Advertisements

ಕನ್ನಡದ ಈ ಖ್ಯಾತ ನಟಿ ಅಮೇರಿಕಾ ದೇಶದ ದೊಡ್ಡ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್.! ಅಷ್ಟಕ್ಕೂ ಈ ನಟಿ ಯಾರು ಗೊತ್ತಾ? ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಒಂದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳು ಭರತನಾಟ್ಯದ ಮೆಲೆ ಹೆಚ್ಚು ಆಸಕ್ತಿ ತೋರಿಸಿ ತನ್ನ ಕಾಲಿಗೆ ಭರತ ನಾಟ್ಯ ಗೆಜ್ಜೆಯನ್ನು ಕಟ್ಟಿ ನೋಡುಗರ ಮೈ ರೋಮಾಂಚನ ಆಗುವಂತೆ ಭರತನಾಟ್ಯವನ್ನು ಹಾಡುತ್ತಾರೆ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭರತನಾಟ್ಯದ ನಮ್ಮನ್ನು ನೋಡುತ್ತಿದ್ದರು.. ಇನ್ನು ತನ್ನ ಚಿಕ್ಕ‌ ವಯಸ್ಸಿನಲ್ಲೇ ಭರತನಾಟ್ಯದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡ ಇವರು, ಸ್ಟೇಜ್ ಮೇಲೆ ಹೋಗಿ ನಾಟ್ಯವನ್ನು ಮಾಡುತ್ತಿದ್ದರು.. ನಂತರ ತನ್ನ ನಾಟ್ಯದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.. ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು ಐದು ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗದ ಟಾಪ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ..

[widget id=”custom_html-2″]

Advertisements
Advertisements

ಅಷ್ಟಕ್ಕೂ ಈ ನಟಿ ಯಾರು ಗೊತ್ತಾ? ನೋಡೋಣ ಬನ್ನಿ, ಭರತನಾಟ್ಯದ ಮೂಲಕ ಚಿತ್ರ ರಂಗದಲ್ಲಿ ಮಿಂಚಿದ ಆ ನಟಿ ಮತ್ಯಾರು ಅಲ್ಲ ಅವರೆ ನಟಿ ಮಾಧವಿ, ನಟಿ ಮಾಧವಿ ಡಾ ರಾಜ್‍ಕುಮಾರ್ ಅವರ ನಟಿಸಿದ್ದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ, ಅಲ್ಲದೇ ಕನ್ನಡ ಸಿನಿಮಾದಲ್ಲ ನಟಿ‌ ಮಾಧವಿ ಕೊಟ್ಟ ಸುಪರ್ ಹಿಟ್ ಸಿನಿಮಾಗಳು ಒಂದಾ ಎರಡಾ, ಇವರು ಕೇವಲ ಒಂದೇ ಭಾಷೆಯಲ್ಲಿ ಅಲ್ಲದೇ ಕನ್ನಡ ತಮಿಳು ತೆಲುಗು ಹಿಂದಿ ಮಳೆಯಾಳಂ ಈಗೆ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿ ಮಾಧವಿ ಅವರು ಐದು ಭಾಷೆಯ ಸಿನಿಮಾಗಳಲ್ಲಿ ಜನತೆಗೆ ಸೈಯ್ ಎನಿಸಿಕೊಂಡಿದ್ದಾರೆ.. ಇನ್ನು ಆಗಿನ ಕಾಲದಲ್ಲಿ ಬಹು‌ ಬೇಡಿಕೆ ಇರುವ ನಟಿಯಾಗಿದ್ದರು..

[widget id=”custom_html-2″]

ಇನ್ನು‌ ಚಿತ್ರರಂಗದಲ್ಲಿ ಯಾರು ಕಂಡರದ ಯಶಸ್ಸು ಗಳಿಸಿದ ನಟಿ ಮಾಧವಿ ಅವರು ದಾಂಪತ್ಯ‌ ಜೀವನಕ್ಕೆ ಕಾಲಿಡಲು ಮುಂದಾದಾಗ, ಮಾಧವಿ ಅವರು ತುಂಬಾ ಗೌರವ ಕೊಡುವಂತಹ ಯೋಗ ಗುರು ಸ್ವಾಮಿ ರಾಮವ್ ಅವರ ಸಲಹೆಯ ಹಾಗು ಅವರ ಮಾರ್ಗ ದರ್ಶನದಂತೆ, ಅಮೆರಿಕದ ದೊಡ್ಡ ಉದ್ಯಮಿ ಆಗಿರುವ ರಾಲ್ಫ್ ಶರ್ಮಾ ಜೊತೆಗೆ‌ ಮದುವೆಯಾಗಿ ಅಮೆರಿಕದಲ್ಲಿ ತಮ್ಮ ದಾಂಪತ್ಯ ಜೀವನವನ್ನು ಆರಂಭಿಸಿದರು.. ನಟಿ ಮಾಧವಿ ಅವರಿಗೆ ಮುದ್ದಾದ ಮೂರು ಜನ‌ ಹೆಣ್ಣು ಮಕ್ಕಳಿದ್ದಾರೆ.. ತನ್ನ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಹಾಗು ಭರತನಾಟ್ಯವನ್ನು ಕಲಿಸುತ್ತಿರುವ ನಟಿ ಮಾಧವಿ ಅವರು ತಮ್ಮ ಮಕ್ಕಳು ಬೆಳೆದಂತೆ ಮಾಧವಿ ಅವ ಮನೆಯಲ್ಲಿ ಸುಮ್ಮನೆ ಸಮಯ ವ್ಯರ್ಥ ಮಾಡುವ ಬದಲಿಗೆ..

ಗಂಡನ ಜೊತೆಗೆ ಕೆಲಸ ಮಾಡುವುದರಿಂದ ತನ್ನ ಗಂಡನಿಗೆ ಕಂಪನಿಗಳಲ್ಲಿ ಒತ್ತಡ ಕಡಿಮೆ ಆಗುವಂತೆ ಮಾಡುವುದಕ್ಕೆ ತಮ್ಮ ಕಂಪನಿಯಲ್ಲಿ ಕೆಲಸ ಮಾಡಲು ಶುರು ಮಾಡುತ್ತಾರೆ.. ಈಗ ತನ್ನ ಗಂಡನ ಫಾರ್ಮ ಸಿಟಿಕಲ್ ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿರುವ ಮಾಧವಿ ಅವರು ಸಾವಿರಾರು ಕೋಟಿ ಬೆಲೆ ಇರುವ ತಮ್ಮ ಕಂಪನಿಯು ಎಲ್ಲ‌ ಜವಾಬ್ದಾರಿಯನ್ನು ಹೊತ್ತು, ಕಂಪನಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.. ಇನ್ನು‌ ಆಗಾಗ ಬೇರೆ ಬೇರೆ ದೇಶಗಳಿಗೆ ಪ್ರಯತ್ನ ಮಾಡುವಾಗ ಕಾರಣದಿಂದ‌ ತಮ್ಮ‌ ಸ್ವಂತ ವಿಮಾನವನ್ನು ಖರೀದಿ ಮಾಡಿದ್ದಾರೆ ನಟಿ‌ ಮಾಧವಿ.. ಇದರಲ್ಲಿ ಒಂದು ವಿಶೇಷತೆ ಏನೆಂದರೆ ನಟಿ ಮಾಧವಿ ಅವರು ಸ್ವತಃ ವಿಮಾನವನ್ನು ಡ್ರೈವರ್ ಮಾಡುತ್ತಾರೆ ಎಂದು ತಿಳಿದು ಬಂದಿದೆ.. ಇನ್ನು ಚಿಕ್ಕ ವಯಸ್ಸಿನಿಂದಲೂ ಭರತನಾಟ್ಯ, ಚಿತ್ರರಂಗದಲ್ಲಿ ನಟಿಯಾಗಿ, ಈಗ ಒಬ್ಬ ಉದ್ಯಮಿಯಾಗು ಕೆಲಸ ಮಾಡುತ್ತಿರು ನಟಿ ಮಾನವ ಅವರು ಈ ಮೂರು ರಂಗದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.. ಸ್ನೇಹಿತರೆ ನಟಿ‌ ಮಾಧವಿ ಅವರ ದೊಡ್ಡ ಕಂಪನಿಗೆ‌ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ‌ತಿಳಿಸಿ..