Advertisements

ಲೈವ್ ನಲ್ಲಿ ಮತ್ತೆ ದರ್ಶನ್ ಹಾಗು ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ನಟ ಕೋಬ್ರಾ ನಾಗರಾಜ್!

Cinema

ನಮಸ್ತೆ ಸ್ನೇಹಿತರೆ, ದರ್ಶನ್ ರವರ ಬಗ್ಗೆ ಮಾತನಾಡಿದ್ದಕ್ಕೆ ಮತ್ತೆ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ನಟ‌ ಕೋಬ್ರಾ ನಾಗರಾಜ್ ರವರು.. ಹೌದು ಈ ಹಿಂದಿಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ವುಡ್ ನಟರಾದ ನಟ ದರ್ಶನ, ಸುದೀಪ್, ಹಾಗು ಪುನೀತ್ ರಾಜ್‍ಕುಮಾರ್,‌ ಈ ಮೂರು ಜನರ ಬಗ್ಗೆ ಸಿನಿಮಾದಲ್ಲಿ ಅನ್ಯಾಭಾಷೆಯ ಜನರಿಗೆ ಸಿನಿಮಾದಲ್ಲಿ ಅವಕಾಶ ನೀಡುವ ಬದಲು ನಮ್ಮ ಕನ್ನಡ ನಾಡಿನಲ್ಲಿ ಯಾರಾದರೂ ಒಬ್ಬ ಕನ್ನಡಿಗನಿಗೆ ಸಿನಿಮಾದಲ್ಲಿ ವೀಲನ್ ಪಾತ್ರಕ್ಕೆ ಅವಕಾಶ ಕೊಟ್ಟು ಅವರನ್ನು ಕೂಡ ಎಲ್ಲರ ಹಾಗೆ ಬೆಳೆಸಿ ಎಂದು ವೀಡಿಯೋ ಮಾಡುವ ಮೂಲಕ ಹೇಳಿದರು.. ಆದರೆ ಕೋಬ್ರಾ ನಾಗರಾಜ್ ರವರು ಹೇಳಿದ ಈ ವಿಷಯದ ಬಗ್ಗೆ ಆಲೋಚನೆ ಮಾಡಿದೆ, ಹಲವಾರು ಇವರು ಮಾಡಿದ್ದು ತಪ್ಪು ಎಂದು ಪರಿಗಣಿಸಿದರೂ..

[widget id=”custom_html-2″]

Advertisements
Advertisements

ಇನ್ನು‌ ಕೆಲವರು ಕೋಬ್ರಾ ನಾಗರಾಜ್ ರವರು ಹೇಳಿರುವ ವಿಷಯ ಸರಿ ಎಂದು ಪರಿಗಣಿಸಿದರು.. ಆದರೆ ಕೋಬ್ರಾ ನಾಗರಾಜ್ ರವರು ಕನ್ನಡದ ಟಾಪ್ ನಟರಾದ ದರ್ಶನ, ಸುದೀಪ್, ಹಾಗು ಪುನೀತ್ ರಾಜ್‍ಕುಮಾರ್ ಈ ಮೂವರು ನಟರ ಬಗ್ಗ ಮಾತಾನಾಡಿದ್ದಕ್ಕೆ ಮತ್ತೆ ವೀಡಿಯೋ ಮಾಡುವ ಮೂಲಕ ಅವರ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.. ಕೋಬ್ರಾ ನಾಗರಾಜ್ ರವರು ವೀಡಿಯೋದಲ್ಲಿ ಹೇಳಿದ್ದೆನ್ನು ಗೊತ್ತಾ. ಇಲ್ಲಿದೆ ನೋಡಿ ಪೂರ್ಣ ಮಾಹಿತಿ.. ವೀಡಿಯೋದಲ್ಲಿ ಕೋಬ್ರಾ ನಾಗರಾಜ್ ರವರು ಈ ರೀತಿ ಹೇಳಿದ್ದಾರೆ.. ನಾನು ಇದಕ್ಕೂ ಮೋದಲು ಒಂದು ವೀಡಿಯೋ ಮಾಡಿದ್ದೆ ಅದರೆ ಅದರಲ್ಲಿ ಕನ್ನಡ ಸಿನಿಮಾದಲ್ಲಿ ಕೇವಲ ಅನ್ಯಾ ಭಾಷೆಯ ವ್ಯಕ್ತಿಗಳಿಗೆ ವೀಲನ್‌ ಪಾತ್ರಕ್ಕೆ ಅವಕಾಶ ಕೊಡುವ ಬದಲು, ನಮ್ಮ ಕನ್ನಡದ ಯಾರಿಗಾದರೂ ಒಬ್ಬ ವ್ಯಕ್ತಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ‌..

[widget id=”custom_html-2″]

ಹಾಗೆಯೇ ಅವರನ್ನು ಕೂಡ ಬೆಳೆಸಿ ಎಂದಿದೆ.. ಆದರೆ ನಾನು ಸಹಾ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಮಿಲನ್ ಪಾತ್ರವನ್ನು ಮಾಡಿದ್ದೆನೇ..‌ ಅದರೆ ನಾನು ಮಾಡಿರುವ ವೀಡಿಯೋದಲ್ಲಿ ದರ್ಶನ ಅಭಿಮಾನಿಗಳಿಗೆ ತುಂಬಾನೇ ಬೇಸರವಾಗಿದೆ ಅಲ್ಲದೆ ನೀವು ಈ ರೀತಿ ಮಾತಾನಾಡಬಾರದು ಎಂದು ಹೇಳಿದ್ದಾರೆ.. ಆದರೆ ನನಗೂ ಕೂಡ ನಟ ದರ್ಶನ ರವರ ಬಗ್ಗೆ ಅಭಿಮಾನ ಇದೇ ನನಗೆ ಅಭಿಮಾನ ಇಲ್ಲ ಎಂದು ಆ ರೀತಿ ಮಾತಾಡಿಲ್ಲ..‌ ಕನ್ನಡ ಸಿನಿಮಾದಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶ ಕೊಡಿ‌ ಎಂದು ಹೇಳಿದ್ದೆ.. ಅದರೆ ಇವರು ಮಾತಾಡಿರೋದು ಕೇಲವು ಅಭಿಮಾನಿಗಳಿಗೆ ತಪ್ಪಾಗಿದ್ದು.. ಯಾಕೆ‌ ನೀವು ಆ ರೀತಿ ರೀಪ್ಲೇ ಮಾಡಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರ.. ಅದಕ್ಕೆ ಕೋಬ್ರಾ ನಾಗರಾಜ್ ರವರು ದರ್ಶನ್ ಅಭಿಮಾನಿಗಳಿಗೆ ಏನು ಹೇಳಿದ್ದಾರೆ ಅಂದರೆ..

ನಾನು ಒಬ್ಬ ಕನ್ನಡದವನೇ ದರ್ಶನ್ ರವರ ಬಗ್ಗೆ ಅವರ ಹತ್ತಿರ ಇದ್ದಾರೆ ಅವರ ಗುಣ, ಸ್ವಭಾವ, ಅವರ ಸರಳತೆ ಬಗ್ಗೆ ನನಗೂ ಚೆನ್ನಾಗಿ ಗೊತ್ತಿದೆ.. ಸಿನಿಮಾದ ಶೂಟಿಂಗ್ ಆದಾ ನಂತರ ಅಲ್ಲಿನ ಎಲ್ಲರಿಗೂ ಕೂಡ ತುಂಬಾನೇ ಸಹಾಯ ಮಾಡಿದ್ದಾರೆ..‌ ಆದರೆ‌ ನಾನು ದರ್ಶನ್ ರವರ ಬಗ್ಗೆ ಮಾತಾನಾಡಿದಕ್ಕೆ ದಯವಿಟ್ಟು ಕ್ಷಮಿಸಿ.. ಅಲ್ಲದೆ ನಟ ದರ್ಶನ್ ರವರ ಬಗ್ಗೆ ನಾನು ಏನು ಮಾತಾಡಿಲ್ಲ.. ಅದರೂ ಕೂಡ ದರ್ಶನ್ ರವರಿಗೂ ಕೂಡ ನಾನು ಕ್ಷಮೆ ಕೇಳ್ತೀನಿ ಎಂದು ನಟ ಕೋಬ್ರಾ ನಾಗರಾಜ್ ರವರು ಹೇಳಿದ್ದಾರೆ.. ಸ್ನೇಹಿತರೆ ನಟ ಕೋಬ್ರಾ ನಾಗರಾಜ್ ರವರು ದರ್ಶನ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಬಗ್ಗೆ ನಿಮ್ಮ ಅನಿಸಿಕೆ ಅಭಿಮಾನವನ್ನು ತಿಳಿಸಿ