Advertisements

ಮಗುವಿಗೆ ಜನ್ಮ ಕೊಟ್ಟು ಮ’ರಣ‌ ಹೊಂದಿದ ಖ್ಯಾತ ನಟಿ! ಈ ನಟಿಯ ಮಗ ಈಗ ದೊಡ್ಡ ಸ್ಟಾರ್ ನಟ ಅವರು ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಮ್ಮ ಜೀವನದಲ್ಲಿ ನಾವು ಏನೇನೋ ನೋಡಬೇಕೆಂದು ಬಯಸುತ್ತೇವೆ.. ಆದರೆ ವಿಧಿ ಪ್ರತಿಯೊಬ್ಬರ ಜೀವನಸಲಯ ಇನೇನೋ ಬಯಸುತ್ತದೆ. ಹಾಗಾಗಿ ನಮ್ಮ ಕನಸುಗಳಿಗೆ ತಣ್ಣೀರೆರಚಿ ನಮ್ಮನ್ನು ಈ ಲೋಕದಿಂದ ದೂರ ಮಾಡುತ್ತದೆ. ಆಗ ತಾನೇ ಮೊದಲ ಮಗುವಿಗೆ ಜನ್ಮಕೊಟ್ಟ 31 ವರ್ಷ ವಯಸ್ಸಿನ ಈ ಖ್ಯಾತ ನಟಿ‌ ಮಗುವಿನ ಆಗಮನದಿಂದ ತುಂಬಾ ಸಂತೋಷದಿಂದ ಇದ್ದರು.. ತನ್ನ ಮಗನ ಬಗ್ಗೆ ಹತ್ತಾರು ಕನಸುಗಳನ್ನು ಕಾಣುತ್ತಿದ್ದರು. ಆದರೆ ಆ ನಟಿಯ ಜೀವನದಲ್ಲಿ ನಡೆದಿದೆ ಬೇರೆ ಏನು ಗೊತ್ತಾ? ‘ಸಹಜ ನಟನೆ ಸಹಾನುಭೂತಿ ನೋಟ ಮುಖವೆಲ್ಲ’ ಮಮಕಾರದ ಭಾವನೆಗಳನ್ನು ತೋರ್ಪಡಿಸುತ್ತಿದ್ದ ಈ ನಟಿಯ ಹೆಸರು ಸ್ಮಿತಾ ಪಾಟೀಲ್ ಅಂತ..

Advertisements
Advertisements

ಈ ನಟಿ ಕನ್ನಡದ ಅನ್ವೇಷಣೆ ಚಿತ್ರದಲ್ಲಿ ತಮ್ಮ ಸಹಜ ಅತ್ಯದ್ಭುತ ನಟನೆಯ ಮೂಲಕ ಎಲ್ಲರ ಮನದಲ್ಲಿ ಉಳಿದ ಈ ನಟಿ. 19 ನೇ ವರ್ಷ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟಿ ಸೀರಿಯಸ್ ನಟನೆಯಲ್ಲಿ ತನಗಿಂತ ಯಾರು ಸಾಟಿ ಇಲ್ಲ ಎಂದು ಭಾರತದ ಚಿತ್ರರಂಗದಲ್ಲಿ ರೂಪಿಸಿಕೊಂಡರು ಹತ್ತಾರು ಹಿಟ್ ಚಿತ್ರಗಳನ್ನು ಕೊಟ್ಟ ನಟಿ ಸ್ಮಿತಾ ಪಾಟೀಲ್ ಖ್ಯಾತ ನಟರಾದ ರಾಜಕುಮಾರ್ ನನ್ನ ಮದುವೆಯಾದರೂ ಚಿತ್ರರಂಗದಲ್ಲಿ ಟಾಪ್ ನಟಿ ಆಗಿದ್ದರು ಮಗುವಿಗೆ ಜನ್ಮ ಕೊಡಲು ಹೆಚ್ಚು ಒಲವು ತೋರಿದ ಈ ನಟಿ ಮಗು ಹುಟ್ಟಿದ ಮೇಲೆ ಒಂದೆರಡು ವರ್ಷ ನಟನೆ ಮಾಡಬಾರದು ಮಗುವಿನ ಜೊತೆ ಸಮಯವನ್ನ ಕಳೆಯಬೇಕು ಎಂದು ಹತ್ತಾರು ಆಶಯಗಳನ್ನು ಹೊತ್ತು ಗಂಡು ಮಗುವಿಗೆ ಜನ್ಮ ಕೊಟ್ಟರು..

ಮಗು ಹುಟ್ಟಿದ ಮೇಲೆ ನಟಿ ಸ್ಮಿತಾ ಪಾಟೀಲ್ ಸಂತೋಷಕ್ಕೆ ಮಿತಿಯೇ ಇರಲಿಲ್ಲ ಆಗತಾನೆ ಹುಟ್ಟಿದ ಮಗುವಿಗೂ ತನ್ನ ಭಾವನೆಗಳನ್ನು ಹೇಳಿಕೊಳ್ಳುತ್ತಿದ್ದರು ಅದೇನೆಂದರೆ ನೀನು ದೊಡ್ಡ ನಟ ಹಾಗಬೇಕು ಮಗು ಎಂದು ಹೇಳುತ್ತಿದ್ದರು. ಎಷ್ಟು ಮಮಕಾರವನ್ನು ತೋರುವ ತಾಯಿಯನ್ನು ಕಂಡು ವಿ’ಧಿಗೆ ಸಹಿಸಲು ಆಗಲಿಲ್ಲ ಮಗು ಹುಟ್ಟಿದ ಕೆಲವೇ ದಿನದಲ್ಲಿ ನಟಿ ಸ್ಮಿತಾ ಪಾಟೀಲ್ ರವರಿಗೆ ಬಾರಿ ತಲೆ ನೋ’ವು ಕಾಣಿಸಿಕೊಂಡಿತ್ತು.. ಆದರೆ ಮಗುವನ್ನು ಬಿಟ್ಟಿರಲಾಗದ ಈ ನಟಿ ಆಸ್ಪತ್ರೆಗೆ ಹೋಗೋದನ್ನು ಮುಂದೂಡಿದರು ಆ ದಿನ ಬೆಳಗ್ಗೆ ಮಗು ಅಳುತ್ತಿತ್ತು ತಕ್ಷಣವೇ ಎದ್ದಾ ನಟಿ ಸ್ಮಿತಾ ಪಾಟೀಲ್ ಮಗುವಿಗೆ ಹಾಲುಣಿಸಿ ಮಲಗಿಸಿ ಮಗುವಿನ ಕಡೆ ನೋಡುತ್ತಾ ಮಲಗಿದ್ದಾರೆ‌ ಅಷ್ಟೇ.. ನಟಿ ಸ್ಮಿತಾ ಪಾಟೀಲ್ ಪ್ರಾ’ಣಪಕ್ಷಿ ಹಾ’ರಿಹೋಯಿತು ಉಯ್ಯಾಲೆಯಲ್ಲಿ ಮಗುವಿನ ಕಡೆ ನೋಡುತ್ತಲೇ

ಕೊನೆ ಉಸಿರೆಳೆದರು ಸ್ಮಿತಾ ಪಾಟೀಲ್ ಅವರು.. ಮಗು ಹುಟ್ಟಿದ ಕೇವಲ ಎರಡು ವಾರಕ್ಕೆ ಆತನಿಂದ ದೂರ ಆದರೂ ಈ ತಾಯಿ ಡೆಲಿವರಿ ಸಮಯದಲ್ಲಿ ಚಿ’ಕಿತ್ಸೆಯಲಾದ ಕೆಲವು ಲೋ’ಪಗಳಿಂದ ಆಗಿಯೇ ನಟಿ ಸ್ಮಿತಾ ಪಾಟೀಲ್ ಮ’ರಣ ಹೊಂದಿದರು ಎಂದು ಹೇಳಲಾಯಿತು.. ದೇಸಾಯಿ ತರಾನೇ ಹುಟ್ಟಿದ ಮಗ ಪ್ರತೀಕ್ ಬಾಬರ್ ತಾಯಿಯ ಆಸೆಯಂತೆಯೇ ಬಾಲಿವುಡ್ ನಲ್ಲಿ ನಟನೆಗೆ ಇಳಿದಿದ್ದು ಈಗ ಸ್ಟಾರ್ ನಟನಾಗಿ ದೊಡ್ಡ ಹೆಸರು ಗಳಿಸಿಕೊಂಡಿದ್ದಾರೆ.. ಕನ್ನಡದ ಅನ್ವೇಷಣೆ ಚಿತ್ರ ಹಾಗೂ ಆಸೆ ಹೊನಲಿನ ಹಾಡನ್ನು ನೋಡಿದರೆ ಎಂಥವರಿಗೂ ನಟಿ ಸ್ಮಿತಾ ಪಾಟೀಲ್ ರವರು ಅದ್ಭುತವೆನಿಸುತ್ತದೆ.. ಮಗನ ಬಗ್ಗೆ ಹತ್ತಾರು ಕನಸುಗಳನ್ನು ಹೊತ್ತ ತಾಯಿಯ ಆಸೆಗಳನ್ನು ಈಡೇರಿಸಲು ನಟನೆ ಮಾಡುತ್ತಿರುವ ಮಗು.. ನಟಿ ಸ್ಮಿತಾ ಪಾಟೀಲ್ ಅವರ ಅಭಿಮಾನಿಯಾದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..