಟ್ಟಿಲನ್ನು ತೂಗುತ್ತಾ ಮಗು ತನ್ನ ಅಳುವ ಶಬ್ದವನ್ನು ನಿಲ್ಲಿಸಿದ ಬಳಿಕ ಅಲ್ಲಿಂದ ಹೊರಟು ಹೋಯಿತು.. ಆದರೆ ಗೂಳಿ ಅಳುತ್ತಿದ್ದ ಮಗುವಿನ ತೊಟ್ಟಿಲನ್ನು ತೂಗುವುದನ್ನು ದೃಷ್ಯವನ್ನು ಕಂಡು ಆಶ್ಚರ್ಯ ಪಟ್ಟ ಅಲ್ಲಿನ ಜನ.. ಮನುಷ್ಯರಿಗಿಂತ ಪ್ರೀತಿ, ಕಾಳಜಿ, ಮೂಕ ಪ್ರಾಣಿಗಳಿಗೆ ಇದೆ ಅನ್ನೋದಕ್ಕೆ ಈ ದೇವಾಲಯದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.. ಸ್ನೇಹಿತರೆ ಈ ಗೂಳಿಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..