Advertisements

LPG ಗ್ಯಾಸ್ ಸಿಲಿಂಡರ್ ಇದ್ದವರಿಗೆ ಗುಡ್ ನ್ಯೂಸ್! ಯಾರ್ಯಾರು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ ಇದನ್ನ ಪುರ್ತಿಯಾಗಿ ನೋಡಿ..

News

ನಮಸ್ತೆ ಸ್ನೇಹಿತರೆ, ಯಾರ್ಯಾರು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ ಇದನ್ನ ಪುರ್ತಿಯಾಗಿ ನೋಡಿ.. ಹೌದು LPG ಗ್ಯಾಸ್ ಸಿಲಿಂಡರ್ ದರದಲ್ಲಿ ಬಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು ನೀವು ಸಿಲಿಂಡರ್ ಅನ್ನ ಬುಕ್ ಮಾಡಿದ್ರೇ ಅಥವಾ ಹೊಸದಾಗಿ ಸಿಲಿಂಡರ್ ಅನ್ನ ಪಡೆಯಲು ಯೋಚನೆ ಮಾಡ್ತೀದ್ರೇ ನಿಜಕ್ಕೂ ಇದು ಒಳ್ಳೆಯ ಸುದ್ದಿ.. ಈಗ ನೀವು LOG ಸಿಲಿಂಡರ್ ಅನ್ನ ಕಡಿಮೆ ಬೆಲೆಗೆ ಪಡೆಯಬಹುದು.. ಹೌದು ತೈಲ ಕಂಪನಿಯು ಗ್ರಾಹಕರಿಗೆ ಸಿಹಿ ಸುದ್ದಿಯನ್ನ ನೀಡಿದ್ದು ಇದರಲ್ಲಿ ನಿಮಗೆ ಪ್ರತಿಬಾರಿ ಸಿಲಿಂಡರ್ ಖರೀದಿ ಮಾಡಿದಾಗ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.. ಆಗಿದ್ರೆ ಕ್ಯಾಸ್ ಸಿಲಿಂಡರ್ ದರದಲ್ಲಿ ಎಷ್ಟರ ಮಟ್ಟಿಗೆ ಇಳಿಕೆ ಕಂಡಿದೆ.‌. ಹಾಗು ಸದ್ಯಕ್ಕೆ ಇರುವಂತಹ ಗ್ಯಾಸ್ ಸಿಲಿಂಡರ್ ನ ಬೆಲೆ ಎಷ್ಟು ಅನ್ನೊ ವಿಚಾರದ ಬಗ್ಗೆ ನೋಡೋಣ ಬನ್ನಿ‌.. ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ನ ಸಂಪರ್ಕ ಇದ್ದು ಯಾವ ಕಂಪನಿಯ ಗ್ಯಾಸ್ ಸಿಲಿಂಡರ್ ಅನ್ನ ಬಳಸುತ್ತಿದ್ದೀರಾ ಅಂತ ಕಾಮೆಂಟ್ ಮಾಡಿ..

Advertisements
Advertisements

ಹೌದು ಕೆಲವು ತಿಂಗಳಿಂದ LPG ಸಿಲಿಂಡರ್ ದರದಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.. ಇದಕ್ಕೆ ಸಾರ್ವಜನಿಕರು ಆಕ್ರೋಶವನ್ನ ವ್ಯಕ್ತ ಪಡಿಸಿದ್ದರು.. ಸದ್ಯಕ್ಕೆ ಪಂಚ ರಾಜ್ಯಗಳ ಚುನಾವಣೆ ಕೂಡ ನಡೆಯುತ್ತಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಧರವನ್ನ ಇಳಿಕೆ ಮಾಡಲಾಗಿದೆ.. ಇದೀಗ ಏಪ್ರಿಲ್ ಮೊದಲನೆಯ ವಾರ LPG ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 91.50 ರೂಗೆ ಇಳಿಕೆ ಮಾಡಲಾಗಿದೆ. 19.2 ಕೇಜಿ ವಾಣಿಜ್ಯ ಕೇಂದ್ರದ LPG ಬಳಕೆಯ ಸಿಲಿಂಡರ್ ದರವು 91.50 ರೂಪಾಯಿಗೆ ಇಳಿಸಲಾಗಿದೆ.. LPG ಬಳಕೆಯ ಸಿಲಿಂಡರ್ ನ ಬೆಲೆ 1ಸಾವಿರದ 907ಕ್ಕೆ ಇಳಿದಿದೆ.. ಇದರ ಮದ್ಯದಲ್ಲಿ ವಿಮಾನ ಇಂಧನದ ಬೆಲೆಯನ್ನ ಏರಿಕೆ ಮಾಡಲಾಗಿದೆ.. ವಿಮಾನದ ಇಂಧನದ ಬೆಲೆಯಲ್ಲಿ ಶೇಕಡ‌ 8.5ರಷ್ಟು ಏರಿಕೆ ಮಾಡಲಾಗಿದೆ.. ವಿಮಾನ ಪ್ರಯಾಣಿಕರಿಗೆ ಪ್ರಯಾಣದ ಬಿಸಿ ತಟ್ಟಿದೆ.. ಇನ್ನು ಮುಂದಿನ ದಿನಗಳಲ್ಲಿ ಮನೆ ಬಳಕೆಯ LPG ಸಿಲಿಂಡರ್ ದರವು ಇಳಿಕೆ ಆಗಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.. ನಿಮ್ಮ ಪ್ರಾಕಾರ ಮನೆ ಬಳಕೆಯ LPG ಸಿಲಿಂಡರ್ ದರ ಎಷ್ಟು ಇಳಿಕೆ ಆಗಬೇಕು ಕಾಮೆಂಟ್ ಮಾಡಿ ತಿಳಿಸಿ…