Advertisements

ಲಕ್ಷ್ಮಣನ 14 ವರ್ಷದ ವನವಾಸದಲ್ಲಿ ನಿದ್ರಾದೇವಿ ಕೊಟ್ಟ ವರವೇನು.! ಲಕ್ಷ್ಮಣನ ನಿದ್ದೆಯನ್ನು ಯಾರು ಪಡೆದಿದ್ದರು ಗೊತ್ತಾ..? ಇಲ್ಲಿದೆ ನೋಡಿ ರೋಚಕ ಸತ್ಯ

Adhyatma

ಸ್ನೇಹಿತರೆ ವನವಾಸದ ವೇಳೆ ಲಕ್ಷ್ಮಣ ಒಂದು ದಿನವೂ ನಿದ್ದೆ ಮಾಡಿಲ್ಲ ಯಾಕೆ ಲಕ್ಷ್ಮಣನಿಗೆ ನಿದ್ರಾ ದೇವಿತೆ ಕೊಟ್ಟ ವರವೇನ್ನು ಏನು ಗೊತ್ತಾ..  ಲಕ್ಷ್ಮಣ 14 ವರ್ಷ ದೂರ ಇದ್ದಾಗ ಪತ್ನಿ ಊರ್ಮಿಳಾ ಹೇಗಿದ್ದಾಳೆ ಎಂಬುದನ್ನು ಪುರ್ತಿಯಾಗಿ ತಿಳಿಯೋಣ ಬಿನ್ನಿ.. ಸ್ನೇಹಿತರೆ ಶ್ರೀರಾಮ ವಿಷ್ಣುವಿನ ಅವತಾರ ಅದೇ ರೀತಿ ಲಕ್ಷ್ಮಣ ವಿಷ್ಣುವಿನ ಹಾಸಿಗೆಯ ಆದಿಶೇಷನ ಅವತಾರ ಎಂದು ಹೇಳಲಾಗುತ್ತದೆ.. ಇವರು ಹುಟ್ಟಿದಾಗ ಜೋರಾಗಿ ಅಳುತ್ತಾ ಇದ್ರು ಏನ್ ಮಾಡಿದ್ರು ಕೂಡ ಅಳು ನಿಲ್ಲಲಿಲ್ಲ.. ನಂತರ ಶ್ರೀರಾಮನ ಪಕ್ಕದಲ್ಲಿ ಮಲಗಿಸಿದಾಗ ಅಳು ಒಂದೇ ಸಲ ನಿಂತು ಬಿಡ್ತು ಅಂದಿನಿಂದ ಲಕ್ಷ್ಮಣ ಶ್ರೀರಾಮನ ನೆರಳಿನಂತೆ ಇದ್ದಾರೆ.. ನಂತರ ಶ್ರೀರಾಮ ವನವಾಸಕ್ಕೆ ಹೊರಟಾಗ ಲಕ್ಷ್ಮಣ ಕೂಡ ಜೊತೆಗೆ ಹೊರಟರು ಈ ವೇಳೆ ಲಕ್ಷ್ಮಣ ಜೊತೆಗೆ ಪತ್ನಿ ಊರ್ಮಿಳ ಕೂಡ ಹೊರಡುತ್ತಾರೆ,

Advertisements
Advertisements

ಆದರೆ ಊರ್ಮಿಳನನ್ನು ತಡೆಯುವ ಲಕ್ಷ್ಮಣ ನಾನು ಹೋಗ್ತಿರೋದು ಶ್ರೀರಾಮ ಮತ್ತು ಸೀತಾ ಮಾತೆಯ ಸೇವೆ ಮಾಡೋಕೆ ಹೀಗಾಗಿ ನೀನು ನನ್ನ ಜೊತೆಯಲ್ಲಿ ಬರುವುದು ಬೇಡ ನೀನು ಬಂದ್ರೆ ನನ್ನ ಸೇವೆಯಲ್ಲಿ ವಿಜ್ಞಾ ಹಾಗುತ್ತೆ ಅಂತ ಹೇಳ್ತಾರೆ ಹೀಗಾಗಿ ಊರ್ಮಿಳಾ ಗಟ್ಟಿ ಮನಸ್ಸು ಮಾಡಿಕೊಂಡು ಲಕ್ಷ್ಮಣನ ಮಾತನ್ನು ಒಪ್ಪಿಕೊಳ್ಳುತ್ತಾರೆ.. ನಂತರ ಶ್ರೀ ರಾಮ ಸೀತೆ ಮತ್ತು ಲಕ್ಷ್ಮಣ ಕಾಡಿಗೆ ತೆರಳುತ್ತಾರೆ ವನದಲ್ಲಿ ರಾಮ ಮತ್ತು ಅತ್ತಿಗೆ ಸೀತೆಗೆ ಗುಡಿಸಿಲು ನಿರ್ಮಾಣ ಮಾಡಿ ಹದಿನಾಲ್ಕು ವರ್ಷ ನಿದ್ದೆ ಬಿಟ್ಟ ಆದಿಶೇಷ ಅವತಾರಿಯಾದ ಲಕ್ಷ್ಮಣ ಹೌದು ಹೀಗೆ ಕಾಡಿಗೆ ಹೋದ ಮೊದಲನೇ ದಿನ ಶ್ರೀ ರಾಮ ಮತ್ತು ಸೀತೆಗಾಗಿ ಲಕ್ಷ್ಮಣ ತನ್ನ ಕೈಯಾರೆ ಗುಡಿಸಲನ್ನು ನಿರ್ಮಾಣ ಮಾಡುತ್ತಾನೆ.. ಆ ಗುಡಿಸಿಲಲ್ಲಿ ಶ್ರೀ ರಾಮ ಮತ್ತು ಸೀತೆ ವಿಶ್ರಾಂತಿ ಪಡೆಯುತ್ತಾರೆ.. ಗುಡಿಸಿಲಿನ ಹೊರಗಡೆ ನಿಂತು ಲಕ್ಷ್ಮಣ ತನ್ನ ಅಣ್ಣ ಅತ್ತಿಗೆ ರಕ್ಷಣೆಯಾಗಿ ನೀಡುತ್ತಿದ್ದನು..ಇನ್ನು ರಾತ್ರಿಯಾದರೂ ಲಕ್ಷ್ಮಣ ನಿದ್ರೆ ಮಾಡಲಿಲ್ಲ ಹೀಗಾಗಿ ನಿದ್ರಾ ದೇವತೆ ಲಕ್ಷ್ಮಣ ಮುಂದೆ ಪ್ರತ್ಯಕ್ಷವಾಗಿ ಲಕ್ಷ್ಮಣನಿಗೆ ನಮಸ್ಕರಿಸುತ್ತಾಳೆ ಆಗ ಲಕ್ಷ್ಮಣ ಹದಿನಾಲ್ಕು ವರ್ಷಗಳ ಕಾಲ ನನಗೆ ನಿದ್ರೆಯಿಂದ ಮುಕ್ತಿ ನೀಡುವಂತೆ ನಿದ್ರಾ ದೇವಿಯ ಬಳಿ ಬೇಡಿಕೊಳ್ಳುತ್ತಾನೆ..

ಆಗ ಲಕ್ಷ್ಮಣನ ಬೇಡಿಕೆಯನ್ನು ನಿದ್ರಾ ದೇವತೆ ಒಪ್ಪಿಕೊಳ್ಳುತ್ತಾರೆ ನಂತರ ಆದರೆ ನಿದ್ರಾ ದೇವಿ ನಿನ್ನ ಪಾಲಿನ ನಿದ್ರೆಯನ್ನ ಬೇರೆ ಯಾರಾದರೂ ಪಡೆಯಬೇಕು ಅಂತ ಹೇಳ್ತಾರೆ. ಆಗ ಲಕ್ಷ್ಮಣ ನನ್ನ ಪಾಲಿನ ನಿದ್ರೆಯನ್ನ ಪತ್ನಿ ಊರ್ಮಿಳಾಗೆ ಕೊಡುವಂತೆ ದೇವಿಯ ಮುಂದೆ ಹೇಳುತ್ತಾರೆ.. ನಿದ್ರಾದೇವಿಯ ಲಕ್ಷ್ಮಣನ ಈ ವಾರದಿಂದ ಊರ್ಮಿಳಾ ಹದಿನಾಲ್ಕು ವರ್ಷಗಳ ಕಾಲ ನಿದ್ದೆ ಮಾಡುತ್ತಿದ್ದರು.. ಅತ್ತ ಲಕ್ಷ್ಮಣ ಹದಿನಾಲ್ಕು ವರ್ಷಗಳ ಕಾಲ ಎಚ್ಚರವಿದ್ದು ರಾಮ ಮತ್ತು ಸೀತೆಯ ಸೇವೆ ಮಾಡುತ್ತಾನೆ.. ಇನ್ನು ರಾಮ ಲಕ್ಷ್ಮಣರ ವನವಾಸ ಮುಗಿದರೂ ಊರ್ಮಿಳಾ ನಿದ್ರೆ ಮುಗಿಯಲಿಲ್ಲ ಈ ರೀತಿ ಲಕ್ಷ್ಮಣ ನಿದ್ರೆ ಬಿಟ್ಟದ್ದು ರಾವಣನ ಪುತ್ರ ಮೇಘನಾಥನನ್ನು ಕೊಲ್ಲಲು ಸಹಾಯವಾಯಿತು..

ಯಾಕಂದ್ರೆ ಮೇಘನಾಥನನ್ನು 14 ವರ್ಷಗಳ ಕಾಲ ನಿದ್ರೆ ಬಿಟ್ಟು ಕಟ್ಟು ನಿಟ್ಟಾಗಿ ಬ್ರಹ್ಮಚಾರ್ಯ ನಿಭಾಯಸಿದ್ದ ಒಬ್ಬ ಯೋಧ ಮಾತ್ರ ಕೊಲ್ಲಲು ಸಾಧ್ಯ ಎಂಬ ವರ ಬ್ರಹ್ಮನಿಂದ ಈತನಿಗೆ ಸಿಕ್ಕಿತ್ತು.. ಇವೆರಡನ್ನು ಲಕ್ಷ್ಮಣ ಮಾಡಿದ್ದರಿಂದ ಮೇಘನಾದ ರಾವಣನ ಪುತ್ರ ಮೇಘನಾಥ ನನ್ನು ಕೊಲ್ಲಲು ಸಹಾಯವಾಯಿತು.. ನಂತರ ರಾಮ ಲಕ್ಷ್ಮಣ ವನವಾಸ ಮುಗಿಸಿ ಬಂದಾಗ ರಾಮನ ಪಟ್ಟಾಭಿಷೇಕದ ವೇಳೆಯಲ್ಲಿ ಕೂಡ ಊರ್ಮಿಳಾ ನಿದ್ರಾವಸ್ಥೆಯಲ್ಲಿದ್ದಳು ಇನ್ನು ಊರ್ಮಿಳಾ ನಿದ್ರೆಯಿಂದ ಹೊರಬಂದಿರಲಿಲ್ಲ.. ತನ್ನ ಪತ್ನಿ ಊರ್ಮಿಳಾ ಸ್ಥಿತಿ ಕಂಡ ಲಕ್ಷ್ಮಣ ತುಂಬಿದ ಸಭೆಯಲ್ಲಿ ಜೋರಾಗಿ ನಗುತ್ತಿದ್ದನು.. ಈರೀತಿ 14 ವರ್ಷ ಲಕ್ಷ್ಮಣ ನಿದ್ದೆ ಬಿಟ್ಟು ಅಣ್ಣ ರಾಮ ಮತ್ತು ಅತ್ತಿಗೆ ಸೀತೆಯ ಜೊತೆ ವನವಾಸದಲ್ಲಿ ಅವರ ರಕ್ಷಣೆಯನ್ನು ಸದಾ ಮಾಡುತ್ತಿದ್ದನು…