Advertisements

ಶ್ರೀ ಕೃಷ್ಣ ಕರ್ಣನ ಅಂತ್ಯಸಂಸ್ಕಾರ ಭೂಮಿಯ ಮೇಲೆ ಎಲ್ಲಿ ಮಾಡಿದ.? ಅಷ್ಟಕ್ಕೂ ಶ್ರೀಕೃಷ್ಣನ ಕರ್ಣನ ಅಂತ್ಯ ಸಂಸ್ಕಾರವನ್ನು ಯಾವ ಜಾಗದಲ್ಲಿ ನಡೆಸಿದ ಗೊತ್ತಾ..!ಇಲ್ಲಿದೆ ನೋಡಿ ಕರ್ಣನ ರೋಚಕ ಸತ್ಯ..

Adhyatma

ಸ್ನೇಹಿತರೆ ಮಹಾಭಾರತದಲ್ಲಿ ಕಣ್ಣಿಗೆ ಕಟ್ಟಿದ ಹಾಗೆ ಇರುವ ಪಾತ್ರವೆಂದರೆ ಅದು ದಾನ, ವೀರ, ಶೂರ, ಕರ್ಣನ ಪಾತ್ರ.. ಕರ್ಣ ಇಂದಿನ ಜನ್ಮದಲ್ಲಿ ಏನಾಗಿದ್ದ ಎಂಬುದು ನಮಗೆ ಗೊತ್ತಿರುವ ವಿಷಯ.. ಕರ್ಣ ಕುರುಕ್ಷೇತ್ರದ ಯುದ್ಧದಲ್ಲಿ ತನ್ನ ಅಂತ್ಯದ ಸಮಯದಲ್ಲಿ ಶ್ರೀ ಕೃಷ್ಣನ ಕೊಟ್ಟ ವರವನ್ನು ಕೇಳಿದ್ದು ಹೇಗೆ ಗೊತ್ತಾ.. ಹಾಗೆಯೇ ಕರ್ಣ ಹೇಳಿದ ಮಾತನ್ನು ಕೇಳಿದ ಶ್ರೀಕೃಷ್ಣ ಕೂಡ ಅಚ್ಚರಿಯಾಗಿದ್ದ ಅಷ್ಟಕ್ಕೂ ರಣರಂಗದಲ್ಲಿ ಕೃಷ್ಣನ ಬಳಿ ಕರ್ಣ ಹೇಳಿದ್ದೆನ್ನ ಗೊತ್ತಾ ಬನ್ನಿ ಪೂರ್ತಿಯಾಗಿ ತಿಳಿಯೋಣ.. ಮಹಾಭಾರತದಲ್ಲಿ ಮುಖ್ಯ ಯುದ್ಧ ಎಂದರೆ ಅದು ಪಾಂಡವ ಮತ್ತು ಕೌರವರ ನಡುವಿನ ಕುರುಕ್ಷೇತ್ರ ಯುದ್ಧ.. ಇನ್ನು ಈ ಯುದ್ಧದಲ್ಲಿ ಲಕ್ಷಾಂತರ ಸೈನಿಕರು ಸಾ’ವನ್ನಪ್ಪಿದರು

Advertisements
Advertisements

ಇನ್ನು ಈ ಯುದ್ಧ ಪಾಂಡವರು ತಮ್ಮ ಕೌರವರ ನಡುವಿನ ಧರ್ಮದ ಯುದ್ದವಾಗಿದ್ದು ಇದರಲ್ಲಿ ನಡೆದ ಕೆಲವು ಯುದ್ದಗಳು ಸ್ವಾರ್ಥದ ಯುದ್ದವಾಗಿತ್ತು.. ಇನ್ನು ಕರ್ಣ ಮತ್ತು ಅರ್ಜುನ ನಡುವಿನ ಯುದ್ಧ ಒಂದೊಂದು ಬಣ್ಣಗಳಿಂದ ರಥಗಳೆ ಹಿಂದೆ ಹೋಗುತ್ತಿದ್ದವು ಆ ರೀತಿ ಕರ್ಣ ಮತ್ತು ಅರ್ಜುನ ನಡುವಿನ ಸಂಘರ್ಷವಾಗಿತ್ತು ಕರ್ಣ ಅರ್ಜುನನಿಗಿಂತ ತುಂಬಾ ಶಕ್ತಿಶಾಲಿ ಹಾಗೂ ಬಲಶಾಲಿ ಸ್ವತಹಃ ಶ್ರೀಕೃಷ್ಣನೇ ಅರ್ಜುನನಿಗೆ ಹೇಳಿದನು.. ಕರ್ಣ ಮತ್ತು ಅರ್ಜುನ ನಡುವಿನ ಯುದ್ಧದಲ್ಲಿ ಅರ್ಜುನನ ಬಾಣದ ಏಟಿಗೆ ಕರ್ಣನ ರಥ ನೂರ ಹಡಿ ಹಿಂದೆ ಹೋಗುತ್ತಿತ್ತು ಇನ್ನು ಕರ್ಣನಾ ಬಾಣದ ಏಟಿಗೆ ಅರ್ಜುನನ ರಥ ಕೇವಲ ಒಂದು ಅಡಿಯಷ್ಟು ಹಿಂದೆ ಹೋಗುತ್ತಿತ್ತು ಆದರೂ ಸಹ ಕೃಷ್ಣ ಮಾತ್ರ ಅರ್ಜುನನ ರಥದ ಸಾರಥಿ ಆಗಿದ್ದನು.. ಇನ್ನು ಕರ್ಣ ಮಾಡುವ ಯುದ್ದ ನೋಡಿ ಶ್ರೀಕೃಷ್ಣನು ಹೊಗಳುತ್ತಿದ್ದನು ಇದರಿಂದ ಅರ್ಜುನ ಶ್ರೀಕೃಷ್ಣ ನನ್ನ ಜೊತೆ ಇದ್ದರೂ ಕೂಡಾ ಕರ್ಣನನ್ನು ಹೋಗಳುತ್ತಿರುವುದು ಕಂಡು ಅರ್ಜುನ ಕೋಪ ಗೊಳ್ಳುತ್ತಿದ್ದನು..

ಹಾಗ ಶ್ರೀ ಕೃಷ್ಣ ಅರ್ಜುನನಿಗೆ ಈ ರೀತಿ ಹೇಳುತ್ತಾನೆ ಅರ್ಜುನ ನಿನ್ನ ರಥದಲ್ಲಿ ನಾನು ಇದ್ದೇನೆ ಹಾಗೂ ಪವನಪುತ್ರ ಆಂಜನೇಯ ಕೂಡ ಇದ್ದಾನೆ ಇದ್ದರಿಂದ ನಿನ್ನ ರಥದ ತೂಕ ಒಂದು ಭೂಮಿಯಷ್ಟು ತೂಕವಿದೆ ಎಂದು ಹೇಳುತ್ತಾನೆ.. ಅದರೂ ಶ್ರೀ ಕೃಷ್ಣ ಕರ್ಣನ ಬಾಣದ ಏಟಿಗೆ ನಿನ್ನ ರಥ ಒಂದು ಅಡಿ ಹಿಂದೆ ಸರಿಯುತ್ತಿದೆ ಎಂದರೆ.. ಒಬ್ಬ ವ್ಯಕ್ತಿಯು ಬಣ್ಣದ ಏಟಿಗೆ ನಿನ್ನ ರಥ ಒಂದು ಅಡಿ ಹಿಂದೆ ಸರಿಯಿತು ಎಂದರೆ ನಿನ್ನೆ ಒಂದು ಬಾರಿ ಯೋಚನೆ ಮಾಡಿ ನೋಡು ಯಾರೂ ಪರಾಕ್ರಮಿ ಎಂದು.. ಇನ್ನು ಮಹಾಭಾರತ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಧರ್ಮದ ಕಡೆ ಯುದ್ಧ ಮಾಡುತ್ತಿದ್ದಾರೆ ಮತ್ತೊಂದು ಕಡೆ ಕೌರವರು ಅಧರ್ಮದ ಕಡೆ ಯುದ್ಧ ಮಾಡುತ್ತಿದ್ದರು ಇನ್ನು ಕೌರವರ ಕಡೆ ಒಬ್ಬ ಶಕ್ತಿಶಾಲಿ ಅಪ್ರತಿಮವೀರ ಮಹಾಚತುರ ಬಲಶಾಲಿ ಹಾಗೂ ಶಕ್ತಿಶಾಲಿಯಾಗಿದ್ದ ಕರ್ಣ  ಅಧರ್ಮದ ಕಡೆ ನಿಂತಿದ್ದರು ಕೂಡ ಧರ್ಮದ ಕಡೆ ಯುದ್ಧವನ್ನು ಮಾಡುತ್ತಿರುತ್ತಾನೆ ಇನ್ನು ಮಹಾಭಾರತದಲ್ಲಿ ಕರ್ಣನನ್ನು ಅಧರ್ಮಿ ಮತ್ತು ಕೆಟ್ಟವನೆಂದು ಯಾರು ಅಂದುಕೊಂಡಿರಲಿಲ್ಲ

ಮಹಾಭಾರತದಲ್ಲಿ ಕರ್ಣನಿಗೆ ಆಗಿದ್ದ ಅನ್ಯಾಯವಾಗಲಿ ಅಥವಾ ಕರ್ಣನ ದಾನಗಳು ಆಗಲಿ ಅವನನ್ನು ದೇವರು ಎಂದು ಅಲ್ಲಿನ ಜನರು ಭಾವಿಸುತ್ತಿದ್ದರು… ಶ್ರೀಕೃಷ್ಣ ಕೂಡ ಕರ್ಣನನ್ನು ಶಕ್ತಿಶಾಲಿ ಹಾಗೂ ಮಹಾಯೋಧ ಎಂದು ಭಾವಿಸಿದ್ದ ಒಂದು ಸಮಯದಲ್ಲಿ ಅರ್ಜುನನ ಪ್ರಾಣ ಉಳಿಸಲು ಶ್ರೀಕೃಷ್ಣ ದೇವರಾಜ ಇಂದ್ರನ ಜೊತೆ ಸೇರಿ ಒಂದು ಸಂಚು ಮಾಡಿದನು ಇನ್ನೂ ಈ ಒಂದು ಸಂಚಿನಿಂದಲೇ ಕರ್ಣನಿಗೆ ತನ್ನ ತಂದೆ ಸೂರ್ಯ ದೇವ ಕೊಟ್ಟ ಸುರಕ್ಷಾ ಕವಚಗಳನ್ನು ಹಾಗೂ ದಿವ್ಯ ಕುಂಡಲಿಗಳನ್ನು ಪಡೆಯುತ್ತಾರೆ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಮತ್ತು ಅರ್ಜುನರ ಯುದ್ಧದ ಸಮಯದಲ್ಲಿ ಕರ್ಣ ಸಾಗುತ್ತಿದ್ದ ರಥದ ಚಕ್ರ ಭೂಮಿಯಲ್ಲಿ ಸಿಲುಕಿಕೊಳ್ಳುತ್ತದೆ.. ತನ್ನ ರಥದ ಚಕ್ರವನ್ನು ಮೇಲೆತ್ತಲು ಕರ್ಣ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾನೆ.. ಆಗ ಶ್ರೀಕೃಷ್ಣ ಕರ್ಣನ ದಾನದ ಬಗ್ಗೆ ಪರೀಕ್ಷಿಸಲು ಕರ್ಣನ ಬಳಿ ಹೋಗಿ ನಿನ್ನ ಚಿನ್ನದ ಹಲ್ಲು ಕೊಡು ಎಂದು ಕೇಳುತ್ತಾನೆ ಆಗ ಕರ್ಣ ಹಿಂದೂ ಮುಂದೆ ನೋಡದೆ ಒಂದು ಕಲ್ಲಿನಿಂದ ಚಿನ್ನದ ಹಲ್ಲಿಗೆ ಹೊಡೆದು ಅದನ್ನು ಶ್ರೀಕೃಷ್ಣನಿಗೆ ಕೊಡುತ್ತಾನೆ‌‌.. ಕರ್ಣನ ದಾನದ ಬಗ್ಗೆ ಕಂಡು ಶ್ರೀ ಕೃಷ್ಣ ನಿನಗೆ ನಾನು ಮೂರು ವರಗಳನ್ನು ಕೊಡುತ್ತೇನೆ ಎಂದು ಹೇಳುತ್ತಾನೆ..

ಆಗ ಕರ್ಣ ನಾನು ಸೂತ ಪುತ್ರನಾಗಿದ್ದರಿಂದ ನನಗೆ ತುಂಬಾನೇ ಅನ್ಯಾಯವಾಗಿದೆ ಇನ್ನು ನನ್ನ ಮುಂದಿನ ಜನ್ಮದಲ್ಲಿ ಅನ್ಯಾಯಕ್ಕೆ ಒಳಗಾದ ಜನರಿಗೆ ನಾನೇ ಸಹಾಯ ಮಾಡಬೇಕು ಎನ್ನುತ್ತಾನೆ.. ಇನ್ನು ಎರಡನೇವಾರ ಮುಂದಿನ ಜನ್ಮದಲ್ಲಿ ಶ್ರೀಕೃಷ್ಣ ನನ್ನ ರಾಜ್ಯದಲ್ಲಿಯೇ ಜನಿಸಬೇಕು ಎಂದು ಕೇಳುತ್ತಾನೆ.. ಇನ್ನು ಮೂರನೇ ವರವಾಗಿ ಕುರುಕ್ಷೇತ್ರ ಯುದ್ಧದಲ್ಲಿ ನನ್ನ ಅಂತ್ಯದ ನಂತರ ನನ್ನ ಅಂತ್ಯ ಸಂಸ್ಕಾರವನ್ನು ಈ ಭೂಮಿಯ ಮೇಲೆ ಎಲ್ಲಿ ಅಧರ್ಮ ಇರುವುದಿಲ್ಲವೋ ಆ ಜಾಗದಲ್ಲಿ ನನ್ನ ಅಂತ್ಯಸಂಸ್ಕಾರವನ್ನು ಮಾಡಬೇಕೆಂದು ಕೃಷ್ಣನ ಬಳಿ ಈ ಮೂರು ವರಗಳನ್ನು ಕೇಳುತ್ತಾನೆ.. ಆಗ ಕೃಷ್ಣ ಕರ್ಣ ಕೇಳಿದ ಮೂರುವಾರಗಳ ಬಗ್ಗೆ ಯೋಚಿಸುತ್ತಾನೆ.. ನಾನು ತೊಂದರೆಗೆ ಸಿಲುಕಿ ಕೊಂಡಿದ್ದೇನೆ ಏಕೆಂದರೆ ಈ ಭೂಮಿಯ ಮೇಲೆ ಎಲ್ಲೂ ಧರ್ಮದ ಜಾಗವಿಲ್ಲ ಎಂದು ತಿಳಿದ ಶ್ರೀಕೃಷ್ಣ ಕರ್ಣನ ಅಂತ್ಯ ಸಂಸ್ಕಾರವನ್ನು ತನ್ನ ಕೈಯಲ್ಲಿ ಮಾಡುತ್ತಾನೆ.. ಕರ್ಣನ ಅಂತ್ಯಸಂಸ್ಕಾರ ಶ್ರೀಕೃಷ್ಣನ ಅಂಗೈಯಲ್ಲಿ ಆಗಿದ್ದರಿಂದ ಕರ್ಣ ವಿಷ್ಣುವರ್ಧನ್ ವಾಸಸ್ಥಳವಾದ ವೈಕುಂಟಕ್ಕೆ ಸೇರಿಕೊಳ್ಳುತ್ತಾನೆ..