Advertisements

ಸುಮಾರು 4 ವರ್ಷದಿಂದ ರಸ್ತೆಯಲ್ಲಿ ಒಂದೇ ಜಾಗದಲ್ಲಿ ನಿಂತು ಈ ನಾಯಿ ಮಾಡುತ್ತಿದ್ದ ಕೆಲಸವೇನು ಗೊತ್ತಾ.? ಅಸಲಿ ಸತ್ಯ ತಿಳಿದು ಶಾಕ್ ಆದ ಜನರು..

Inspire

ನಮಸ್ತೆ ಸ್ನೇಹಿತರೆ, ಮನುಷ್ಯರಿಗೆ ನಿಜವಾದ ಸ್ನೇಹಿತ ಎಂದರೆ ಅದು ಮೂಕ ಪ್ರಾಣಿಗಳು ಎಂದು ಹೇಳಬಹುದು.. ಯಾಕೆಂದರೆ‌ ಪ್ರಾಣಿಗಳು ಮನುಷ್ಯನ ಜೊತೆ ಹೊಂದಿಕೊಂಡರೆ ಸಾಕು ಒಂದು ವೇಳೆ ಮನುಷ್ಯ ಮರೆತರು ಮೂಕ ಪ್ರಾಣಿ ಮಾತ್ರ ಸಾಯುವವರೆಗೂ ತನ್ನನ್ನು ಸಾಕಿದ ವ್ಯಕ್ತಿಯನ್ನು ಮರೆಯುವುದಿಲ್ಲ.. ಅದರಲ್ಲೂ ಹೆಚ್ಚಾಗಿ ನಾಯಿಗಳು ಮನುಷ್ಯನ ಜೊತೆ ಹೆಚ್ಚಾಗಿ ಸ್ನೇಹ ಮಾಡುತ್ತದೆ, ನಾಯಿಗಳು ಮನುಷ್ಯನ ಜೊತೆಗೆ ಸಾಯುವ ಋಣಿಯಾಗಿ ಇರುತ್ತದೆ.. ಆದರೆ ಥೈಲ್ಯಾಂಡ್ ದೇಶದಲ್ಲಿ ನಡೆದ ಈ ಒಂದು ಘ’ಟನೆ‌ ಪ್ರತಿಯೊಬ್ಬರು ಕೂಡ ಆಶ್ಚರ್ಯ ಪಡುವಂತೆ ಮಾಡಿದೆ.? ಅಷ್ಟಕ್ಕೂ ಥೈಲ್ಯಾಂಡ್ ದೇಶದಲ್ಲಿ ಈ‌ ನಾಯಿ ಮಾಡಿದ್ದೇನು ನೋಡೋಣ ಬನ್ನಿ..  ನೀವು‌ ನೋಡುತ್ತಿರುವ ಈ ನಾಯಿ ಹೆಸರು ಲಿಯೋ.. ಈ ನಾಯಿ ಸುಮಾರು ನಾಲ್ಕು ವರ್ಷಗಳಿಂದ ಥೈಲ್ಯಾಂಡ್ ನ ಮುಖ್ಯ ರಸ್ತೆಯಲ್ಲಿ ಒಂದೇ ಜಾಗದಲ್ಲಿ ನಿಂತುಕೊಂಡಿತ್ತು..

[widget id=”custom_html-2″]

Advertisements
Advertisements

ಕಾರಣ ತನ್ನನ್ನು ಸಾಕಿದ ವ್ಯಕ್ತಿಗಾಗಿ ಈ ನಾಯಿ ನಾಲ್ಕು ವರ್ಷಗಳಿಂದ ನಿಂತಲ್ಲೇ ನಿಂತು, ತನ್ನ ಯಜಮಾನನಿಗಾಗಿ ಕಾಯುತ್ತಿತ್ತು.. ಇನ್ನೂ ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಈ ನಾಯಿಯನ್ನು ನೋಡಿ ಯಾರೋ ವಾಕಿಂಗ್ ಗಾಗಿ ಕರೆದುಕೊಂಡು ಬಂದಿದ್ದಾರೆ ಎಂದು ಅಂದುಕೊಂಡಿದ್ದರು.. ನಂತರ ಒಂದುವಾರ ಕಳೆದರು ಕೂಡ ಆ ನಾಯಿ‌ ಇರುವ ಜಾಗವನ್ನು ಬಿಟ್ಟು ಎಲ್ಲಿಗೂ ಹೋಗಿರಲಿಲ್ಲ.. ಇದ್ದನು ಗಮನಿಸಿದ‌ ಪಿನ್ನು ಎನ್ನುವ ಒಬ್ಬ ಮಹಿಳೆ ಆ ನಾಯಿಗೆ ಊಟ ಕೊಡಲು ಶುರುಮಾಡಿದಳು.. ಪಿನ್ನು ತಂದು ಕೊಡುತ್ತಿದ್ದ ಆಹಾರವನ್ನು ಸೇವಿಸುತ್ತಿದ್ದ ಲಿಯೋ ನಾಯಿ ಪ್ರತಿನಿತ್ಯ ಅದೇ ಜಾಗದಲ್ಲಿ‌ ಇರುತ್ತಿತ್ತು.. ಇನ್ನೂ ಈ ನಾಯಿಗೆ ಚ’ರ್ಮದ ಸ’ಮಸ್ಯೆ ಇದ್ದ ಕಾರಣ ಆ ಮಹಿಳೆ ನಾಯಿಯನ್ನು ಆ’ಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆ ತಂದಳು.. ಆಸ್ಪತ್ರೆಗಳಲ್ಲಿ ಚಿ’ಕಿತ್ಸೆ ಪಡೆದ ನಂತರ ಕೆಲವೇ ಕೆಲವು ಕ್ಷಣದಲ್ಲಿ ಆ ನಾಯಿ ಆಸ್ಪತ್ರೆಯಿಂದ ತಪ್ಪಿಸಿಕೂಂಡಿತ್ತು..

[widget id=”custom_html-2″]

ಆಗ ಪಿನ್ನು ಲಿಯೋ ನಾಯಿಯ ಹಿಡಿಯಲು ಹೋದಾಗ ಲಿಯೋ ನಾಯಿ ಪಿನ್ನು ಕೈಗೆ ಸಿಗಲಿಲ್ಲ.. ಸ್ವಲ್ಪ ಸಮಯದ ನಂತರ ಅ ಮಹಿಳೆ ತನ್ನ ಮನೆಗೆ ವಾಪಸ್ ಬರುತ್ತಿದ್ದಾಗ ಆ’ಸ್ಪತ್ರೆಯಲ್ಲಿ ತಪ್ಪಿಸಿಕೊಂಡು ಹೋಗಿದ್ದ ನಾಯಿ ಮತ್ತೆ ಅದೇ ಸ್ಥಳದಲ್ಲಿ ನಿಂತಿತ್ತು.. ಪಿನ್ನುಗೆ‌ ಆ ನಾಯಿಯನ್ನು ನೋಡಿ ಒಂದು‌‌ ಕ್ಷಣ ಆ’ಶ್ಚರ್ಯವಾಯಿತ್ತು.. ನಂತರ ಆ ಮಹಿಳೆ ಈ ನಾಯಿ‌ ಪ್ರತಿನಿತ್ಯ ಯಾರಿಗಾಗಿ ಕಾಯುತ್ತಿದ್ದೆ ಎಂದು ತಿಳಿಯಲು ಒಂದು ಉಪಾಯ ಮಾಡಿ ಲಿಯೋ ನಾಯಿಯ ಕೆಲವು ಪೋಟೋ ಮತ್ತು ವೀಡಿಯೋವನ್ನು ತೆಗೆದು ನಾಯಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬರೆದು ತನ್ನ ಸೋಶಿಯಲ್ ಮೀಡಿಯಾದಲ್ಲಿ‌ ಪೋಸ್ಟ್ ಮಾಡಿದಳು.. ಕೆಲವು ಜನರು ಈ ನಾಯಿಯ ಬಗ್ಗೆ ಮಾಹಿತಿ ತಿಳಿದು ನಂತರ ಬೇರೆಯವರಿಗೆ ಸಿಕ್ಕ ಪಟ್ಟೆ ಶೇರ್ ಮಾಡಿ ಕೆಲವೇ ದಿನಗಳಲ್ಲಿ ಇಡೀ ಪ್ರಪಂಚದಾದ್ಯಂತ ಈ ಲಿಯೋ ನಾಯಿಯ ಕಥೆ‌ ವೈರಲ್ ಆಗುವಂತೆ ಮಾಡಿದರು..

ಮತ್ತು ಈ ನಾಯಿಯನ್ನು ಸಾಕಿದ ಡಿಸೋಜ ಅವರಿಗೂ ಈ ನಾಯಿಯ ಬಗ್ಗೆ ಮಾಹಿತಿ ತಿಳಿಯಿತು, ನಾಯಿಯ ಪೋಸ್ಟ್ ನೋಡಿದ ಡಿಸೋಜ ನಾಲ್ಕು ವರ್ಷಗಳ ಹಿಂದೆ ಕಳೆದುಹೋದ ನನ್ನ ಲಿಯೋ ನಾಯಿ ಇದೇ ಎಂದು ಡಿಸೋಜಗೆ ತಿಳಿಯಿತು.. ನಂತರ ಲಿಯೋ ಪೋಸ್ಟ್ ಶೇರ್ ಮಾಡಿದ ಪಿನ್ನು ಎಂಬ ಮಹಿಳೆಯನ್ನು ಸಂಪರ್ಕಿಸಿ ಡಿಸೋಜ ತನ್ನ ನಾಯಿ ಇರುವ ಜಾಗಕ್ಕೆ ಬಂದರು.. ತನ್ನನ್ನು ಸಾಕಿದ ಯಜಮಾನ ಎದುರಿಗೆ ಬಂದ ನಂತರ ಸುಮಾರು ನಾಲ್ಕು ವರ್ಷದಿಂದ ಅಲ್ಲಿಯೇ ನಿಂತಿದ್ದ ಲಿಯೋ ಡಿಸೋಜರನ್ನು ಅಪ್ಪಿಕೊಂಡಿತು.. ನಂತರ ಲಿಯೋ ಬಗ್ಗೆ ಮಾಹಿತಿ ನೀಡಿದ ಪಿನ್ನು ಅವರಿಗೆ ಡಿಸೋಜ ಧನ್ಯವಾದ ತಿಳಿಸಿದ್ದರು.. ಇದಕ್ಕೆ ಹೇಳೋದು ನಾಯಿಗೆ ನಿಯತ್ತು ಜಾಸ್ತಿ ತನ್ನನ್ನು ಸಾಕಿದವರನ್ನು ಎಂದಿಗೂ ಮರೆಯುವುದಿಲ್ಲ‌ ಎಂದು.. ಸ್ನೇಹಿತರೆ ಲಿಯೋ ನಾಯಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..