Advertisements

ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾ’ಖಲಾದ ನಟಿ ಲೀಲಾವತಿ ಅಮ್ಮ! ಏನಾಯಿತು? ಆ’ಸ್ಪತ್ರೆಯಲ್ಲಿ ತಾಯಿಯ ಬಗ್ಗೆ ವಿನೋದ್ ರಾಜ್ ಹೇಳಿದ್ದೇನು ಗೊತ್ತಾ?

News

ನಮಸ್ತೆ ಸ್ನೇಹಿತರೆ, ಹಿರಿಯ ನಟಿ ಲೀಲಾವತಿ ಅವರು ಹಾಗು ಅವರ ಮಗ ನಟ ವಿನೋದ್ ರಾಜ್ ಅವರು ಚಿತ್ರರಂಗದಿಂದ ದೂರ ಉಳಿದು ಸದ್ಯ ತಾವಾಯಿತ್ತು ತಮ್ಮ ಕೆಲಸವಾಯಿತು ಎನ್ನುವಂತೆ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದ್ದೆ.. ಹೌದು ಸ್ನೇಹಿತರೆ ಲೀಲಾವತಿ ಅವರು ಬ’ಚ್ಚಲು ಮನೆಯಲ್ಲಿ ಜ್ಞಾ’ನತಪ್ಪಿ ಬಿ’ದ್ದು ಬಾಗಿಲು ಕೂಡ ತೆಗೆಯಲು ಹರಸಾಹಸ ಪಟ್ಟ ಮನಕಲಕುವ ಘ’ಟನೆಯೊಂದು ನಡೆದಿದೆ.‌ ಹೌದು ಸ್ನೇಹಿತರೆ ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ವಿನೋದ್ ರಾಜ್ ಹಾಗು ತಾಯಿ ಲೀಲಾವತಿ ಸಾಮಾನ್ಯರಂತೆ ಜೀವನ ಮಾಡುತ್ತಿದ್ದಾರೆ

Advertisements
Advertisements

ಇತ್ತ ಲೀಲಾವತಿ ಅವರಿಗೆ 83 ವರ್ಷ ವಯಸ್ಸಾಗಿದ್ದು ವ’ಯೋಸಹಜ ಕಾ’ಯಿಲೆಯಿಂದ ತುಂಬಾ ನೋ’ವನ ಅನುಭವಿಸುತ್ತಿದ್ದರು.. ಕೇಲವು ತಿಂಗಳಿನಿಂದ ಮತ್ತೊಬ್ಬರ ಸಹಾಯವನ್ನು ಪಡೆದು ನಡೆದಾಡುವ ಸ್ಥಿತಿಗೆ‌ ತಲುಪಿ ಲೀಲಾವತಿ ಅವರು ಒಬ್ಬರೆ ಬ’ಚ್ಚಲು ಮನೆಗೆ ತೆರಳಿದ್ದ ಸಮಯದಲ್ಲಿ ಅಲ್ಲಿಯೇ ಸುಸ್ತಾಗಿ ಕೆಳಗಡೆ ಬಿದ್ದಿದ್ದು ಬಾಗಿಲು ಚಿಲಕವನ್ನ ತೆರೆಯಲಾಗದೆ ಅರ್ಧ ಮುಕ್ಕಾಲು ಗಂಟೆಗಳ ಕಾಲ ಬಚ್ಚಲು ಮನೆಯಲ್ಲಿಯೇ ತುಂಬಾ ಕಷ್ಟ ಪಟ್ಟಿದ್ದಾರೆ.. ಜೋರಾಗಿ ಕೂಗಲು ಸಾಧ್ಯಾವಾಗದೆ ಅಲ್ಲಿಯೇ ಮಲಗಿದ್ದರು, ಅಂತ ತಿಳಿದು ಬಂದಿದೆ ಸದ್ಯ ಇದ್ದೀಗ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಒಂದು ತಿಂಗಳು ವಿಶ್ರಾಂತಿ ಪಡೆಯಬೇಕು

ಅಂತ ಅಲ್ಲಿನ ವೈದ್ಯರು ತಿಳಿಸಿದ್ದಾರೆ ಅಂತ ಹೇಳಲಾಗಿದೆ.. ಇನ್ನೂ ಈ ವಿಷಯದ ಬಗ್ಗೆ ಮಾತಾನಾಡಿದ್ದ ನಟ ವಿನೋದ್ ರಾಜ್ ಅವರು‌ ಬಚ್ಚಲು ಮನೆಗೆ ಹೋದ ಸಮಯದಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಮತ್ತೆ ಅಲ್ಲಿಂದ ಎದ್ದು ಬಾಗಿಲು ಚಿಲಕ ತೆಗೆಯಲು ಸಾಧ್ಯವಾಗದೆ ಅರ್ಧ ಮುಕ್ಕಾಲು ಗಂಟೆ ಅಲ್ಲಿಯೇ ಒದ್ದಾಡಿದ್ದಾರೆ ಜೋರಾಗಿ ಕೂಗಿ ಯಾರನ್ನಾದರೂ ಕರೆಯಲು ಸಾದ್ಯ ವಾಗದೆ ಬಚ್ಚಲು ಮನೆಯಲ್ಲಿಯೇ ತೊಂದರೆ ಅನುಭವಿಸಿದ್ದು ಕೊನೆಗೆ ಸ್ವಲ್ಪ ಸಮಯ‌ ವಿಶ್ರಾಂತಿ ಪಡೆದು ಅವರೆ ಬಾಗಿಲಿನ ಚಿಲಕ ತೆಗೆದು ಹೋರ ಬಂದಿದ್ದಾರೆ ಇದೀಗ ಮನೆಯಲ್ಲಿ ನಡೆದ ಘಟನೆಯಿಂದಾಗಿ ಪೆಟ್ಟಾದ ಅಮ್ಮನನ್ನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ

ಈಗ ಮನೆಗೆ ತೆರಳಿದ್ದು ಅಮ್ಮನ ಬಗ್ಗೆ ಮದ್ಯದ ಜೊತೆಗೆ ಮಾತಾನಾಡುವ ಸಮಯದಲ್ಲಿ ವಿನೋದ್ ರಾಜ್ ಅವರು ಭಾವುಕರಾಗಿದ್ದಾರೆ.. 83 ವರ್ಷ ವಯಸ್ಸಿನ ತನ್ನ ತಾಯಿಯನ್ನ ಕಣ್ಣಲ್ಲಿ ಕಣ್ಣಿಟ್ಟು ಮದುವೆ ಕೂಡ ಮಾಡಿಕೊಳ್ಳದೆ‌ ವಿನೋದ್ ರಾಜ್ ಅವರು ಸದಾಕಾಲ ಜೊತೆಯಲ್ಲಿ ಇದ್ದು ನೋಡಿಕೊಳ್ಳುತ್ತಿರುವುದು ನಿಜಕ್ಕೂ ಮಕ್ಕಳ ಕರ್ತವ್ಯ ಜವಾಬ್ದಾರಿಯನ್ನ‌ ನಿಭಾಯಿಸುತ್ತಿರುವ ವಿನೋದ್ ರಾಜ್ ಅವರು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದು ಲೀಲಾವತಿ ಅವರು ಆದಷ್ಟು ಬೇಗ ಗುಣಮುಖರಾಗಲ್ಲಿ ಎಂದು ಪ್ರಾರ್ಥಿಸಿದ್ದಾರೆ..