Advertisements

ಮಗಳ ನಿಶ್ಚಿತಾರ್ಥದಲ್ಲಿ ಕುಮಾರ ಬಂಗಾರಪ್ಪ ಅವರ ಸುಂದರ ಕುಟುಂಬ ಕ್ಷಣಗಳು ಹೇಗಿತ್ತು ಗೊತ್ತಾ.! ಇಲ್ಲಿ ಒಮ್ಮೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟ ಕುಮಾರ್ ಬಂಗಾರಪ್ಪ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ, ಇವರು ಕನ್ನಡ ಸಿನಿಮಾದಲ್ಲಿ ಅಶ್ವಮೇಧ ಯಾಗ ಸಿನಿಮಾದ ಮೂಲಕ ಜನತೆಗೆ ಚಿರಪರಿಚಿತರಾದರು, ಕನ್ನಡದ ಅನೇಕ ಸಿನಿಮಾದಲ್ಲಿ ನಟಿಸಿದ್ದ ಇವರು ಕಾರಣಾಂತರಗಳಿಂದ ಸಿನಿಮಾದಿಂದ ದೂರ ಉಳಿದು ಈಗ ರಾಜಕೀಯದಲ್ಲಿ ರಾಜಕಾರಣಿ ಆಗಿ ಕಾಣಿಸಿಕೊಂಡಿದ್ದಾರೆ.. ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಮಗಳ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಿದ ಕುಮಾರ್‌ ಬಂಗಾರಪ್ಪ ಅವರು ತಮ್ಮ ಸುಂದರ ಕುಟುಂಬದ ಜೊತೆ ಹೇಗಿದ್ದಾರೆ ಗೊತ್ತಾ.? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಸದ್ಯ ಬಂಗಾರ ಅವರು ರಾಜಕೀಯದಲ್ಲಿ ತುಂಬಾನೇ ಬ್ಯುಸಿಯಾಗಿದ್ದು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸುರಭಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಕುಮಾರ್ ಬಂಗಾರಪ್ಪ ಅವರು ಜನರ ಕೈಗೆ ತುಂಬಾ ಸುಲಭವಾಗಿ ಸಿಗುವ‌ ಸರಳ ಹಾಗು ಅಪರೂಪದ ರಾಜಕಾರಣಿ ಆಗಿದ್ದಾರೆ.. ಇನ್ನು ತಮ್ಮ‌ ಕ್ಷೇತ್ರದ ಕೆಲವು ಸಮಸ್ಯೆಗಳನ್ನು ತಾವೇ ಖುದ್ದಾಗಿ ನಿಂತು ಆ ಸಮಸ್ಯೆಯನ್ನು ಪರಿಹರಿಸಿ ಕೊಡುತ್ತಾರೆ.. ರಾಜಕೀಯ ಕ್ಷೇತ್ರದಲ್ಲಿ ಎಷ್ಟೋ ಬ್ಯುಸಿಯಾಗಿದ್ದಾರು ತಮ್ಮ ಕುಟುಂಬಕ್ಕೆ ಎಂದು ಸ್ವಲ್ಪ ಸಮಯವನ್ನು ಮೀಸಲ್ಲಿಡುತ್ತಾರೆ, ಇನ್ನು ಕುಮಾರ್ ಬಂಗಾರಪ್ಪ ಅವರ ಮಗಳು ಲಾವಣ್ಯ ಅವರನ್ನು ವಿಕ್ರಮಾದಿತ್ಯ ಅವರೊಂದಿಗೆ ಅದ್ದೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿದ್ದಾರೆ,

[widget id=”custom_html-2″]

ಅಲ್ಲದೇ ಆ ಒಂದು ಸಂದರ್ಭದಲ್ಲಿ ಎರಡು ಕಡೆಯ ಕುಟುಂಬದವರು ಭಾಗಿಯಾಗಿ ಸಂಭ್ರಮದಿಂದ ನಿಶ್ಚಿತಾರ್ಥವನ್ನು ಮಾಡಿದರು.. ಕುಮಾರ್ ಬಂಗಾರಪ್ಪ ಸೋಶಿಯಲ್ ಮೀಡಿಯಾದಲ್ಲಿ ಮಗಳ ನಿಶ್ಚಿತಾರ್ಥ ಸಮಾರಂಭದ ಪೋಟೋವನ್ನು ಹಚ್ಚಿಕೊಂಡಿದ್ದಾರೆ, ಅಲ್ಲದೇ ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇನೆ, ನಮ್ಮ ಕುಟುಂಬ ಮೇಲೆ ಹೇಗೆ ಪ್ರೀತಿ ಅಭಿಮಾನ ಇದಿಯೋ ಹಾಗೆಯೇ ಈ ನವ ಜೋಡಿಗಳ ಮೇಲೆ ನಿಮ್ಮ ಆಶೀರ್ವಾದ ಆರೈಕೆ ಸದಾ ಕಾಲ ಈಗೆ ಇರಲಿ ಎಂದು ಬರೆದು ಶೇರ್ ಮಾಡಿದ್ದಾರೆ.. ಇನ್ನು ಇವರ ಅಭಿಮಾನಿಗಳು, ಸ್ನೇಹಿತರು, ಸಂಬಂಧಿಕರು, ಕೂಡ ಈ‌ ನವ ಜೋಡಿಗೆ ಶುಭಾಶಯವನ್ನ ಕೋರಿದ್ದಾರೆ.. ಸ್ನೇಹಿತರೆ ನಟನಾಗಿ ಮಿಂಚಿದ ಕುಮಾರ ಬಂಗಾರಪ್ಪ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..