Advertisements

ಪ್ರತಿದಿನ ರಾತ್ರಿ ಹಸುವಿನ ಪಕ್ಕದಲ್ಲಿ ಕಾಣಿಸಿಕೊಂಡ ಚಿರತೆ ಹಸುವಿನ ಬಳಿ ಏನು ಮಾಡುತಿತ್ತು ಗೊತ್ತಾ? ಅಸಲಿ ಸತ್ಯ ನೋಡಿದ್ರೆ‌ ನಿಜಕ್ಕೂ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರಪಂಚದಲ್ಲಿ ತಾಯಿ ತೋರಿಸುವ ಪ್ರೀತಿ ಸಮುದ್ರಕ್ಕಿಂತ ದೊಡ್ಡದು. ಅದು ಮನುಷ್ಯರೆ ಆಗಲಿ ಅಥವಾ ಪ್ರಾಣಿಗಳೆ ಆಗಲಿ‌, ತನ್ನ ಮಕ್ಕಳಿಗೆ ತಾಯಿ ತೋರಿಸುವ ಪ್ರೀತಿ ಕಾಳಜಿ ಮುಂದೆ ಯಾವುದು ಇಲ್ಲ.. ಅದಕ್ಕೆ ಹೇಳೋದು ಈ ಪ್ರಪಂಚದಲ್ಲಿ ಯಾವುದಕ್ಕೂ ಬೇಕಾದರೂ ಬೆಲೆ ಕಟ್ಟಬಹುದು ಆದರೆ ತನ್ನ ಮಕ್ಕಳಿಗೆ ತಾಯಿ ತೋರುವ ಪ್ರೀತಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ.. ಇನ್ನೂ ತನ್ನ ಜಾತಿಗೆ ಸಂಬಂಧಿಸಿದ ಮಗುವಿಗೆ ಮಾತ್ರ ಅಲ್ಲದೆ ಬೇರೆ ಜಾತಿಯ ಮಗುವನ್ನು ಕೂಡ ತನ್ನ ಮಗುವಿನಂತೆ ಭಾವಿಸಿ ಸುರಕ್ಷಿತವಾಗಿ ನೋಡಿಕೊಳ್ಳುವುದು ತಾಯಿಗೆ ಮಾತ್ರವೇ ಸಾಧ್ಯ, ಇನ್ನೂ ಅಂತೋಲ್ಲಿ ಗ್ರಾಮದಲ್ಲಿ ನಡೆದ ಈ ಒಂದು ಘ’ಟನೆ ಬಹಳಷ್ಟು ಕಡೆ ತುಂಬಾನೇ ವೈರಲ್ ಹಾಗಿದೆ..

[widget id=”custom_html-2″]

Advertisements
Advertisements

ಹಸು ಚಿರತೆ ಮರಿಯನ್ನು ತನ್ನ ಕರುವಿನ ಹಾಗೆ ಸಾಕಿದ್ದಕ್ಕೆ ಸಿಕ್ಕ ಪ್ರತಿಫಲ ಏನು ಗೊತ್ತಾ? ಕೇಳಿದ್ರೆ ನೀವು ಕೂಡ ಶಾ’ಕ್ ಆಗ್ತೀರಾ, ಹಸುವಿಗೆ ಚಿರತೆ ಮಾಡಿದ್ದೇನು ನೋಡೋಣ ಬನ್ನಿ.. ಸ್ನೇಹಿತರೆ ಈ ಚಿರತೆಯ ಮರಿ‌ ಹಸುವಿನ ಹತ್ತಿರವೇ ಬೆಳೆಯುತ್ತಿತ್ತು, ಒಂದು ದಿನ ಈ ಹಸು ಚಿರತೆ ಮರಿಗೆ ಹಾಲು ನೀಡಿ ಕಾಪಾಡಿತ್ತು, ಆಗಿನಿಂದ ಆ ಚಿರತೆ‌ ತನ್ನ ತಾಯಿಯನ್ನು ಹಸುವಿನ ರೂಪದಲ್ಲಿ ಕಾಣುತ್ತಿದೆ.. ಇದನ್ನು ಗಮನಿಸಿದ ಅಲ್ಲಿನ ಜನರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದರು.. ಈ ಮಧ್ಯೆ ಚಿರತೆ ಹಸುವಿನ ಬಳಿ ಇರುವ ಪೋಟೋಗಳು‌ ಸೋಶಿಯಲ್ ಮೀಡಿಯಾದಲ್ಲಿ‌ ತುಂಬಾನೇ ವೈ’ರಲ್ ಆಗಿದ್ದವು.

[widget id=”custom_html-2″]

ನಿಜವಾಗಿಯೂ‌ ಆ ಹಸು‌ ತಾಯಿಯ ಹಾಗೆ ಚಿರತೆಗೆ ಎಷ್ಟು ಪ್ರೀತಿ ತೋರಿಸುತ್ತಿದ್ದ ಎಂದರೆ, ಹಸುಗಳನ್ನು ಬೇಟೆಯಾಡಿ‌ ತಿ’ನ್ನುವ ಚಿರತೆಯನ್ನ ತನ್ನ ಮಗುವಾಗಿ ನೋಡಿಕೊಳ್ಳುತ್ತಿದ್ದೆ.. ಈ ಹಸುವನ್ನು ನೋಡಿದರೆ ಇಡೀ ಪ್ರಪಂಚದಲ್ಲಿ ನಮ್ಮಂತಹ ಮನುಷ್ಯರಿಗೆ ಒಂದು ಉದಾಹರಣೆ ಎಂದರೆ ಅದು ತಪ್ಪಾಗಲಾರದು, ಯಾಕೆಂದರೆ ಈ ಚಿರತೆಯು‌ ಕೂಡ ತನ್ನ ನೈಸರ್ಗಿಕ ಗುಣಗಳನ್ನು ಪಕ್ಕಕ್ಕಿಟ್ಟು ತನ್ನ ತಾಯಿಯ ಪ್ರೀತಿಯನ್ನು ಹಸುವಿನ ರೂಪದಲ್ಲಿ ಕಾಣುತ್ತಿದ್ದೆ, ಅಲ್ಲದೆ ಈ‌ ಚಿರತೆ ರಾತ್ರಿಯ ವೇಳೆ ಹಸುವಿನ ಬಳಿ ಬಂದು ಸಮಯವನ್ನ ಕಳೆದು ಬೆಳಗಿನ ಜಾವ ಹೊರಟು ಹೋಗುತ್ತಿತ್ತು..

ಈ ಚಿರತೆ ಮತ್ತು ಹಸುವಿನ ನಡುವಿನ ತಾಯಿ ಮತ್ತು ಮಗುವಿನ ಸಂಬಂಧ ಮನುಷ್ಯನನ್ನು ಒಂದು ಕ್ಷಣ ಆಶ್ಚರ್ಯ ಪಡುವಂತ ಮಾಡಿತು.. ಎಂತಹ ಕ್ರೂ’ರ ಪ್ರಾಣಿಯಾದರೂ ಸಹಾ ತಾಯಿ ತೋರಿಸುವ ಪ್ರೀತಿ ಮುಂದೆ ಕರಗಿ ಹೋಗುತ್ತದೆ ಅನ್ನೋದಕ್ಕೆ, ಈ ಚಿರತೆ ಮತ್ತು ಹಸು ಒಂದು ಉದಾಹರಣೆ ಯಾಗಿದೆ.. ಸ್ನೇಹಿತರೆ ಹಸು ಮತ್ತು ಚಿರತೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..