Advertisements

ಕೃಷ್ಣ ಸುಂದರಿ ಸೀರಿಯಲ್ ನಟಿ ಶಾಮ ನಿಶ್ಚಿತಾರ್ಥ ಸಂಭ್ರಮ! ಹುಡುಗ ಯಾರು ನೋಡಿ..

Cinema

ನಮಸ್ತೆ ಸ್ನೇಹಿತರೆ, ತೆಲುಗಿನಲ್ಲಿ ರೀಮೇಕ್ ಕೃಷ್ಣ ಸುಂದರಿ ಸೀರಿಯಲ್ ಎಲ್ಲರೂ ತುಂಬಾನೇ ಇಷ್ಟ ಪಟ್ಟರುವಂತಹ ಸೀರಿಯಲ್ ಅಂದ್ರೆ ತಪ್ಪಾಗಲಾರದು.. ಕೃಷ್ಣ ಸುಂದರಿ ಕಪ್ಪು ಬಣ್ಣದ ಸುಂದರಿ ಐಶ್ವರ್ಯ ಈಗ ಮುದ್ದಾದ ಮಣಿಗಳು ಸೀರಿಯಲ್ ನಲ್ಲಿ ಕೂಡ ನಟಿಸ್ತೀದ್ದಾರೆ..

[widget id=”custom_html-2″]

ಈಗ ತಮ್ಮ ಅಭಿಮಾನಿಗಳೊಂದಿ ನಟಿ ಐಶ್ವರ್ಯ ಅವರು ಒಂದು ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದಾರೆ.. ಆಗಿದ್ರೆ ನಟಿ ಅಮೂಲ್ಯ ಐಶ್ವರ್ಯ ಕೊಟ್ಟ ಗುಡ್ ನ್ಯೂಸ್ ಏನು ನೋಡೋಣ ಬನ್ನಿ.. ಹೌದು ತೆಲುಗಿನ ರೀಮೇಕ್ ಆಗಿರುವಂತಹ ಕೃಷ್ಣ ಸುಂದರಿ ಧಾರಾವಾಹಿ ತುಂಬಾನೇ ಅಚ್ಚುಮೆಚ್ಚು ಆಗಿದ್ದು ಎಲ್ಲರನ್ನೂ ಕೂಡ ಆಕರ್ಷಣೆ ಮಾಡಿತ್ತು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅದರಲ್ಲೂ ಕೃಷ್ಣ ಸುಂದರಿ ನಟಿ ಐಶ್ವರ್ಯ ಬಾಮ ಪಾತ್ರದಲ್ಲಿ ತುಂಬಾನೇ ಫೇಮಸ್ ಆದ್ರೂ ಅಂತ ಹೇಳಬಹುದು.. ಇನ್ನು ಐಶ್ವರ್ಯ ಅವರು ಈಗ ಕನ್ನಡದ ಮತ್ತೊಂದು ಫೇಮಸ್ ಸೀರಿಯಲ್ ಆಗಿರುವಂತಹ ಮದ್ದು ಮಣಿಗಳು ಸೀರಿಯಲ್ ನಲ್ಲಿ ಕೂಡ ಲೀಡ್ ರ್ರೋಲ್ ನಲ್ಲಿ ನಟನೆಯನ್ನ ಮಾಡ್ತೀದ್ದಾರೆ.. ಈಗ ಈ ಸುಂದರ ನಟಿ ತಮ್ಮ ಜೀವನದ ಬಹುದೊಡ್ಡ ಘಟಕವಾದ ವೈವಾಹಿಕ ಜೀವನಕ್ಕೆ ತಮ್ಮ ಮೊದಲ ಹೆಜ್ಜೆಯನ್ನ ಇಟ್ಟಿದ್ದಾರೆ.. ಹೌದು ನಟಿ ಕೃಷ್ಣ ಸುಂದರಿ ಖ್ಯಾತಿಯ ಐಶ್ವರ್ಯ ಅವರು ಎಂಗೇಜ್‌ ಆಗಿದ್ದಾರೆ.. ಆದ್ರೆ ಎಂಗೇಜ್‌ ಆಗಿರುವಂತಹ ಹುಡುಗನ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ..

[widget id=”custom_html-2″]

ಆದ್ರೆ ಎಂಗೇಜ್‌ ಫಾರ್ ಲೈಫ್ ಅನ್ನೋ ಲೈನ್ ಅನ್ನ ಬರೆದುಕೊಂಡು ಅದರಲ್ಲಿ ತಾವು ಎಂಗೇಜ್‌ಮೆಂಟ್ ಆಗಿರುವಂತಹ ಹುಡುಗನ ಪೋಟೋವನ್ನ ಹಂಚಿಕೊಂಡಿದ್ದಾರೆ.. ಹೌದು ನಟಿ ಐಶ್ವರ್ಯ ಅವರು ಎಂಗೇಜ್‌ ಆಗಿದ್ದಾರೆ ಅನ್ನೊದು ಪಕ್ಕ ಆಗಿದೆ.. ಇನ್ನಷ್ಟೇ ನಟಿ ಐಶ್ವರ್ಯ ಅವರು ಎಂಗೇಜ್‌ಮೆಂಟ್ ಆಗಿರುವಂತಹ ಹುಡುಗನ ಹೆಸರು ಹಾಗು ಯಾವ ಊರು ಅನ್ನೋ ವಿಚಾರ ತಿಳಿದುಬರಬೇಕಾಗಿದೆ.. ಇನ್ನು ನೀವು ಕೂಡ ನಟಿ ಐಶ್ವರ್ಯ ಅವರಿಗೆ ಕಾಮೆಂಟ್ ಮಾಡುವ ಮೂಲಕ ಅವರ ಮುಂದಿನ ಜೀವನ ಚನ್ನಾಗಿರಲ್ಲಿ ಎಂದು ಶುಭಾ ಹಾರೈಸಿ..

[widget id=”custom_html-2″]