Advertisements

ಇಷ್ಟು ವಯಸ್ಸಾದ ಮೇಲೂ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಅವರು ಎಂಥಹ ಕೆಲಸ ಮಾಡುತ್ತಿದ್ದಾರೆ ಗೊತ್ತಾ?

News

ನಮಸ್ತೆ ಸ್ನೇಹಿತರೆ, ಇಷ್ಟೊಂದು ವಯಸ್ಸಾಗಿದ್ದರು ಕೂಡ ನಟಿ ಲೀಲಾವತಿ ಅವರು ತಮ್ಮ ಕರ್ತವ್ಯವನ್ನ ಮರೆತ್ತಿಲ್ಲ .. ತಾನು ಕಷ್ಟ ಪಟ್ಟರು ಪರವಾಗಿಲ್ಲ ಬೇರೆಯವರು ಚನ್ನಾಗಿ ಇರಬೇಕು ಎನ್ನುವ ಮನೋಭಾವ ಹೊಂದಿರುವವರು ನಟಿ‌ ಲೀಲಾವತಿ ಅವರು.. ತಾಯಿಯ ಹಾಗೆ ಮಗ ವಿನೋದ್ ರಾಜ್ ಕೂಡ ಹೌದು.. ಹಿರಿಯ ಲೀಲಾವತಿ ಅವರು ತಮ್ಮ ಈ ವಯಸ್ಸಿನಲ್ಲಿ ಕೂಡ ಸೇವೆ ಮಾಡುತ್ತಿದ್ದಾರೆ.. ಕಷ್ಟದಲ್ಲಿ ಇರುವ ಸಿನಿ ಕಾರ್ಮಿಕರಿಗೆ ಹಾಗು ಸಹಾ ಕಲಾವಿದರ ಕುಟುಂಬದವರಿಗೆ ನೆರವು ಹಾಗಿದ್ದಾರೆ.‌ ಸಿನಿಮಾ ಚಿತ್ರೀಕರಣ ಇಲ್ಲದಿರುವ ಕಾರಣ ಹಲವಾರು ಮಂದಿ ಸಿನಿಮಾ ಕಾರ್ಮಿಕರು ಕೆಲಸ ಇಲ್ಲದೆ ಪರದಾಡುತ್ತಿದ್ದರು..

[widget id=”custom_html-2″]

Advertisements
Advertisements

ಊಟಕ್ಕೆ ಮಾಡುವುದಕ್ಕು ಕೂಡ ಹಣವಿಲ್ಲದೆ ತುಂಬಾನೇ ಸಂಕಷ್ಟದಲ್ಲಿ ಇದ್ದರು.. ಅಂತಹಾ ಬಡ ಕಲಾವಿದರಿಗೆ ಲೀಲಾವತಿ ಅವರು ಸಹಾಯ ಮಾಡಲು ಮುಂದಾಗಿದ್ದಾರೆ.. ಇವರು ಸಿನಿಮಾ ರಂಗದಿಂದ ದೂರ ಉಳಿದು ನೆಲಮಂಗಲದ ಬಳಿ ಇರುವ ಸಾಣೇ ಹಳ್ಳಿಯಲ್ಲಿ ಮಗನ ಜೊತೆಗೆ ಕೃಷಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ ಲೀಲಾವತಿ ಅವರು.. ಅದರೆ ಇಂದು ಬಡವರಿಗೆ ದಿನಸಿಯನ್ನ ನೀಡಿದರು..ನಂತರ ಈ ಕುರಿತು ಮಾತನಾಡಿದ ಲೀಲಾವತಿ ಅವರು ಆ ದೇವರ ಅನುಗ್ರಹದಿಂದ ನಮ್ಮ ಕೈಲಾದ ಸಹಾಯವನ್ನು ಮಾಡಲು ಬಂದಿದ್ದೇವೆ..

[widget id=”custom_html-2″]

ನಾವು ಕೊಡುತ್ತಿರುವುದರಿಂದ ಯಾರಿಗೆ ಹೊಟ್ಟೆ ತುಂಬುತ್ತೊ ಗೊತ್ತಿಲ್ಲ ಆದರೆ ಮನಸ್ಸು ತುಂಬುತ್ತದೆ.. ಯಾರಿಗೂ ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಬರುವುದು ಬೇಡ ಎಂದು ಲೀಲಾವತಿ ಅವರು ಹೇಳಿದ್ದಾರೆ.. ತಾಯಿ ಲೀಲಾವತಿ ಅವರ ಜೊತೆ ಮಗ ವಿನೋದ್ ಅವರು ಕೂಡ ನೋಂದ ಜನರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡಿದ್ದಾರೆ.. ಕಳೆದ ವಾರಿ ಲಾಕ್ ಡೌನ್ ಸಮಯದಲ್ಲಿ ಕೂಡ ವಿನೋದ್ ರಾಜ್ ಮತ್ತು ಲೀಲಾವತಿ ಅವರು ಕಷ್ಟದಲ್ಲಿ ಇರುವ ಜನರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡಿ ಅವರ ಕಷ್ಟಗಳಿಗೆ ಸ್ಪಂದಿಸಿದರು..

[widget id=”custom_html-2″]

ಈಗ ಈ ಸಮಯದಲ್ಲಿ ಕೂಡ ಅಂದರೆ ಕೋ:ರೋನ ಎರಡನೇ ಅಲೆ ಬಂದಾಗಿನಿಂದಲೂ ಸಹಾ ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಿ ಅವರ ಕಷ್ಟಕ್ಕೆ ಸಂಧಿಸಿದ್ದಾರೆ.. ನಿಜಕ್ಕೂ ಪ್ರತಿಯೊಬ್ಬರು ಕೂಡ ಇವರು ಮಾಡುವ ಕೆಲಸ ಮುಚ್ಚುವಂತಹದು.. ಇವರು ಕೂಡ ಕಷ್ಟದಲ್ಲಿ ಇದ್ದಾರೆ ಅಂತಹ ಪರಿಸ್ಥಿತಿಯಲ್ಲಿ ಕೂಡ ಮತ್ತೊಬ್ಬರ ಕಷ್ಟಕ್ಕೆ ನೆರವಾಗಬೇಕು ಎನ್ನುವ ಮನೋಭಾವ ಹೊಂದಿದ್ದಾರೆ.. ಸ್ನೇಹಿತರೆ ನಟಿ ಲೀಲಾವತಿ ಅವರು ಮಾಡುತ್ತಿರುವ ಒಳ್ಳೆಯ ಕೆಲಸ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ತಿಳಿಸಿ..