Advertisements

ಕನಸಿನರಾಣಿ ನಟಿ ಮಾಲಾಶ್ರೀ ಅವರ ತಂಗಿ ಕೂಡ ದೊಡ್ಡಸ್ಟಾರ್ ನಟಿ ಆದರೆ ಈ ವಿಷಯ ಯಾರಿಗೂ ತಿಳಿದಿಲ್ಲ ! ಸೇಮ್ ಇವರು ಮಾಲಾಶ್ರೀ ಥರಾನೇ ಇದ್ದಾರೆ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ನಟಿ ಹಾಗು ಕನಸಿನ ರಾಣಿ ಮಾಲಾಶ್ರೀ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ ಇವರು ಸೌಂದರ್ಯಕ್ಕೆ ಹಾಗು ನಟನೆಗೆ ಹೆಸರಾಗಿದ್ದರು ನಟಿ ಮಾಲಾಶ್ರೀ ಅವರು.. ಒಂದು ಕಾಲದಲ್ಲಿ ಮಾಲಾಶ್ರೀ ಅವರು ನಿಜಕ್ಕೂ ಸಿನಿಮಾ ರಂಗದಲ್ಲಿ ಹೆಮ್ಮೆಯ ನಟಿಯಾಗಿ ಅದ್ಭುತವಾಗಿ ನಟನೆ ಮಾಡುತ್ತಿದ್ದರು.. ಇವರ ನಟನೆಗೆ ಯಾರು ಸಾಟಿ ಇರುತ್ತಿರಲಿಲ್ಲ ಹಲವಾರು ಹಿರಿಯ ನಟರ ಜೊತೆ ತಮ್ಮ ಪಾತ್ರವನ್ನ‌ ನಿರ್ವಹಿಸಿದ್ದಾರೆ ಮಾಲಾಶ್ರೀ ಅವರು.. ಇನ್ನೂ ಮಾಲಾಶ್ರೀ ಅಂದು ಕೂಡಲೇ ಕನ್ನಡ ಚಿತ್ರರಂಗದಲ್ಲಿ ಅವರದ್ದೇ ಆದ ಅದ್ಭುತವಾದ ನಟನೆಯ ಶೈಲಿ ಪ್ರತಿಯೊಬ್ಬರಿಗೂ ನೆನಪಿಗೆ ಬರುತ್ತದೆ..

Advertisements
Advertisements

ನಂಜುಂಡಿ ಕಲ್ಯಾಣ, ಚಾಮುಂಡಿ,‌ ದುರ್ಗಿ, ‌ಇನ್ನೂ ಹಲವಾರು ಸಿನಿಮಾಗಳಲ್ಲಿ ಮಾಲಾಶ್ರೀ ಅವರು‌ ನಟಿಸಿದ್ದಾರೆ ಸಿನಿಮಾದಲ್ಲಿ ಮಾಲಾಶ್ರೀ ಅವರು ಮಾಡುವ ನಟನೆಗೆ ಸಾಕಷ್ಟು ಅಭಿಮಾನಿಗಳನ್ನು ಇವರು ಹೊಂದಿದ್ದಾರೆ.. ಇನ್ನೂ ನಿಮಗೆ ತಿಳಿಯದೆ ಇರುವ ವಿಷಯ ಏನೆಂದರೆ ನಟಿ ಮಾಲಾಶ್ರೀ ಅವರಿಗೆ ಒಬ್ಬರು ತಂಗಿ ಕೂಡ ಇದ್ದಾರೆ.. ಹೌದು ಮಾಲಾಶ್ರೀ ಅವರ ಸಹೋದರಿ ಕೂಡ ಅದ್ಬುತ ಹೆಸರಾಂತ ನಟಿ ಇವರ ಹೆಸರು ಶುಭಾಶ್ರೀ ಅಂತ . ಇವರು ಕೂಡ ಕನ್ನಡ ಸಿನಿಮಾ ರಂಗದಲ್ಲಿ ನಟನೆ ಮಾಡುತ್ತಿದ್ದರು ಆದರೆ ಅವರು ಅಷ್ಟೇನೂ ಫೇಮಸ್ ಆಗಲಿಲ್ಲ

ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಸುಳಿ ಮತ್ತು ಮಾವನ ಮಗಳು ಈಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಅದರೆ ಇವರಿಗೆ ತುಂಬಾ ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ನಟ ದೇವರಾಜ್‌ ಅವರ ಜೊತೆ ನಟಿಸಿದ ಸರ್ಕಲ್‌ ಇನ್ಸ್‌ಪೆಕ್ಟರ್ ಸಿನಿಮಾದಲ್ಲಿ ಇವರು ಊರ್ಮಿಳಾ ಪಾತ್ರದಲ್ಲಿ ನಟನೆ ಮಾಡಿದ್ದರು ಒಂದು ಹಾಡಿನಲ್ಲಿ ಹೆಚ್ಚು ಅಭಿಮಾನಿಗಳನ್ನ ಪ್ರೀತಿಯನ್ನ ಸಂಪಾದನೆ ಮಾಡಿದ್ದರು.. ಏನೆ ಆದರೂ ಇವರು ನಟಿ ಮಾಲಾಶ್ರೀ ಅವರ ಹಾಗೆ ಫೇಮಸ್ ಹಗಲು ಸಾದ್ಯಾವಾಗಲಿಲ್ಲ. ಸಿನಿಮಾದ ಇವರಿಗೆ‌ ಅದೃಷ್ಟ ಕೈಹಿಡಿಯಲಿಲ್ಲ.. ಸ್ನೇಹಿತರೆ ಮಾಲಾಶ್ರೀ ತಂಗಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..