ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ಅಭಿನಯ ಚಕ್ರವರ್ತಿ ಎಂದರೆ ನಮ್ಮ ನೆಚ್ಚಿನ ನಟ ಕಿಚ್ಚ ಸುದೀಪ್ ರವರು.. ಸುದೀಪ್ ರವರು ‘ಕಿಚ್ಚ’ ಎಂದೇ ಖ್ಯಾತಿ ಪಡೆದರು ಅಲ್ಲದೆ ಇವರು ಬಹು ಮುಖ ಹಾಗೂ ಬಹು ಭಾಷಾ ಪ್ರತಿಭೆ. ಇವರು ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಗಳ ಮಗನಾಗಿ 2 ಸೆಪ್ಟೆಂಬರ್ 1973 ರಲ್ಲಿ ಜನಿಸಿದರು.. ಇನ್ನು ಕಿಚ್ಚ ಸುದೀಪ್ ರವರ ಸ್ಪರ್ಶ ಇವರ ಮೊದಲ ಸಿನಿಮಾವಾಗಿತ್ತು ನಂತರ ಇವರ ನಟನೆಯಿಂದ ಬೇರೆ ಬೇರೆ ಸಿನಿಮಾಗಳಲ್ಲಿ ಅಭಿನಯಿಸಲು ಸುದೀಪ್ ರವರಿಗೆ ಅವಕಾಶ ಸಿಕ್ಕಿತು, ಈ ಮೂಲಕ ಸುದೀಪ್ ಅವರ ಕನ್ನಡ ತೆಲುಗು ತಮಿಳು ಹಾಗೂ ಹಿಂದೆ ಭಾಷೆಯಲ್ಲಿ ಕೂಡ ಸುಮಾರು 64 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ..

ಅಲ್ಲದೆ ಸುದೀಪ್ ರವರನ್ನು ಅಭಿಮಾನಿಗಳು.. ತುಂಬಾ ಪ್ರೀತಿಯಿಂದ ಕಿಚ್ಚ, ಅಭಿನಯ ಚಕ್ರವರ್ತಿ, ಅನ್ನದಾತ,ಬಾದ್ ಷ, ಕಲಾಭೂಷಣ, ಕಲಾ ಕೇಸರಿ, ಸ್ಟೈಲಿಶ್ ಸ್ಟಾರ್, ಆಂಗ್ರಿಯಂಗ್ ಮ್ಯಾನ್, ಕನ್ನಡ ಸೂಪರ್ ಸ್ಟಾರ್,ಕರುನಾಡ ಕಿಂಗ್, ಬಿಗ್ ಬಾಸ್ ಈಗೆ ಅನೇಕ ಹೆಸರಿನಲ್ಲಿ ಕರೆಯುತ್ತಾರೆ.. ಇದೀಗ ಕಿಚ್ಚ ಸುದೀಪ್ ರವರು ತಮ್ಮ ನೆಚ್ಚಿನ ಗೆಳೆಯ ಹಾಗು ಅಭಿಮಾನಿಗೆ ನ್ಯು ರಾಯಲ್ ಅಂಡ್ ಫೀಲ್ಡ್ ಬೈಕ್ ಕೂಡಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.. ಇನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಹಾಗಿದೆ..

ಹೌದು ಕಳೆದ ಆರು ವರ್ಷಗಳ ಸಾಯಿಕಿರಣ್ ರವರು ಕಿಚ್ಚ ಸುದೀಪ್ ರವರ ಜೊತೆಗಿದ್ದರೆ.. ಅಲ್ಲದೆ ಇವರು ಸುದೀಪ್ ರವರ ಮೊದಲ ಸಿನಿಮಾದಿಂದಲೂ ಅಚ್ಚುಮೆಚ್ಚಿನ ಅಭಿಮಾನಿ ಹಾಗಿದ್ದರೆ.. ಇನ್ನು ಇವರ ಅಭಿಮಾನ ಯಾವ ರೀತಿ ಇದೆ ಎಂದರೆ ತಮ್ಮ ಹೆಸರಿನಲ್ಲಿ ಕಿಚ್ಚ ಸಾಯಿಕಿರಣ್ ಎಂದೆ ಕರೆಸಿಕೊಂಡಿದ್ದರೆ.. ಇಂತಹ ಅಪ್ಪಟ ಅಭಿಮಾನಿಗೆ ಕಿಚ್ಚ ಸುದೀಪ್ ರವರು ಸಂಕ್ರಾಂತಿ ಹಬ್ಬದ ದಿನ ಎಂದು ಮರೆಯಲಾಗದ ದೊಡ್ಡ ಹುಡುಗೊರೆಯನ್ನು ಕೊಟ್ಟಿದ್ದಾರೆ.. ಅಲ್ಲದೆ ಈ ಹುಡುಗೊರೆಯನ್ನು ಪಡೆದ ಸಾಯಿ ಕಿರಣ್ ರವರು ಇದು ನನ್ನ ದೇವರ ಉಡುಗೊರೆ ಇದನ್ನು ಪಡೆದು ನಾನು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.. ಅಲ್ಲದೆ ಸುದೀಪ್ ರವರ ಜೊತೆ ಆರು ವರ್ಷಗಳಿಂದ ಸತತವಾಗಿ ಅವರ ಒಟ್ಟಿಗಿದ್ದು ನಾನು ಸದಾ ಅವರ ಕುಟುಂಬಕ್ಕೆ ಚಿರೃಣಿಯಾಗಿದ್ದೇನೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.. ಸುದೀಪ್ ರವರ ಈ ಗುಣದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..