Advertisements

ಮಲೆಯಾಳಂ ಖ್ಯಾತ ನಟಿ ಕಲ್ಪನ ಅವರ ಮುದ್ದಾದ ಮಗಳು ಹೇಗಿದ್ದಾರೆ ನೋಡಿದ್ದೀರಾ! ಈಕೆ ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ನಟಿ ಕಲ್ಪನ ಕನ್ನಡ ಚಲನ ಚಿತ್ರರಂಗದಲ್ಲಿ 60 ಮತ್ತು 70 ದಶಕದಲ್ಲಿ ಬೆಳ್ಳಿ ತೆರೆಯ ಮೇಲೆ ಮಿಂಚಿದ ಮಹಾನ್ ತಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಸಿನಿಮಾದಲ್ಲಿ ಮಿನುಗು ತಾರೆ ಕಲ್ಪನಾ ಎಂದೇ ಖ್ಯಾತಿ ಪಡೆದಿದ್ದರು.‌. ಇವರು ಕೆಲವೇ ವರ್ಷಗಳು ಮಾತ್ರ ಬದುಕಿದ್ದರು ಆದರೆ ಕಲ್ಪನ ಅವರು ಕನ್ನಡ ಚಿತ್ರ ರಂಗದಲ್ಲಿ ಮಾಡಿದ ಸಾಧನೆ ಅಪಾರವಾದದ್ದು.‌ ಖ್ಯಾತ ನಟಿ ಕಲ್ಪನ‌ ಎಂದ ತಕ್ಷಣ ಮೊದಲು ನಮ್ಮಗೆ ಮಿನುಗುತಾರೆ ಕಲ್ಪನ ಅವರು ನೆನೆಪಾಗುತ್ತಾರೆ.. ‌ಆದರೆ ಈ ಕಲ್ಪನ ಅವರೆ ಬೇರೆ ಯಾಕೆಂದರೆ ಇವರು ನಟಿ ಊರ್ವಶಿ ಅವರ ಸಹೋದರಿ ಹಾಗು ಮಲೆಯಾಳಂನ ಖ್ಯಾತ ನಟಿ ಕಲ್ಪನ. ಮಲಯಾಳಂ ನಟಿಯಾದ ಕಲ್ಪನಾ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು.

Advertisements
Advertisements

ಕಾದಂಬರಿಕಾರ ಎಂ.ಟಿ ವಾಸುದೇವನ್ ನಾಯರ್ ಅವರ ಮಂಜು ಚಿತ್ರದ ಮೂಲಕ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಂಡರು. ಕಲ್ಪನಾ ಮೂಲತಃ ಮಲಯಾಳಂ ಚಿತ್ರರಂಗದವರು ಹೆಚ್ಚಾಗಿ ತಮಿಳು ಹಾಗು ಮಲಯಾಳಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದು ಮಾತ್ರವಲ್ಲದೇ ಮಲಯಾಳಂ ರಿಯಾಲಿಟಿ ಶೋ ಸೇರಿದಂತೆ ಧಾರವಾಹಿಯಲ್ಲೂ ನಟಿಸಿದ್ದಾರೆ. ಹೆಚ್ಚಾಗಿ ಹಾಸ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಲ್ಪನಾ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿದೆ. ಇವರು 1990 ರಲ್ಲಿ ನಡ ಕಾಶೀನಾಥ್ ಅವರ ಕನ್ನಡದ ಚಪಲ ಚೆನ್ನಿಗರಾಯ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟನೆ ಮಾಡಿದ್ದಾರೆ. ಇನ್ನು ಮಲೆಯಾಳಂ ನಟಿ ಕಲ್ಪನ ಅವರಿಗೆ ಶ್ರೀಮಾಹಿ ಎಂಬ ಮುದ್ದಾದ ಮಗಳಿದ್ದಾಳೆ..

ಇವರ ಮಗಳು ಕೂಡ ಮಲೆಯಾಳಂ ನ ಕಿಸ್ಸಾ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.. ಇನ್ನು ಶ್ರೀಮಾಹಿ ಅವರ ಚಿಕ್ಕಮ್ಮ ಊರ್ವಶಿ ಕೂಡ ಅಕ್ಕನ ಮಗಳ ಸಿನಿಮಾಗೆ ಸಾಕಷ್ಟು ಸಪೋರ್ಟ್ ಮಾಡುತ್ತಿದ್ದಾರೆ.. ನಟಿ ಕಲ್ಪನ ಅವರು 2016‌ರಲ್ಲಿ ಹೃ’ದಯಾಘಾ’ತದಿಂದ ನಿ’ಧನರಾದರು.‌. ಸಿನಿಮಾದಲ್ಲಿ ಸಿನಿ ರಸಿಕರಿಗೆ ಮನೋರಂಜನೆಯನ್ನು ಉಣ ಬಡಿಸಿದ್ದರು‌ ಆದರೆ ಈಕೆಯ ಬದುಕು ಅಂತ್ಯವಾದದ್ದು ಮಾತ್ರ ಘ’ನಘೋ’ರ. ಇನ್ನು ಈ ಸಿನಿಮಾದಲ್ಲಿ ವನಿತಾ ವಾಸು, ಹಾಗೂ ಇನ್ನಿತರ ಕಲಾವಿದರ ತಾರಾ ಬಳಗವೇ ಇತ್ತು.. ನಟಿ ಕಲ್ಪನ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..