Advertisements

ಭಾರತೀಯರು ತಪ್ಪದೆ ನೋಡಿ! ಸುಮಾರು 115 ವರ್ಷದ ನಂತರ ಈ ಬಾಗಿಲನ್ನು ತೆರೆದಾಗ ಒಳಗೆ ಸಿಕ್ಕಿದ್ದಾದರೂ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮಗೆಲ್ಲ ಗೊತ್ತಿರುವ ಹಾಗೆ ಅದೆಷ್ಟೋ ಕಡೆ ಮಣ್ಣನ್ನು ಅಗೆದಾಗ ಚಿನ್ನ ವಜ್ರ ವೈಡೂರ್ಯಗಳು ಸಿಕ್ಕಿರುವಂತಹ ಕಥೆಗಳನ್ನು ನಾವು ಕೇಳಿದ್ದೇವೆ, ಅಥವಾ ಅದನ್ನು ನೋಡಿರುತ್ತೇವೆ, ಅದರೆ ಮಹಾರಾಷ್ಟ್ರದಲ್ಲಿ ಒಂದು ಊರಿನಲ್ಲಿ 115 ವರ್ಷಗಳ ಪುರಾತನ ಕಟ್ಟಡವನ್ನು ತೆರೆಯಲಾಯಿತು.. ಇನ್ನು ಆ ಒಂದು ಕಟ್ಟಡದ ಬಾಗಿಲನ್ನು ತೆರೆದಮೇಲೆ ಎನ್ನು ಸಿಕ್ಕಿದೆ ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ.. ಹೌದು ಸ್ನೇಹಿತರೆ, ಕೋರೋನ ಲಾಕ್ ಡೌನ್ ನಿಂದ ಜನರಿಗೆ ಕೆಲಸ ಕಾರ್ಯಗಳು ಇರಲಿಲ್ಲ ಎಂದು ಪುರಾತನ ಕಾಲದ ಈ ಒಂದು ಕಟ್ಟಡವನ್ನು ಆ ಸಮಯದಲ್ಲಿ ಓಪನ್ ಮಾಡಿದರು.. ಈಗ ಆ‌ ಸುದ್ದಿ ಎಲ್ಲಾ ಕಡೆ ತುಂಬಾನೇ ವೈರಲ್ ಆಗಿತ್ತು.. ಆಸಲಿಗೆ‌ ಆ ಒಂದು ಕಟ್ಟಡದ ಜಾಗದಲ್ಲಿ ಸಿಕ್ಕಿದ್ದಾದರೂ ಏನು ಪೂರ್ತಿ ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಡೋಂನ್ ಪೂರ್ ಎಂಬ ಜಾಗದಲ್ಲಿ ಮಹಾರಾಣಾ ಶಾಲೆ ಇತ್ತು. ಈ ಶಾಲೆಗೆ ಎರಡು ಡೋರ್ ಗಳು ಇದ್ದವು, ಈ‌ ಶಾಲೆ ಪ್ರತಿನಿತ್ಯ ಎಂದಿನಂತೆ ಪ್ರಾರಂಭವಾಗುತ್ತಿತ್ತು.. ಆದರೆ ಈ‌ ಶಾಲೆಯ ಆ ಒಂದು ಡೋರ್ ಅನ್ನು ಓಪನ್ ಮಾಡಿರಲಿಲ್ಲ.. ಇನ್ನು ಲಾಕ್ ಡೌನ್ ಇದ್ದ ಕಾರಣ ಶಾಲಾ ಕಾಲೇಜುಗಳಿಗೆ ಯಾರು ಕೂಡ ಬರುತ್ತಿರಲಿಲ್ಲ.. ಇದೇ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಕಾಲ ಕಳೆಯಲು ಈ ಬಾಗಿಲನ್ನು ಓಪನ್ ಮಾಡಿದ್ದಾರೆ. ‌ಆಗ ಇಡೀ ರೂಮ್‌ ದೂಳು ತುಂಬಿತ್ತು.. ಇನ್ನು ಆ ರೂಂನಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು..ನಂತರ ಆ ಊರಿನಲ್ಲಿ ಪಂಚಾಯತಿ ಸದಸ್ಯರನ್ನು ಕರೆಸಿ ನೋಡಿದ್ದಾಗ‌ ಈ ರೂಮ್ ಅಳೆಯ ಗ್ರಂಥಾಲಯವಾಗಿತ್ತು, ಅಲ್ಲದೇ ಅದೇ ರೋಮಿನಲ್ಲಿ ನೂರಾರು ಪುಸ್ತಕಗಳು ದೊರಕಿದವು, ಈ ಎಲ್ಲಾ ಪುಸ್ತಕಗಳು ಭಾರತದ ಸನಾತನ ಧರ್ಮ ಹಿಂದು ಧರ್ಮದ ಬಗ್ಗೆ ಸಂಬಂಧಿಸಿದಂತಹ‌ ಪುಸ್ತಕಗಳು ಹಾಗು ಗ್ರಂಥಗಳು ಆಗಿದ್ದವು.. ಅಲ್ಲದೇ ಈ ಒಂದು ಪುಸ್ತಕಗಳನ್ನು ಬ್ರಿಟಿಷರು ಯಾರಿಗೂ ಸಿಗದಂತೆ ಒಂದು ಕಡೆ ಶೇಖರಣೆ ಮಾಡಿದರು ಎಂದು ಹೇಳಲಾಗುತ್ತದೆ..

[widget id=”custom_html-2″]

ನಮ್ಮ ಹಿಂದು ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಆದರೆ ಬ್ರಿಟಿಷರಿಗೆ ಅವರ ಕ್ರಿಶ್ಚಿಯನ್ ಧರ್ಮ ಹಿಂದು ಧರ್ಮಕ್ಕಿಂತ ದೊಡ್ಡದು ಅಳೆಯದು ಎಂದು ಸದಾ ಮನಸಿನಲ್ಲಿತ್ತು, ಅದಕ್ಕಾಗಿ ನಮ್ಮ ಧರ್ಮದ ಪುಸ್ತಕಗಳನ್ನು ಹಾಗು ಗ್ರಂಥಗಳನ್ನು ಯಾರಿಗೂ ಕಾಣದ ಹಾಗೆ ಮುಚ್ಚಿಡುತ್ತಿದ್ದಾರು ಅಲ್ಲದೇ ಅದನ್ನು ಸುಟ್ಟು ಹಾಕುತ್ತಿದ್ದರು.. ‌ಯಾರು ಏನೆ ಮಾಡಿದರು ಸಹಾ ನಮ್ಮ ಹಿಂದು ಧರ್ಮವನ್ನು.. ‌ಯಾರು ನಾಶಮಾಡಲು ಸಾಧ್ಯವಿಲ್ಲ, ನಮ್ಮ ಸಂಸ್ಕೃತಿ ಹಾಗು ನಮ್ಮ ತನವನ್ನು ಎಂದಿಗೂ ಬಿಟ್ಟು ಕೊಡಬಾರದ್ದು, ನಿಮಗೆ ಎನ್ನು ಅನಿಸುತ್ತದೆ, ಬ್ರಿಟಿಷರು ಹಾಗು ಮೊಘಲ್ ಸಾಮ್ರಾಜ್ಯದವರು ನಮ್ಮ ದೇಶಕ್ಕೆ ಬಂದು ಹಿಂದು ಧರ್ಮದ ಸಂಸ್ಕೃತಿ‌ ಮತ್ತು ಧರ್ಮವನ್ನು ಹಾಳು ಮಾಡಿ ಬಿಟ್ಟರು, ಎಂದು ನಿಮಗೆ ಅನಿಸಿದರೆ‌ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..