Advertisements

ಬಸ್ ನಲ್ಲಿ ತಪ್ಪಿಸಿಕೊಂಡ 7 ವರ್ಷದ ಮಗುವಿಗೆ ಬಸ್ ಕಂಡಕ್ಟರ್ ಎಂಥ ಕೆಲಸ ಮಾಡಿದ್ದಾರೆ ಗೊತ್ತಾ.! ಕೇಳಿದ್ರೆ ನೀವು ಸಹ ಶಾಕ್ ಆಗ್ತೀರಾ..

Inspire

ನಮಸ್ತೆ ಸ್ನೇಹಿತರೆ, ಬಸ್ ಕಂಡಕ್ಟರ್ ಗಳು ಕಣ್ಣಿಗೆ ಕಾಣುವ ದೇವರು ಎಂದರು ತಪ್ಪಾಗಲಾರದು, ಯಾಕೆಂದರೆ ಎಷ್ಟೇ ಕಷ್ಟದ ಪರಿಸ್ಥಿತಿ ಇದರು ಜನರನ್ನ ತಮ್ಮ ತಮ್ಮ ಮನೆಗಳಿಗೆ ಸುರಕ್ಷಿತವಾಗಿ ತಲುಪುವ ಕೆಲಸ ಮಾಡುತ್ತಾರೆ.. ಆದರೆ ತನ್ನ ಕುಟುಂಬದವರು ಸುರಕ್ಷಿತವಾಗಿ ಮನೆಗೆ ಹೋಗಿದ್ದಾರಾ ಇಲ್ಲವೊ ಎನ್ನುವ ಯೋಚನೆ ಮಾಡದೆ ಬೇರೆಯವರು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸುವ ಕೆಲಸ ಮಾಡುವ ನಮ್ಮ ಬಸ್ ಡ್ರೈವರ್ ಹಾಗು ಕಂಡಕ್ಟರ್ ಗಳಿಗೆ ಸೇಲ್ಯೂಟ್, ಇನ್ನು ಅದೇರೀತಿ ದೇಶವೇ ಮೆಚ್ಚುವಂತ ಕೆಲಸ ಮಾಡಿದ್ದಾರೆ ಕೇರಳದ ಬಸ್ ಕಂಡಕ್ಟರ್, ಅಷ್ಟಕ್ಕೂ ಕೇರಳದಲ್ಲಿ ಬಸ್ ಕಂಡಕ್ಟರ್ ಮಾಡಿದ್ದೇನು, ನೋಡೋಣ ಬನ್ನಿ.. ಹೌದು ಕೇರಳದಲ್ಲಿ ಸಂತೋಷ್ ಎನ್ನುವ ವ್ಯಕ್ತಿ ಸುಮಾರು ವರ್ಷಗಳಿಂದ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಇವರು ತಮ್ಮ ವೃತಿಯಲ್ಲಿ ಒಂದು ದಿನ ಕೂಡ ಟಿಕೆಟ್ ಕೊಡದೆ ಯಾವೊಬ್ಬ ವ್ಯಕ್ತಿಯಿಂದ ಕೂಡ ಹಣವನ್ನು ಪಡೆಯುತ್ತಿರಲ್ಲಿಲ್ಲ.. ಇವರು ಅಷ್ಟು ನಿಷ್ಟವಂತ ಮತ್ತು ಪ್ರಾಮಾಣಿಕ ಕೆಲಸಗಾರ ಕೂಡ ಹೌದು.. ಸಂತೋಷ್ ಕೆಲಸಕ್ಕೆ ಹಾಜರಾದಗ ಬಸ್ ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ವ್ಯಕ್ತಿಯ ಬಳಿ ಟಿಕೆಟ್ ಕೊಟ್ಟು ಹಣವನ್ನು ಪಡೆಯುತ್ತಿದ್ದರು,

[widget id=”custom_html-2″]

Advertisements
Advertisements

ಒಂದು ವೇಳೆ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟಿಕೆಟ್ ಪಡೆಯದೆ ಕೇವಲ ಹಣವನ್ನು ಕೊಡಲು ಬಂದರೆ ಅವರನ್ನು ಸಂತೋಷ್ ಬೈಯುತ್ತಿದ್ದರು.. ಹಾಗ ಸಂತೋಷ್ ನಾವು ಮಾಡುವ ಕೆಲಸಕ್ಕೆ ದ್ರೋಹ ಮಾಡಿದರೆ, ನಮ್ಮನ್ನು ಎತ್ತ ತಾಯಿಗೆ ಮೋಸ ಮಾಡಿದಂತೆ ಹಾಗುತ್ತದೆ, ಅದಕ್ಕಾಗಿ ಬಸ್ ನಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆದು ಪ್ರಯಾಣಿಸಿ ಎಂದು ಹೇಳುತ್ತಿದ್ದರು… ಈಗೆ ಒಂದು ದಿನ ಮಧ್ಯಾಹ್ನದ ವೇಳೆ ಬಸ್ ನಲ್ಲಿ ಪ್ರಯಾಣಿಕರೆಲ್ಲ ಇಳಿದ ಮೇಲೆ ಒಂದು ಹೋಟೆಲ್ ಬಳಿ ಬಸ್ ನಿಲ್ಲಿಸಿ ಊಟಕ್ಕೆ ಇಳಿಯುತ್ತಿದರು, ಈಗೆ ಬಸ್ ನಲ್ಲಿ ಇಳಿಯುತ್ತಿದಂತೆ ಬಸ್ ನ ಹಿಂಬದಿಯ ಸಿಟ್ ನಲ್ಲಿ ಒಂದು ಶಬ್ದ ಸಂತೋಷ್ ಗೆ ಕೇಳಿಸಿತ್ತು

[widget id=”custom_html-2″]

ಆ ಶಬ್ಧವನ್ನು ಕೇಳಿದ ಸಂತೋಷ್ ಬಸ್ ನ ಹಿಂಬದಿಯ ಸಿಟ್ ಗೆ ಹೋಗಿ ನೋಡಿದರೆ 5 ವರ್ಷದ ಮಗು ಮಲಗಿದ್ದನ್ನು ನೋಡಿ ಸಂತೋಷ್ ಒಂದು ಕ್ಷಣ ಆಶ್ಚರ್ಯ ಕೊಂಡರು.. ನಂತರ ಆ ಮಗುವನ್ನು ಸಮಾಧಾನ ಮಾಡಿದ ಸಂತೋಷ್, ಮಗುವಿನ ಬಳಿ ನಿನ್ನ ಹೆಸರೇನ್ನು ಅಂತ ಕೇಳಿದಾಗ ಅಂಕಲ್ ನನ್ನ ಹೆಸರು ರಂಜಿನಿ ಅಂತ ಹೇಳಿತು, ಆಗ ಸಂತೋಷ್ ಮಗು ನಿಮ್ಮ ತಂದೆ ತಾಯಿ ಯಾರು ಅವರ ಮೊಬೈಲ್ ನಂಬರ್ ಗೊತ್ತಿದ್ರೆ ಎಳು ಎಂದು ಕೇಳಿದಾಗ ಆ ಮಗು ನೆನಪಿಸಿಕೊಂಡು ಒಂಬತ್ತು ನಂಬರ್ ಅನ್ನು ತಿಳಿಸಿತು, ‌ಹಾಗ ಸಂತೋಷ್ ಒಂಬತ್ತು ನಂಬರ್ ಗಳಿಂದ ಕೊನೆಯದಾಗಿ ಸೊನ್ನೆಯನ್ನು ಸೇರಿಸುತ್ತ ಕಾಲ್ ಮಾಡುತ್ತಿದ್ದನು ಕಾಲ್ ಮಾಡಿ ನಿಮ್ಮ ಮಗು ಕಾಣೆಯಾಗಿದೆ ಅಂತ ಪ್ರತಿಯೊಬ್ಬರ ಬಳಿಕ ವಿಚಾರಿಸುತ್ತಿದ್ದ ಹೀಗೆ ಕೊನೆಯದಾಗಿ ಒಂದು ನಂಬರ್ ನಿಂದ ಹೌದು ಸರ್‌ ನಮ್ಮ ಮಗಳು ರಂಜಿನಿ ಕಾಣೆಯಾಗಿದ್ದಾಳೆ

[widget id=”custom_html-2″]

ನಾವು ಬರುವ ಬಸ್ ನಲ್ಲಿ ಹಿಂಬದಿಯ ಸಿಟ್ ನಲ್ಲಿ ಮಗಳು ಮಲಗಿದ್ದಳು ನಾವು ನಮ್ಮ ಮನೆಯ ಸಮಸ್ಯೆ ಬಗ್ಗೆ ಯೋಚನೆ ಮಾಡಿಕೊಂಡು ನಮ್ಮ ಮಗಳನ್ನು ಬಸ್ ನಲ್ಲಿ ಮರೆತು ಬಿಟ್ಟು ಬಂದೆವು ಈಗ ನಾವು ನಮ್ಮ ಮಗಳನ್ನು ಹಲವು ಬಸ್ ಗಳಲ್ಲಿ ಹುಡುಕುತ್ತಿದ್ದೇವೆ ನಮ್ಮ ಮಗ ನಿಮಗೆ ಸಿಕ್ಕಿದ್ದರೆ ದಯವಿಟ್ಟು ನಮ್ಮ ಬಳಿ ತಲುಪಿಸಿ ಎಂದು ಆ ಮಗುವಿನ ತಂದೆ ಸಂತೋಷ್ ಗೆ ಹೇಳಿದರು.. ಆಗ ಸಂತೋಷ್ ಸರ್ ನಿಮ್ಮ ಮಗಳು ನಮ್ಮ ಬಸ್ನಲ್ಲಿ ಇದ್ದಾಳೆ ನೀವು ಗಾಬರಿ ಪಡಬೇಡಿ ನಿಮ್ಮ ಮಗಳನ್ನು ನಾವು ನಿಮ್ಮ ಬಳಿ ಕರೆದುಕೊಂಡು ಬರುತ್ತೇವೆ ಎಂದು ಹೇಳುತ್ತಾರೆ.. ಆಗ ಸಂತೋಷ್ ಸರ್ ನಿಮ್ಮ ಮನೆಯ ಅಡ್ರೆಸ್ ಅನ್ನು ನಮಗೆ ಕಳುಹಿಸಿ

[widget id=”custom_html-2″]

ನಾವು ನಿಮ್ಮ ಮಗಳನ್ನು ನಿಮ್ಮ ಮನೆಯ ಬಳಿ ಬಿಡುತ್ತೇವೆ ಎಂದು ಸಂತೋಷ ಕೇಳಿದ ತಕ್ಷಣವೇ ಸಂತೋಷ್ ಮಗುವಿನ ತಂದೆ-ತಾಯಿ ಇರುವ ವಿಳಾಸ ನೋಡಿದ ತಕ್ಷಣ ಮಧ್ಯಾಹ್ನದ ಊಟವನ್ನು ಬಿಟ್ಟು ಮಗುವನ್ನು ಸುರಕ್ಷಿತವಾಗಿ ತಂದೆ-ತಾಯಿ ಸೇರಿಸಿದರು ಮಗುವನ್ನು ಕಂಡ ತಂದೆ-ತಾಯಿ ಸಂತೋಷ ಕೊಂಡು ಸಂತೋಷ್ ಗೆ 500 ರೂಪಾಯಿಯನ್ನು ಸಂತೋಷ್ ಗೆ ನೀಡಿದರು.. ಆಗ ಸಂತೋಷ ಸರ್ ನಿಮ್ಮ ಹಣ ನನಗೆ ಬೇಡ ಎಂದು ಹೇಳಿ ಇನ್ನು ಮುಂದೆಯಾದರೂ ನಿಮ್ಮ ಮಕ್ಕಳನ್ನು ಎಲ್ಲಾದರೂ ಕರೆದುಕೊಂಡು ಹೋದರೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಎಂದು ಹೇಳಿ ಅಲ್ಲಿಂದ ತಮ್ಮ ಕೆಲಸಕ್ಕೆ ಮುಂದಾದರು.. ಸ್ನೇಹಿತರೆ ಬಸ್ ಕಂಡಕ್ಟರ್ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..