Advertisements

ಸಾಮಾನ್ಯ ಮಹಿಳೆಯಂತೆ ನಡುರಾತ್ರಿಯಲ್ಲಿ ಬಸ್ ಸ್ಟಾಂಡ್ ನಲ್ಲಿ ನಿಂತ ಡಿಸಿಪಿ.! ಆಗ ಬೈಕ್ ಮೇಲೆ ಬಂದ ಮೂವರು ಯುವಕರು ಮಾಡಿದ್ದೇನು ಗೊತ್ತಾ..

Inspire

ನಮಸ್ತೆ ಸ್ನೇಹಿತರೆ, ಮಹಿಳೆ ಒಬ್ಬಳು ರಾತ್ರಿಯ ವೇಳೆ ಯಾರ ಭ’ಯ ಇಲ್ಲದೆ ಒಟ್ಟಿಯಾಗಿ ಯಾವಾಗ ರಸ್ತೆಯಲ್ಲಿ ಓಡಾಡುತ್ತಾರೋ ಆಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂದು ಮಹಾತ್ಮ ಗಾಂಧಿ ಹೇಳಿದರು, ಆದರೆ ಈಗಿನ ಕಾಲದಲ್ಲಿ ಮಹಿಳೆ ರಾತ್ರಿಯ ವೇಳೆ ಯಾರ ಸಹಾಯ ಇಲ್ಲಿದೆ ಒಂ’ಟಿಯಾಗಿ ರಸ್ತೆಯಲ್ಲಿ ಓಡಾಡಲು ತುಂಬಾನೇ ಭ’ಯ ಪಡುತ್ತಾರೆ, ಯಾಕೆಂದರೆ ನಮ್ಮ ಭಾರತ ದೇಶದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌ’ರ್ಜನ್ಯಗಳೆ ಹೆಚ್ಚು.‌‌ ಈಗಿನ ಸಮಾಜದಲ್ಲಿ ಹೆಣ್ಣಿಗೆ ಮಾತಿನಲ್ಲಿ ಮಾತ್ರ ಗೌರವ ಕೊಡುತ್ತಾರೆ, ಆದರೆ ಅವರ ಮೇಲೆ ಹಾಗುವ ದೌ’ರ್ಜನ್ಯದ ಬಗ್ಗೆ ಯಾರು ಕೂಡ ತೀ’ಕ್ಷ್ಣವಾದ ತೀರ್ಮಾನ ತೆಗೆದುಕೊಳ್ಳುವುದಿಲ್ಲ.. ಇನ್ನು ಈ ವಿಷಯದಲ್ಲಿ ರಕ್ಷಣೆ ಮಾಡುವ ಪೋಲಿಸರ ಮೇಲೆ ಹೆಚ್ಚು ಅ’ನುಮಾನ ವ್ಯಕ್ತಪಡಿಸುತ್ತಾರೆ.. ಆದರೆ ಇಂತಹ ಸಂದರ್ಭಗಳಲ್ಲಿ ಮಹಿಳಾ ಅಧಿಕಾರಿ ಯಾರಿಗೂ ತಿಳಿಯದಂತೆ ಒಬ್ಬ ಸಾಮಾನ್ಯ ಮಹಿಳೆಯ ರೀತಿಯಲ್ಲಿ ನಗರದಾದ್ಯಂತ ಸಂಚರಿಸಿದ್ದಾರೆ, ಅಷ್ಟಕ್ಕೂ ಇವರು ರಾತ್ರಿ ವೇಳೆ ಸಂಚರಿಸಲು ಕಾರಣ ಏನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಈ‌ ಘ’ಟನೆ ನಡೆದಿರುವುದು ಕೇರಳ ರಾಜ್ಯದ ಕ್ಯಾಲಿಕಟ್ ನಗರದಲ್ಲಿ, ಪೋಲಿಸ್ ಇಲಾಖೆಯಲ್ಲಿ ಡಿಸಿಪಿ‌ ಆಗಿ ಕೆಲಸ ಮಾಡುತ್ತಿರುವ ಮೇರಿ ಜೋಸೆಫ್ ನ’ಡು, ರಾತ್ರಿಯ ವೇಳೆ ಮಹಿಳೆಯರು ಎದುರಿಸುವ ಸಮಸ್ಯೆ ಬಗ್ಗೆ ಕುಲಂಕುಶವಾಗಿ ಪತ್ತೆ ಹಚ್ಚಲು ಒಂದು ಉಪಾಯ ಮಾಡಿದರು.. ಆದರ ಪ್ರಕಾರ ಯಾರಿಗೂ ತಿಳಿಯದ ಹಾಗೆ ಪೊಲೀಸ್ ಅಧಿಕಾರಿ ಡಿಸಿಪಿ ಮೇರಿ ಜೋಸೆಫ್ ಹಾಗು ಇಬ್ಬರು ಮಹಿಳಾ ಪೋಲೀಸ್ ಅಧಿಕಾರಿಗಳ ಜೊತೆಗೆ.. ಯಾರಿಗೂ ತಿಳಿಯದಂತೆ ಒಬ್ಬ ಸಾಮಾನ್ಯ ಮಹಿಳೆಯ ರೀತಿ‌ ಬಟ್ಟೆಯನ್ನು ಹಾಕಿಕೊಂಡು, ಕ್ಯಾಲಿಕಟ್ ನಗರದ ಕೇಲವು ಬೀದಿಗಳಲ್ಲಿ, ಮ’ಧ್ಯರಾತ್ರಿ ಸುತ್ತಾಡುತ್ತಿದ್ದರು.. ಇನ್ನು‌ ರಾತ್ರಿ ಹತ್ತು ಘಂಟೆ ಸಮಯದಲ್ಲಿ ಸೌಮ್ಯ ಹಾಗು ಸವಿತಾ ಹೆಸರಿನ ಇಬ್ಬರು ಮಹಿಳೆಯರು ಸಾಮಾನ್ಯ ಮಹಿಳೆಯರ ರೀತಿ ವಸ್ತ್ರವನ್ನು ಧರಿಸಿ ಕೆಲವು ಬೀದಿಗಳಲ್ಲಿ ಸುತ್ತಾಡುತ್ತಿದ್ದರು..

[widget id=”custom_html-2″]

ಇನ್ನು ಬೇಬಿ ಮೆಮೋರಿಯಲ್ ಆಸ್ಪತ್ರೆ ಬಳಿ‌ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್ ಮೇಲೆ ಬಂದ ಇಬ್ಬರು ಯುವಕರು ಕೆ’ಟ್ಟ ರೀತಿಯಲ್ಲಿ ಅವರ ಬಳಿ ವರ್ತಿಸುತ್ತಾ ನಮ್ಮ ಜೊತೆ ಬರುತ್ತಿಯಾ ಎಂದು ಕೇಳಿದ್ದರು.. ಇನ್ನು ಸಾಮಾನ್ಯ ಬಟ್ಟೆ ಧರಿಸಿ ಬಸ್ ಸ್ಟಾಪ್ ನಲ್ಲಿ ನಿಂತಿದ್ದ ಡಿಸಿಪಿ ‌ಮೇರಿ ಜೋಸೆಫ್, ಆ ಜಾಗದಲ್ಲಿ ಯಾರೊಬ್ಬ ಮಹಿಳೆ ಕೂಡ ಕಾಣಿಸಲಿಲ್ಲ, ಹಗಲಲ್ಲಿ ತುಂಬಾ ಬಿಸಿ ಇರುತ್ತಿದ್ದ ಡಿಸಿಪಿ ಮೇರಿ ಜೋಸೆಫ್ ಆ ದಿನ ರಾತ್ರಿಯ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಜನರು ಅವರನ್ನೇ ನೋಡುತ್ತಿದ್ದರು.. ನಂತರ ಒಂದು ಬಸ್ ಸ್ಟಾಪ್ ನಲ್ಲಿ ನಿಂತಿದ್ದ ಮೇರಿ ಅವರನ್ನು ನೋಡಿ ಅಲ್ಲಿಂದ ಕೆಲವು ಜನ ಅವರನ್ನು ನೋಡಿ ಕೆ’ಟ್ಟ ಪದಗಳಿಂದ ಟೀ’ಕೆ ಮಾಡುತ್ತಿದ್ದರು.. ಈಗೆ ನಗರದ ಎಲ್ಲ ಜಾಗದಲ್ಲಿ, ಸಮುದ್ರದ ದಡಗಳಲ್ಲಿ ಸುತ್ತಾಡಿದ ಡಿಸಿಪಿ ಮೇರಿ ಜೋಸೆಫ್ ಗೆ‌ ಆ ದಿನ ಕೆ’ಟ್ಟ ಅನುಭವವಾಗುತ್ತದೆ.. ಇನ್ನು ರಾತ್ರಿವೇಳೆ‌ ಮಹಿಳೆಯರು ಕಾಣಿಸಿದಾಗ,

ಮಹಿಳೆಯರ ಬಗ್ಗೆ ಕೆ’ಟ್ಟ ರೀತಿ ಆಲೋಚನೆ ಮಾಡಿದ್ದರೆ ಹೊರೆತು, ನೀನು ಯಾರಾಮ್ಮ ಯಾಕೆ ನೀನು ಇಲ್ಲಿ‌ ಒಂಟಿಯಾಗಿ ನಿಂತಿರುವೇ ಎಂದು ಯಾರು ಕೂಡ ಪ್ರಶ್ನಿಸಲಿಲ್ಲ.. ಆದರೆ ಒಂದು ಪ್ರದೇಶದಲ್ಲಿ ಮೇರಿ ಜೋಸೆಫ್ ಅವರು ಕುಳಿತಿದ್ದಾಗ, ಅಲ್ಲಿಗೆ ಬಂದ ಪೋಲಿಸ್ ಒಬ್ಬರು ಯಾರು ನೀನು ನಿನಗೆ ಏನಾದರೂ ಸಹಾಯ ಬೇಕಾ ಎಂದು ಕೇಳಿದರು, ಆದರೆ ಇವರು ಪೋಲಿಸ್ ಅಧಿಕಾರಿ ಡಿಸಿಪಿ ಎಂದು ಯಾರು ಗುರುತಿಸಲಿಲ್ಲ..‌ಹೀಗೆ ನೇರವಾಗಿ ಮಹಿಳೆಯರ ಮೇಲೆ ಆಗುವ ದೌ’ರ್ಜನ್ಯ ಹಾಗೆ ಕೆ’ಟ್ಟ ಅನುಭವವಾಗುತ್ತದೆ ಅಲ್ಲದೇ ಯಾವ ಜಾಗದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ರಾತ್ರಿ ಸಮಯದಲ್ಲಿ ಪ್ರತ್ಯಕ್ಷವಾಗಿ ನೋಡಿದ ಡಿಸಿಪಿ ಮೇರಿ ಜೋಸೆಫ್ ಮರುದಿನವೇ ಆ ಪ್ರದೇಶಗಳಿಗೆ ಪೋಲಿಸ್ ಸಿಬ್ಬಂದಿಗಳನ್ನು ನೇಮಕ ಮಾಡಿದರು.. ಈ ಬೀದಿಗಳಲ್ಲಿ ಪ್ರತಿನಿತ್ಯ ಕರೆಂಟ್ ಸೌಲಭ್ಯ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಂಡರು.. ಪ್ರತಿಯೊಬ್ಬ ಪೋಲಿಸ್ ಅಧಿಕಾರಿಗಳ ಈ‌ ರೀತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಹೇಗಿರುತ್ತದೆ ನೀವೇ ಆಲೋಚನೆ ಮಾಡಿ, ಆಗ ಮಹಿಳೆಯರ ಮೇಲೆ ಹಾಗುವ ದೌ’ರ್ಜನ್ಯವನ್ನು ತಡೆಯಬಹುದು.. ಸ್ನೇಹಿತರೆ ಡಿಸಿಪಿ ಮೇರಿ ಜೋಸೆಫ್ ಅವರು ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..