Advertisements

ಮುಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮೈ ಅವರ‌ ಹೆಂಡತಿ ಹಾಗು ಇಬ್ಬರು ಮಕ್ಕಳು ಹೇಗಿದ್ದಾರೆ ನೋಡಿ..

News

ನಮಸ್ತೆ ಸ್ನೇಹಿತರೆ, ಬಸವರಾಜ್ ಬೊಮ್ಮೈ ಅವರು ಯಡಿಯೂರಪ್ಪನವರ ನಂತರ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದೆ.. ಹೌದು ಬಸವರಾಜ್ ಬೊಮ್ಮೈ ಅವರು 1960 ರಲ್ಲಿ ಜನಿಸಿದರು ಈಗ ಇವರಿಗೆ 61 ವರ್ಷ ವಯಸ್ಸಾಗಿದೆ. ಇವರು ಜನಿಸಿದ್ದು ಹುಬ್ಬಳ್ಳಿಯಲ್ಲಿ ಬಸವರಾಜ್ ಬೊಮ್ಮೈ ಅವರು ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದು ನಂತರ ಟಾಟಾ ಕಂಪನಿಯಲ್ಲಿ ಸ್ವಲ್ಪ ದಿನಗಳ ಕಾಲ ಕೆಲಸವನ್ನ ಮಾಡಿದ್ದಾರೆ 2008‌ರಲ್ಲಿ ಮೊದಲ ಬಾರಿಗೆ ಶಿಗಾವಿ ಕ್ಷೇತ್ರದಿಂದ MLA ಆಗಿ ಆಯ್ಕೆಯಾದರು. ಸತತ ಮೂರು ಬಾರಿ MLA ಆಗಿ ಆಯ್ಕೆಯಾಗಿ ಇಂದು

Advertisements
Advertisements

ಕರ್ನಾಟಕದ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಬಸವರಾಜ್ ಬೊಮ್ಮೈ ಅವರು ತಂದೆಯ ಹೆಸರು ಎಸ್ ಆರ್ ಬೊಮ್ಮೈ ಅಂತ ಇವರು ಕರ್ನಾಟಕದ ಹನ್ನೊಂದನೇ ಮುಖ್ಯ ಮಂತ್ರಿಯಾಗಿ ಕಡಿಮೆ ಕೆಲಸ ಮಾಡಿದ್ದಾರೆ.. ಬಸವರಾಜ್ ಬೊಮ್ಮೈ ಅವರ ಹೆಂಡತಿಯ ಹೆಸರು ಚೆನ್ನಮ್ಮ ಈಗ ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ಗಂಡು ಹಾಗು ಹೆಣ್ಣು ಇನ್ನೂ ಇವರ ಮಗನ ಹೆಸರು ಭಾರತ್ ಇವರು‌ ಅಮೇರಿಕಾದಲ್ಲಿ ಪದವಿಯನ್ನ ಮುಗಿಸಿ ಈಗ ತಂದೆ ಸ್ಥಾಪಿಸಿದ ಆಶ್ವತ್ಎನರ್ಜಿ ಕಂಪನಿಯನ್ನು ನೋಡಿಕೊಳ್ಳುತ್ತಿದ್ದಾರೆ..

ಭರತ್ ಅವರು ತಾತ ಹಾಗು ತಂದೆಯ ಆದಿಯಲ್ಲಿ ನಡೆಯುತ್ತಿದ್ದು ಅವರ ಆದಿಯಲ್ಲಿ ನಡೆಯುವುದು ಇವರ ಆಸೆಯೆಂದು ಹೇಳಿಕೊಂಡಿದ್ದಾರೆ.. ಇನ್ನೂ ಬರುವ ಮುಂದಿನ ಚುನಾವಣೆಯಲ್ಲಿ ಬಸವರಾಜ್ ಬೊಮ್ಮೈ ಅವರ ಮಗ ಭಾರತ್ ಅವರು ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ‌ ಕೊಡುವ ಸಾದ್ಯತೆ ಇದೇ ಅಂತ ಹೇಳಲಾಗಿದೆ. ‌ ಇನ್ನೂ ಬಸವರಾಜ್ ಬೊಮ್ಮೈ ಅವರ ಮಗಳ ಹೆಸರು ಅದಿತಿ ಅಂತ, ಅದಿತಿ ಅವರು ಈಗ ಬೆಂಗಳೂರಿನಲ್ಲಿ ಪದವಿ ವಿದ್ಯಾಭ್ಯಾಸವನ್ನ ಪಡೆಯುತ್ತಿದ್ದಾರೆ. ಸ್ನೇಹಿತರೆ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ್ ಬೊಮ್ಮೈ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ..