Advertisements

ಕನ್ನಡದ ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಅವರು ಕಷ್ಟಪಟ್ಟು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕುರಿ ಪ್ರತಾಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ. ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕುರಿಗಳು ಸಾರ್ ಕುರಿಗಳು ಎಂಬ ರಿಯಾಲಿಟಿ ಶೋ ಮುಖಾಂತರ ಪ್ರಸಿದ್ಧಿ ಪಡೆದರು.. ಕಿರುತೆರೆ ಹಾಗು ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರನ್ನು ಹಾಸ್ಯ ಮಾಯವಾಗಿ ಹಲವಾರು ವರ್ಷಗಳ ಕಾಲ ಮನರಂಜನೆ ಮಾಡುತ್ತಾ ಪ್ರೀತಿ ಗಳಿಸಿರುವ ಕುರಿ ಪ್ರತಾಪ್ ಹಲವು ವರ್ಷಗಳ ಕನಸು ನನಸಾಯಿತು.. ಕಿರುತೆರೆಯ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ಕುರಿ ಪ್ರತಾಪ್ ಅವರು ಕಳೆದ ವರ್ಷ ಕಲಸ್ಸ್ ಕನ್ನಡ ವಾಹಿನಿಯಲ್ಲಿ ನಡೆದ ರಿಯಾಲಿಟಿ

Advertisements
Advertisements

ಶೋ ಬಿಗ್ ಬೆನ್ ಸೀಸನ್ 7ರಲ್ಲಿ ರಲ್ಲಿ ಸ್ಪರ್ಧಿಸಿ ಮೊದಲ ರನರ್ ಆಫ್ ಆಗಿದ್ದರು ರಿಯಾಲಿಟಿ ಶೋ ನಲ್ಲಿ ನಡೆದ ಟಾಸ್ಕ್ ಒಂದರಲ್ಲಿ ತಮ್ಮ ಕನಸಿನ ಮನೆಯ ಬಗ್ಗೆ ಮನ ಬಿಚ್ಚಿ ಮಾತನಾಡಿದ ಪ್ರತಾಪ್ ಅವರು ನಾನೊಂದು ಮನೆ ಕಟ್ಟಿಸುವ ಕನಸಿದೆ ಎಂದು ಹೇಳಿಕೊಂಡಿದ್ದರು ಅದರಂತೆ ಬಿಗ್ ಬೆನ್ ನಿಂದ ಹೊರಗೆ ಬಂದ ನಂತರ ಮನೆ‌ ಕಟ್ಟಿಸಿ ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿದ್ದರು ಇನ್ನೂ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಕೆಲಸ ಮಾಡಿದ್ದಾರೆ ನಟ ಕುರಿ ಪ್ರತಾಪ್ ಅವರು ತಮ್ಮ ಕನಸಿನ ಒಂದು ಸ್ವಂತ ಮನೆ ಇರಬೇಕು ಎನ್ನುವ ಹಲವು ವರ್ಷಗಳ ಆಸೆ ಇತ್ತಿಚೀನ ದಿನಗಳಲ್ಲಿ ನನಸಾಗಿದೆ..

ಇವರು ಬಿಗ್ ಬಾಸ್ ಗೆ ಹೋಗಿ ಬಂದ ಜನಪ್ರಿಯತೆ ದುಪ್ಪಟ್ಟು ಆಗಿದೆ ಈಗ ಹೊಸ ಮನೆಯನ್ನು ಕಟ್ಟಿಸಿದ ಕುರಿ ಪ್ರತಾಪ್ ಅವರು ಗೃಹ ಪ್ರವೇಶ ಮಾಡಿದ್ದಾರೆ ಇನ್ನೂ ಈ ಒಂದು ಸಮಾರಂಭದಲ್ಲಿ ಅವರ ಆಪ್ತ ಸ್ನೇಹಿತ ನಟ ನಿರ್ದೇಶಕ ಪ್ರಥಮ್ ಕೂಡ ಈ ಸಮಾರಂಭದಲ್ಲಿ ಭಾಗಿ ಆಗಿದ್ದರು.. ಇಷ್ಟು ವರ್ಷಗಳ ಕಾಲ ಪಟ್ಟ ಕಷ್ಟ ಮತ್ತು ಶ್ರಮದ ಫಲವಾಗಿ ಈ ಒಂದು ಐಶಾರಾಮಿ ಮನೆಯನ್ನ ಕಟ್ಟಿದ್ದಾರೆ..‌ ಗೃಹ ಪ್ರವೇಶ ಸಮಾರಂಭದ ಸುಂದರ ಕ್ಷಣದ ಫೋಟೋಗಳನ್ನ ಇಲ್ಲಿ ನೋಡಬಹುದು.. ಸ್ನೇಹಿತರೆ ಕುರಿ ಪ್ರತಾಪ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..