Advertisements

ಹೌದು ನನಗೂ ಕೂಡ ಕೊ’ರೋನಾ ಬಂದಿತ್ತು ಎಂದು ತಮ್ಮ ಅನುಭವ ಹಂಚಿಕೊಂಡ ಕಿಚ್ಚ ಸುದೀಪ್ ! ಹೇಳಿದ್ದೇನು ಗೊತ್ತಾ ?

Cinema

ನಮಸ್ತೆ ಸ್ನೇಹಿತರೆ, ನಮಗೆಲ್ಲ ತಿಳಿದಿರುವ ಹಾಗೆ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.. ಇದಕ್ಕೆ ಮುಖ್ಯ ಕಾರಣ ಸುದೀಪ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.. ಆದರೆ ಅವರ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಅವರಿಗೆ ಏನಾಯಿತು ಎನ್ನುವ ಕುತೂಹಲ ಇತ್ತು.. ಈಗ ಈ ಎಲ್ಲಾ ಪ್ರಶ್ನೆಗೆ ಸುದೀಪ್ ಅವರೆ ಖುದ್ದಾಗಿ ಮಾಹಿತಿಯನ್ನು ನೀಡಿದ್ದಾರೆ.. ಹೌದು ನನಗೆ ಕೊ’ರೋನ ಪಾ’ಸಿಟಿವ್ ಬಂದಿದೆ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುವಾಗ ನನಗೆ ಕಾಲಿನಲ್ಲಿ ನೋವು ಕಾಣಿಸಿಕೊಂಡಿತು.. ನಂತರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿ ನೋಡಿದಾಗ ನನಗೆ ಕೋ’ರೋನ ಪಾ’ಸಿಟಿವ್ ಇರುವುದು ದೃಢವಾಗಿತ್ತು

[widget id=”custom_html-2″]

Advertisements
Advertisements

ಮೂರು ವಾರಗಳಿಂದ ನಾನು ಮನೆಯಲ್ಲಿ ಐಸೋಲೇಟ್ ಆಗಿದ್ದೇನೆ ವೈದ್ಯರು ಹೇಳಿದ ಹಾಗೆ ನಾನು ಎಲ್ಲವನ್ನೂ ಪಾಲನೆ ಮಾಡುತ್ತಿದ್ದೇನೆ ಈಗ ನಾನು ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.. ಅಷ್ಟೇ ಅಲ್ಲದೆ ನಟ ಕಿಚ್ಚ ಸುದೀಪ್ ಅವರು ಕರ್ನಾಟಕದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.. ಅದೇನೆಂದರೆ ದಯವಿಟ್ಟು ನೀವೆಲ್ಲರೂ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳಿ. ನಿಮ್ಮ ಕುಟುಂಬದ ಸುರಕ್ಷಿತೆ ನಿಮ್ಮ ಕೈಯಲ್ಲಿ ಇದ್ದೆ ನನಗೆ ಮುಂದಿನ ವಾರ ಬಿಗ್ ಬಾಸ್ ಶೋ ನಡೆಸಬೇಕು ಎಂದು ಆಸೆ ಇತ್ತು. ಆದರೆ ಲಾಕ್ ಡೌನ್ ಆದಾ ಕಾರಣ ಬಿಗ್ ಬಾಸ್ ಕಾರ್ಯಕ್ರಮವನ್ನ ಅರ್ಧಕ್ಕೆ ನಿಲ್ಲಿಸಲಾಗಿದೆ.. ನನಗೆ ಬಿಗ್ ಬಾಸ್ ಮನೆಯಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರ ಸುರಕ್ಷಿತೆ ಕೂಡ ತುಂಬಾನೇ ಮುಖ್ಯ ಎಂದು ಸುದೀಪ್ ಅವರು ಹೇಳಿದರು..

[widget id=”custom_html-2″]

ಅದಲ್ಲದೇ ಕೊ’ರೋನ ವೈ’ರಸ್ ಹೆಚ್ಚಾಗುತ್ತಿರುವ ಕಾರಣ ತಮ್ಮ ಟ್ರಸ್ಟ್ ನಿಂದ 300 ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನ ವ್ಯವಸ್ಥೆ ಮಾಡಿದ್ದಾರೆ.. ಹಾಗು ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ಅವರ ತಾಯಿಯನ್ನು ಕೂಡ ಜೀವ ಅಪಾಯದಿಂದ ಕಾಪಾಡಿದ್ದಾರೆ..‌ ಸುದೀಪ್ ಅವರು ಎಲ್ಲರಂತೆ ಟಿವಿ ಮುಂದೆ ಬಂದು ನಾನು ಸಮಾಜ ಸೇವೆ ಮಾಡುತ್ತಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ‌‌ ಇದು ಅವರ‌ ದೊಡ್ಡ ಗುಣ ಅಂತಾನೇ ಹೇಳಬಹುದು.. ಸುದೀಪ್ ಅವರಿಗೆ ಅನಾರೋಗ್ಯ ಇದ್ದರೂ ಕೂಡ ಸಮಾಜ ಸೇವೆಯನ್ನು ನಿಲ್ಲಿಸದೆ ಮುಂದುವರೆಸುತ್ತಿದ್ದಾರೆ.. ಅದರಿಂದ ಸುದೀಪ್ ಅವರಿಗೆ ನಮ್ಮ ಕಡೆ ಒಂದು‌‌ ಸೇಲ್ಯೂಟ್..