Advertisements

ಲಾಕ್ ಡೌನ್ ನಿಂದಾಗಿ ಹಣ ಇಲ್ಲದೆ ಸಂಕಷ್ಟದಲ್ಲಿ‌ದ್ದ ಈ ಖ್ಯಾತ ನಟಿಗೆ ಮೇಕಪ್ ಮ್ಯಾನ್ ಮಾಡಿದೇನು ಗೊತ್ತಾ? ಮನಕಲಕುವ ಘ’ಟನೆ ಇದು..

Cinema

ನಮಸ್ತೆ ಸ್ನೇಹಿತರೆ, ಈ ಕೋ’ರೋನ ಲಾಕ್ ಡೌನ್ ಸಾಮಾನ್ಯ ವ್ಯಕ್ತಿಗಳಿಗೆ ಹಾಗು ಸೆಲೆಬ್ರಿಟಿ ಗಳಿಗೆ ಒಂದೇ ರೀತಿಯ ಸಮಸ್ಯೆಗಳನ್ನು ಕೊಟ್ಟಿದೆ ಅದರಲ್ಲೂ ದಿನದ ಲೆಕ್ಕದಲ್ಲಿ ಮತ್ತು ಶೋಗಳ ಲೆಕ್ಕಿಸದೆ ಕೆಲಸ ಮಾಡುವ ನಟ ನಟಿಯರಿಗೆ ತುಂಬಾನೇ ತೊಂದರೆ ಆಗಿದೆ ಮುಂದೆ ಬೇರೆ ಶೋಗಳು ಇರುವ ಕಾರಣ ಹಣ ಬರುತ್ತದೆ ಎನ್ನುವ ನಂಬಿಕೆಯಿಂದ ತಮ್ಮ ಬಳಿ‌ ಇರುವ ಹಣವನ್ನು ಬಳಸುತ್ತಾರೆ ಆದರೆ ಏಕಾಏಕಿ ಈ ಕೋ’ರೋನ ಎಲ್ಲರೂ ಆಲೋಚನೆಗಳನ್ನು ತಲೆಕೆಳಗೆ ಹೋಗುವಂತೆ ಮಾಡಿದೆ.. ಈಗೆ ಇರುವ ಹಣ ಖಾಲಿಯಾಗಿ ಬರಿ ಕೈಯಲ್ಲಿರುವ ಈ‌ ಖ್ಯಾತ ನಟಿಗೆ ಒಬ್ಬ ಮೇಕಪ್ ಮ್ಯಾನ್ ಮಾಡಿದೇನು ಗೊತ್ತಾ?

Advertisements
Advertisements

ಹೌದು ನಟಿ ಸೋನಾಲ್ ಹಿಂದಿ ಕಿರುತೆರೆಯಲ್ಲಿ ಇವರು ಪ್ರಸಿದ್ದ ನಟಿ ಹಲವಾರು ಶೋಗಳನ್ನು ಮಾಡಿರುವ ಇವರು ಒಳ್ಳೆಯ ಹೆಸರನ್ನು ಗಳಿಸಿದ್ದಾನೆ ಅದರೆ ಈ ಕೋ’ರೋನ ಲಾಕ್ ಡೌನ್ ಈ ನಟಿ ತುಂಬಾ ಸಂಕಷ್ಟಕ್ಕೆ ಸಿಲುಕೊಳುವಂತೆ ಮಾಡಿದೆ ತನ್ನ ಬಳಿ ಇರುವ ಎಲ್ಲಾ ಹಣ ಖಾಲಿಯಾದ ಕಾರಣ ಮುಂದಿನ ದಿನಗಳಲ್ಲಿ ಹೇಗೆ ಜೀವನ ನಡೆಸುವುದು ಎಂದು ಆಲೋಚನೆ ಮಾಡಿದ ನಟಿ ಸೋನಾ ತನಗೆ ಲಕ್ಷ‌ ಲಕ್ಷ ಕೊಡಬೇಕಾಗಿದ್ದ ನಿರ್ಮಾಪಕರಿಗೆ ಕರೆ ಮಾಡಿ ತನ್ನ ಬಾಕಿ ಹಣ ಕೊಡುವಂತೆ ಕೇಳಿದ್ದಾರೆ ಆದರೆ ಹಣವನ್ನು ಕೊಡುವ ಬದಲು ನಟಿ ಸೋನಾ ಅವರು ಕರೆಗಳನ್ನು ಬ್ಲಾಕ್ ಮಾಡಿದರು ನಿರ್ಮಾಪಕರು ಇದರಿಂದ ಮತ್ತಷ್ಟು ಕಂಗಾಲಾಗಿಂದ ನಟಿ ಸೋನಾ ತನ್ನ ಸ್ಥಿತಿಯನ್ನು ತನ್ನ ಮೇಕಪ್ ಮ್ಯಾನ್

ಬಳಿ‌ ಹೇಳಿಕೊಂಡಿದ್ದರು ಹಾಗೆಯೇ ನಿನ್ನ ಹೆಂಡತಿ ಈಗ‌ ಗರ್ಭಿಣಿ ಆಗಿದ್ದರು ನೀನು ಹೇಗೆ ಇಂತಹ ಸಂಕಷ್ಟದ ಸ್ಥಿತಿಯನ್ನು ನೀನು ಹೇಗೆ ಫೇಸ್ ಮಾಡುತ್ತಿದ್ದೀಯಾ ಎಂದು ಮೇಕಪ್ ಮ್ಯಾನ್ ಬಳಿ ಕೇಳಿದ್ದರು.. ಇನ್ನೂ‌ ಕೆಲವು ಗಂಟೆಗಳ ನಂತರ ಮೇಕಪ್ ಮ್ಯಾನ್ ಒಂದು ಮೆಸೇಜ್ ಕಳುಹಿಸಿದನು ಆ ಮೆಸೇಜ್ ನೋಡಿ ನಟಿ ಸೋನಾಲ್ ಕಣ್ಣಲ್ಲಿ ನೀರು ಬಂತು.. ಯಾಕೆಂದರೆ ಮೆಸೇಜ್ ನಲ್ಲಿ ಮೇಡಂ ನನ್ನ ಬಳಿ 15 ಸಾವಿರ ಹಣವಿದೆ ಇದನ್ನು ದಯವಿಟ್ಟು ತೆಗೆದುಕೊಳ್ಳಿ ತನ್ನ ಪತ್ನಿ ಡೆಲಿವರಿ ಸಮಯದಲ್ಲಿ ಕೊಡಿ ಪರವಾಗಿಲ್ಲ ಎಂದು ಮೇಕಪ್ ಈ ರೀತಿ ಬರೆದು ಮೆಸೇಜ್ ಕಳುಹಿಸಿದ..

ನನಗೆ ಲಕ್ಷ ಲಕ್ಷ ಹಣ ಕೋಡಬೇಕಾಗಿರುವವರು ನನ್ನ ಪೋನ್ ಕರೆಯನ್ನು ತೆಗೆಯುತ್ತಿಲ್ಲ ಆದರೆ ತಾನು ಕಷ್ಟದಲ್ಲಿ ಇದ್ದರು ನನಗೆ ಸಹಾಯ ಮಾಡುವ ಹೃದಯವಂತಿಕೆ ತೋರಿದ ಮೇಕಪ್ ಮ್ಯಾನ್ ಒಳ್ಳೆಯ ತನ ನನ್ನನ್ನು ವಿಸ್ಮಯ ಗೊಳಿಸಿದೆ ಎಂದು ನಟಿ ಸೋನಾಲ್ ಬರೆದು ಕೊಂಡಿದ್ದರು.. ಇನ್ನೂ ಹೆಚ್ಚು ಜನ ಶ್ರೀಮಂತರ ಹೃದಯ ಶ್ರೀಮಂತಿಕೆಯಿಂದ ಕುಡಿರುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಈ ಘ’ಟನೆ ಕಷ್ಟದಲ್ಲಿ ಇರುವವರಿಗೆ ಬೇರೆಯವರ ಕಷ್ಟ ಅರ್ಥವಾಗುತ್ತದೆ ಅಲ್ಲವೇ.. ತಾನು ಸಂಕಷ್ಟದಲ್ಲಿ‌ ಇದ್ದರು ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸಿದ ಮೇಕಪ್ ಮ್ಯಾನ್ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..