Advertisements

ಸಂಧಾನಕ್ಕೆ ಬಂದ ಶ್ರೀ ಕೃಷ್ಣನನ್ನೇ ಬಂಧಿಸಲು ಹೊರಟ ದುರ್ಯೋಧನ.! ನಂತರ ಶ್ರೀ ಕೃಷ್ಣನ ಕೋಪಕ್ಕೆ ದುರ್ಯೋಧನನ್ನ ಸ್ಥಿತಿ ಎನ್ನಲಾಯಿತು ಗೊತ್ತಾ..?

Adhyatma

ನಮಸ್ತೆ ಸ್ನೇಹಿತರೆ, ಶ್ರೀ ಕೃಷ್ಣನನ್ನು ಬಂಧಿಸಲು ಹೊರಟ ದುರ್ಯೋಧನ ಪಾಂಡವರ ಪರ ಸಂಧಾನಕ್ಕೆ ಬಂದ ಶ್ರೀಕೃಷ್ಣನನ್ನು ಬಂಧಿಸಿದ್ದಾಗ ಅಲ್ಲಿ ನಡೆದದ್ದೇನು.. ಇನ್ನು ಶ್ರೀ ಕೃಷ್ಣನ ಕೋಪಕ್ಕೆ ದುರ್ಯೋಧನನ್ನ ಸ್ಥಿತಿ ಎನ್ನಲಾಯಿತು ಗೊತ್ತಾ.. ಕುರುಕ್ಷೇತ್ರ ಯುದ್ದವನ್ನು ನಿಲ್ಲಿಸಲು ಶ್ರೀ ಕೃಷ್ಣ ಕೌರವರ ಬಳಿ ಸಂಧಾನದಲ್ಲಿ ಕೇಳಿದ್ದೇನೆ ಗೊತ್ತಾ..? ಇನ್ನೇನು ಕುರುಕ್ಷೇತ್ರ ಯುದ್ದಕ್ಕೆ ಎಲ್ಲ ರೀತಿಯ ತಯಾರಿ ಕೂಡ ನಡೆಸುತ್ತಿದ್ದ ಸಮಯದಲ್ಲಿ ದೃತರಾಷ್ಟ್ರನ ಸೂಚನೆಯಂತೆ ಹೇಗಾದರೂ ಮಾಡಿ ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಬೇಕೆಂದು ಅಂದುಕೊಳ್ಳುತ್ತಾರೆ.. ಹಾಗ ಹಸ್ತಿನಾಪುರದ ಮಂತ್ರಿಯಾದ ಮಿಥುನ ಮತ್ತು ಧೃತರಾಷ್ಟ್ರನ ಆಪ್ತ ಸ್ನೇಹಿತರಾದ ಸಂಜಯ ಇವರಿಬ್ಬರು ಪಾಂಡವರ ಬಳಿ ಹೋಗಿ ನೀವು ಯಾವುದಾದರೂ ಪ್ರಸ್ತಾವನೆಯನ್ನು ತನ್ನಿ ದೃತರಾಷ್ಟ್ರ ನಿರ್ವಹಿಸುತ್ತಾನೆ ಆಗ ಈ ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಬಹುದೆಂದು ಹೇಳುತ್ತಾರೆ..

Advertisements
Advertisements

ನಂತರ ಪಾಂಡವರಿಗೆ ಇಷ್ಟವಿಲ್ಲದಿದ್ದರೂ ಯುದಿಷ್ಟಿರ ಮತ್ತು ಮಿಥುನನ್ನ ಸಲಹೆಯ ಮೇರೆಗೆ ಪಾಂಡವರು ತಮ್ಮ ಪರವಾಗಿ ಪ್ರಸ್ತಾವನೆಯನ್ನು ಕೇಳಲು ಶ್ರೀಕೃಷ್ಣನನ್ನು ಹಸ್ತಿನಾಪುರಕ್ಕೆ ಕಳುಹಿಸಲು ತಯಾರಿ ಮಾಡುತ್ತಾರೆ.. ನಂತರ ಹಸ್ತಿನಾಪುರಕ್ಕೆ ಬಂದ ಶ್ರೀಕೃಷ್ಣನನ್ನು ಅದ್ದೂರಿಯಾಗಿ ಸ್ವಾಗತಿಸುತ್ತಾರೆ ನಂತರ ಕೌರವರ ಸಭೆಯಲ್ಲಿ ಧೃತರಾಷ್ಟ್ರ ಪಾಂಡವರು ಮತ್ತು ಕೌರವರ ನಡುವಿನ ಕುರುಕ್ಷೇತ್ರ ಯುದ್ದವನ್ನು ನಿಲ್ಲಿಸಬೇಕೆಂದು ಶ್ರೀಕೃಷ್ಣನಲ್ಲಿ ಮನವಿ ಮಾಡಿಕೊಳ್ಳುತ್ತೇನೆ.. ಇನ್ನು ಕೌರವ ಮತ್ತು ಪಾಂಡವರ ನಡುವಿನ ಕುರುಕ್ಷೇತ್ರ ಯುದ್ಧ ನಡೆಯಬಾರದು, ಎಂದರೆ ಪಾಂಡವರು ಕೇಳಿದ ಇಂದ್ರಪ್ರಸ್ಥವನ್ನು ಪುನಃ ಅವರಿಗೆ ಹಿಂದಿರುಗಿಸಿ ಹಾಗೆ ತುಂಬಿದ ಸಭೆಯಲ್ಲಿ ದ್ರೌಪತಿಯ ವಸ್ತ್ರಾಭರಣ ಮಾಡಿದ ದುರ್ಯೋಧನನ್ನ ಸಹೋದರ ದುಶ್ಯಾಸನಿಗೆ ಮತ್ತು ದುರ್ಯೋಧನನಿಗೆ ಶಿಕ್ಷೆ ನೀಡಬೇಕೆಂದು

ಪಾಂಡವರ ಪರವಾಗಿ ತನ್ನ ಪ್ರಸ್ತಾವನೆಯನ್ನು ಸಭೆಯಲ್ಲಿ ಶ್ರೀ ಕೃಷ್ಣ ತಿಳಿಸುತ್ತಾನೆ, ಆಗಲೇ ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಬಹುದು ಎಂದು ಹೇಳುತ್ತಾರೆ.. ನಂತರ ಧೃತರಾಷ್ಟ್ರ, ಕರ್ಣ, ದುರ್ಯೋಧನ, ದುಶ್ಯಾಸನ, ಎಲ್ಲರೂ ಕೂಡ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ ಆಗ ಹಸ್ತಿನಾಪುರದಲ್ಲಿ ಇದ್ದವರು ಯಾವುದಾದರೂ ಒಪ್ಪುವಂತ ಪ್ರಸ್ತಾವನೆ ಇದ್ದರೆ ಹೇಳಿ ಎಂದು ಶ್ರೀಕೃಷ್ಣನ ಬಳಿ ಕೇಳುತ್ತಾರೆ.. ಈ ಮಾತನ್ನು ಕೇಳಿದ ಶ್ರೀಕೃಷ್ಣ ಸರಿ ಹಾಗದ್ದರೆ ದುರ್ಯೋಧನ ಮತ್ತು ದುಶ್ಶಾಸನ ತಮ್ಮ ಸ್ವಾಭಿಮಾನವನ್ನು ಬಿಟ್ಟು ತುಂಬಿದ ಸಭೆಯಲ್ಲಿ ಅವಮಾನಿಸಿದ ದ್ರೌಪದಿಯ ಪಾದವನ್ನು ಮುಟ್ಟಿ ಕ್ಷಮೆ ಕೇಳುವಂತೆ ಹೇಳುತ್ತಾನೆ, ಆಗ ಪಾಂಡವರು ಇವರಿಬ್ಬರಿಗೆ ದಂಡನೆಯಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ, ಪಾಂಡವರ ಎರಡನೇ ಪ್ರಸ್ತಾವನೆಯನ್ನು ತಿಳಿಸಿದ ಶ್ರೀಕೃಷ್ಣ ಆದರೆ ಇದಕ್ಕೂ ಕೂಡ ತಮ್ಮ ಸ್ವಾಭಿಮಾನ ಅಡ್ಡ ಬಂದಿದ್ದರಿಂದ ಕೌರವರು ಇದನ್ನು ಸಹ ತಿರಸ್ಕರಿಸುತ್ತಾರೆ..

ನಂತರ ಶ್ರೀಕೃಷ್ಣ ತನ್ನ ಕೊನೆಯ ಅಂದರೆ ಪಾಂಡವರ ಮೂರನೇ ಪ್ರಸ್ತಾವನೆಯನ್ನು ತಿಳಿಸುತ್ತಾನೆ. ಆಗ ಶ್ರೀ ಕೃಷ್ಣ ಕೌರವರ ಬಳಿ ನೀವೇ ಪಾಂಡವರಿಗೆ ಯಾವುದಾದರೂ ಐದು ರಾಜ್ಯಗಳನ್ನು ಕೊಟ್ಟರೆ ಈ ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಬಹುದು ಎನ್ನುತ್ತಾರೆ ನಂತರ ಈ ಮಾತನ್ನು ಕೇಳಿದ ಹಸ್ತಿನಾಪುರದ ಎಲ್ಲಾ ಸದಸ್ಯರು ಕೂಡ ಶ್ರೀಕೃಷ್ಣನ ಈ ಮಾತಿಗೆ ಒಪ್ಪಿಕೊಳ್ಳುತ್ತಾರೆ ಆದರೆ ತಮ್ಮ ಮಾಮಾಶ್ರೀ ಶಕುನಿಯ ಕುತಂತ್ರದಿಂದ ದುರ್ಯೋಧನ ಶ್ರೀಕೃಷ್ಣನ ವಿರೋಧವನ್ನು ಮಾಡುತ್ತಾನೆ.. ನಂತರ ದುರ್ಯೋಧನ ಪಾಂಡವರಿಗೆ ಐದು ರಾಜ್ಯವಲ್ಲ ಸೂಜಿ ಮಣ್ಣೆಯಷ್ಟು ಜಾಗ ಕೂಡ ಕೊಡುವುದಿಲ್ಲ ಎಂದು ಹೇಳುತ್ತಾನೆ, ಆದರೆ ಶಕುನಿಯ ತನ್ನ ಕುತಂತ್ರದಿಂದ ಶ್ರೀ ಕೃಷ್ಣನನ್ನು ಬಂದಿಸಲು ಕಾಯುತ್ತಿರುತ್ತಾರೆ.. ಆದರೆ ಶ್ರೀಕೃಷ್ಣ ಪಾಂಡವರ ಪರ ಕೇಳಿದ ಎಲ್ಲ ಪ್ರಸ್ತಾವನೆಯನ್ನು ದುರ್ಯೋಧನ ತಿರಸ್ಕರಿಸುತ್ತಾನೆ..

ಇದನ್ನು ತಿಳಿದ ಶಕುನಿ ಪಾಂಡವರ ಪರ ಶ್ರೀಕೃಷ್ಣ ಯುದ್ದದಲ್ಲಿ ನಿಂತಿದ್ದಾರೆ ಕೌರವರ ಸೋಲು ಕಟ್ಟಿಟ್ಟ ಬುತ್ತಿ ಎಂದು ತಿಳಿದುಕೊಂಡಿರುತ್ತಾನೆ.. ಆದರೆ ಪಾಂಡವರ ಪರ ಶಾಂತಿಯುತವಾಗಿ ಸಂಧಾನಕ್ಕೆ ಬಂದಿದ್ದ ಶ್ರೀಕೃಷ್ಣನನ್ನು ಬಂಧಿಸಲು ದುರ್ಯೋಧನನಿಗೆ ಶಕುನಿ ಸಲಹೆ ನೀಡುತ್ತಾನೆ.. ನಂತರ ಆ ಸಮಯದಲ್ಲಿ ನಡೆದಿದ್ದೆ ಭ’ಯಾನಕ ಘ’ಟನೆ ಈ ಸಭೆಯಲ್ಲಿ ಕೋಪಗೊಂಡ ದುರ್ಯೋಧನ ಶ್ರೀಕೃಷ್ಣನಿಗೆ ಹೀನಾಯವಾಗಿ ಅವಮಾನ ಮಾಡುತ್ತಾನೆ ನಂತರ ದುರ್ಯೋಧನ ತಮ್ಮ ಸೈನಿಕರಿಗೆ ರಥವನ್ನು ಎಳೆಯುವ ಸರಪಳಿಯಿಂದ ಶ್ರೀಕೃಷ್ಣನನ್ನು ಬಂಧಿಸುವಂತೆ ಆದೇಶ ಮಾಡುತ್ತಾನೆ.. ಇದನ್ನೆಲ್ಲಾ ನೋಡುತ್ತಿದ್ದ ಮಿಥುನ ದುರ್ಯೋಧನನ ರಕ್ಷಣೆಗೆ ಇದ್ದ ಅಸ್ತ್ರವನ್ನು ಮುರಿದು ಸಭೆಯಿಂದ ಹೊರಬರುತ್ತಾನೆ.. ಇನ್ನೇನು ಶಕುನಿಯ ಕುತಂತ್ರದಿಂದ ಶ್ರೀ ಕೃಷ್ಣನನ್ನು ಬಂಧಿಸಲು ದುರ್ಯೋಧನ ಮತ್ತು ದುಶ್ಯಾಸನ ಮುಂದಾಗಿರುತ್ತಾರೆ..

ಹಾಗ ಶ್ರೀಕೃಷ್ಣನನ್ನು ರಥ ಹೇಳುವ ಸರಪಳಿಯಿಂದ ಬಂಧಿಸಿ ಸೆರೆಮನೆಗೆ ಹಟ್ಟುತ್ತಾರೆ ತಕ್ಷಣ ಕೋಪಗೊಂಡ ಶ್ರೀಕೃಷ್ಣ ದುರ್ಯೋಧನನಿಗೆ ತನ್ನ ವಿಶ್ವರೂಪವನ್ನು ತೋರಿಸಿ ಮುಂದೆ ಕುರುಕ್ಷೇತ್ರದಲ್ಲಿ ಇದೇ ಕ್ಷಣ ಬರಬಹುದೆಂದು ದುರ್ಯೋಧನನಿಗೆ ಅರಿವು ಮೂಡಿಸುತ್ತಾನೆ, ಶ್ರೀಕೃಷ್ಣನು ತನ್ನ ದಿವ್ಯ ದೃಷ್ಟಿಯಿಂದ ದೃತರಾಷ್ಟ್ರನಿಗೆ ತಮ್ಮ ದರ್ಶನವನ್ನು ನೀಡುತ್ತಾರೆ.. ಹಾಗ ಶ್ರೀಕೃಷ್ಣ ತಮ್ಮ ಒಂದು ಕೂದಲಿನಿಂದ ದುರ್ಯೋಧನನಿಗೆ ಒಂದು ಹೊಡೆತವನ್ನು ನೀಡುತ್ತಾನೆ ನಂತರ ಶ್ರೀಕೃಷ್ಣನ ಒಂದು ಕೂದಲಿಗೆ ಧುರ್ಯೋಧನ ನೆಲಕ್ಕೆ ಕುಸಿದು ಬೀಳುವನ್ನು ನಂತರ ದುರ್ಯೋಧನ ತನ್ನ ಕಾಲನ್ನು ಹಿಡಿದು ನೋವಿನಿಂದ ಒದ್ದಾಡುತ್ತಾನೆ ಆಗ ಶಕುನಿ ಶ್ರೀ ಕೃಷ್ಣನನ್ನು ಬಂಧಿಸಲು ಮಾಡಿದ ಕುತಂತ್ರವೆಲ್ಲ ವಿಫಲವಾಗುತ್ತದೆ..‌