Advertisements

ಕಿಚ್ಚ ಸುದೀಪ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಗಿದ್ದೇನು ಗೊತ್ತಾ! ಈ ಅಭಿಮಾನಿ ರಸ್ತೆಯಲ್ಲಿ ಮಾಡಿದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ಕಿಚ್ಚ‌ ಸುದೀಪ್ ಕನ್ನಡದ ಫೇಮಸ್ ನಟ ಮಾತ್ರವಲ್ಲ ಅವರು ಹೃದಯ ವಂತಿಕೆಯಲ್ಲೂ ಫೇಮಸ್ ಆಗಿದ್ದಾರೆ.. ಸುದೀಪ್ ಮಾಡುವಂತಹ ಮಾನವೀಯತೆಯ ಕೆಲಸಗಳು ಯಾರಿಗೂ ತಿಳಿಯುವುದಿಲ್ಲ.. ಯಾಕಂದ್ರೆ ಅವರು ಯಾವತ್ತೂ ಅದನ್ನು ಮತ್ತೊಬ್ಬರ ತೋರ್ಪಡಿಸುವುದಕ್ಕೆ ಮಾಡುವುದಿಲ್ಲ.. ಒಂದೇ ಒಳ್ಳೆಯ ಮನಸಿನಿಂದ ಮಾಡುತ್ತಾರೆ.. ಅದನ್ನ ಎಲ್ಲಿಯೂ ತೋರಿಸಿಕೊಳ್ಳುವುದಿಲ್ಲ.. ಜನರು ನೋಡಿ ಹೇಳಿದಾಗ ಮಾತ್ರ ಅದು ತಿಳಿಯುತ್ತದೆ.. ಹೌದು ಬೆಳಂಬೆಳಗೆ ಕಿಚ್ಚ‌ ಸುದೀಪ್ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ.. ಒಂದು ಘಟನೆ ನಡೆದಿದೆ.. ಹೌದು ಆ ಘ’ಟನೆ ಏನು ಗೊತ್ತಾ?

Advertisements
Advertisements

ನಟ ಕಿಚ್ಚ‌ ಸುದೀಪ್ ಅವರು ಆ ದಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು ದೇವಿಯ ದರ್ಶನ ಪಡೆಯಲು ಎಂದು ಮುಂಜಾನೆ ಹೊರಟಿದ್ದರು.. ಇನ್ನು ಆ ಸಮಯದಲ್ಲಿ ತಮ್ಮ ನೆಚ್ಚಿನ ನಟ ಇದೇ ರಸ್ತೆಯಲ್ಲಿ ಬರುತ್ತಾರೆ ಎಂದು ತಿಳಿದ ಒಬ್ಬ ಅನುಮಾನಿ ಸುದೀಪ್ ಅವರನ್ನ‌ ನೋಡಲು ದಾರಿಯ ಮದ್ಯದಲ್ಲಿ ಕಾಯುತ್ತಾ ಕುಳಿತಿದ್ದರು.. ಹೌದು ಈ ಅಭಿಮಾನಿಯ ಹೆಸರು ರಾಘವ್ ಅಂತ.. ರಸ್ತೆ ಅ’ಪಘಾ’ತಕ್ಕೆ ತು’ತ್ತಾಗದ್ದ‌ ಈ ರಾಘವ್ ತನ್ನ ಒಂದು ಕಾಲನ್ನ ಕಳೆದುಕೊಂಡಿದ್ದನು.. ಆದಾಗಿಯೂ ತಮ್ಮ ನೆಚ್ಚಿನ ನೋಡಲು ಕಾಯುತ್ತಿದ್ದರು.. ಇನ್ನು ಅದೇ ರಸ್ತೆಯಲ್ಲಿ ಬಂದ ಸುದೀಪ್ ಅಭಿಮಾನಿಯನ ಕಂಡು ರಸ್ತೆ ಪಕ್ಕದಲ್ಲಿ ಕಾರನ್ನ ನಿಲ್ಲಿಸಿ ಕೆಳಗೆ ಇಳಿದು ಬಂದು ಮಾತಾನಾಡಿಸಿದರು..

ಅಭಿಮಾನಿಯ ಜೊತೆ ಮಾತನಾಡುವಾಗ ಅವರಿಗೆ ಒಂದು ಕಾಲು ಇಲ್ಲ ಎಂದು ಹಾಗು ಆತನ ಕಣ್ಣೀರಿನ ಕಥೆಯನ್ನ ಕೇಳಿದ ಸುದೀಪ್ ಅವರು ತಕ್ಷಣ. ಹಿಂದೆ ಮುಂದೆ ನೋಡದೆ ಸ್ಥಳದಲ್ಲೇ ಕೃತಿಕ ಕಾಲನ್ನ ಜೋ’ಡಿಸಿಕೊಳ್ಳಲು ರಾಘವ್ ಅವರಿಗೆ ಸಹಾಯ ಆಸ್ತ ಚಾಚಿದಾರೆ ಈ ಹೃದಯವಂತ ಕಿಚ್ಚ‌ ಸುದೀಪ್.. ತಮ್ಮನ್ನ ನೋಡಲು ಬಂದ ಜೀವನವನ್ನೇ ಬದಲಾವಣೆ ಮಾಡುವ ಕೆಲವನ್ನ ಕಿಚ್ಚ‌ ಸುದೀಪ್ ಮಾಡಿದ್ದು ಆ ಕ್ಷಣ ಹೃದಯಕ್ಕೆ ತುಂಬಾ ಹತ್ತಿರ ಆಗುವಂತೆ ಇತ್ತು.. ಕಿಚ್ಚ‌ ಸುದೀಪ್ ಅವರ ಈ ಹೃದಯವಂತಿಗೆ ಹಾಗು ಅಭಿಮಾನಿಗೆ‌‌ ಇವರು ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ.. ಶೇರ್ ಮಾಡಿ…