ನಮಸ್ತೆ ಸ್ನೇಹಿತರ, ಪ್ರತಿಯೊಬ್ಬರ ಜೀವನದಲ್ಲಿ ತುಂಬಾನೇ ಇಷ್ಟ ಪಡುವಂತ ವ್ಯಕ್ತಿಗಳು ಹಾಗು ಪ್ರೀತಿ ಪಾತ್ರರು ಸತ್ತ ಮೇಲೆ, ನಮಗೆ ತಿಳಿಯದ ಹಾಗೆ ಆತ್ಮಗಳ ರೂಪದಲ್ಲಿ ನಮ್ಮ ಸುತ್ತಮುತ್ತಲು ತಿರುಗಾಡುತ್ತಾರೆ ಎಂದು ಹೇಳುತ್ತಾರೆ, ಆದು ಎಷ್ಟು ನಿಜಾನೋ ಗೊತ್ತಿರೋದಿಲ್ಲ, ಆದರೆ ಇಲ್ಲಿ ಮಾತ್ರ ಒಬ್ಬ ಮಹಿಳೆ ಸತ್ತು ಐದು ತಿಂಗಳಾದ ಬಳಿಕ ಮತ್ತೆ ತನ್ನ ಪ್ರೀತಿಯ ಕುಟುಂಬದ ಪೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.. ಸ್ನೇಹಿತರೆ ಇದು ಕೇವಲ ಆತ್ಮ ಮಾತ್ರ ಅಲ್ಲ ಪ್ರತಿಯೊಬ್ಬ ವ್ಯಕ್ತಿಯ ಹೃದಯವನ್ನು ಆಕರ್ಷಿಸುವ ರೀಯಲ್ ಸ್ಟೋರಿ, ಬನ್ನಿ ಆ ತಾಯಿಯ ಪ್ರೀತಿ ಬಗ್ಗೆ ಪೂರ್ತಿಯಾಗಿ ನೋಡೋಣ.. ಮಲೇಶಿಯಾ ದೇಶದ ಹ್ಯಾಡೆಲಿನಾ ಎಂಬ ಮಹಿಳೆ ತನ್ನ ನಾಲ್ಕನೇ ಮಗುವಿಗೆ ತಾಯಿಯಾಗುವ ಸಂತಸ ಹಾಗು ಸಂಭ್ರಮದಿಂದ ಇದ್ದರೂ..
[widget id=”custom_html-2″]

ತನ್ನಗೆ ನಾಲ್ಕನೇ ಮಗು ಜನಿಸಿದ ಬಳಿಕ ತನ್ನ ಕುಟುಂಬದ ಜೊತೆಗೆ ಪೋಟೋವನ್ನು ತೆಗೆಸೊಕೊಳ್ಳಬೇಕು ಎಂಬ ಆಸೆ ಇಟ್ಟುಕೊಂಡ ಕಾರಣ ಫೋಟೋಗ್ರಾಫರ್ ಜಾರಾ ಅವರನ್ನು ಸಂಪರ್ಕ ಮಾಡಿ, ಫೋಟೋಗ್ರಾಫರ್ ಬಳಿ ಹೋಗಿ ತನಗೆ ಡೆಲಿವರಿ ಆದಾ ಬಳಿಕ ಒಂದು ಫ್ಯಾಮಿಲಿ ಪೋಟೋವನ್ನು ತೆಗೆಯೋಣ ಎಂದು ಅದಕ್ಕೆ ದಿನಾಂಕವನ್ನು ಕೂಡ ನಿಗದಿ ಮಾಡಿಸಿದ್ದರು, ಆದರೆ ಅವರ ದುರದೃಷ್ಟವಶಾ ಡೆಲಿವರಿ ಸಮಯದಲ್ಲಿ ತನ್ನ ನಾಲ್ಕನೇ ಮಗುವಿಗೆ ಜನ್ಮ ಕೊಟ್ಟು ಆ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೆಲವೇ ಸಮಯದಲ್ಲಿ ತನ್ನ ಕುಟುಂಬವನ್ನು ಬಿಟ್ಟು ಇಹಲೋಕ ತ್ಯಜಿಸಿದರು.. ಈ ಒಂದು ಘಟನೆಯಿಂದ ಆಕೆಯ ಮಕ್ಕಳು ಹಾಗು ಗಂಡ ತುಂಬಾನೇ ದುಃಖವನ್ನು ಅನುಭವಿಸಿದರು.. ಇನ್ನು ಈ ಒಂದು ವಿಷಯ ತಿಳಿದ ಫೋಟೋಗ್ರಾಫರ್ ಜಾರಾ ಕೂಡ ಒಂದು ಕ್ಷಣ ಕಣ್ಣೀರು ಇಟ್ಟಾನು, ಕೊನೆಯ ಹ್ಯಾಡೆಲಿನಾ ಸತ್ತ ಐದು ತಿಂಗಳ ನಂತರ ಅವರ ಆಸೆಯಂತೆ ಫ್ಯಾಮಿಲಿ ಪೋಟೋ ಶೂಟ್ ಆಯೋಜಿಸಿದ ಫೋಟೋಗ್ರಾಫರ್ ಜಾರಾ,
[widget id=”custom_html-2″]

ತನ್ನ ಬಿಳಿ ಇದ್ದ ತಂತ್ರಜ್ಞಾನವನ್ನು ಬಳಸಿ ಸಾವನ್ನಪ್ಪಿದ ಹ್ಯಾಡೆಲಿನಾ ತನ್ನ ಕುಟುಂಬದ ಜೊತೆಗೆ ಇರುವಂತೆ ಆಕೆಯ ಆತ್ಮ ಅವರ ಸುತ್ತಲೂ ತಿರುಗುತ್ತಿದ್ದಂತೆ ಮಗಳಿಗೆ ಆಶೀರ್ವಾದ ಮಾಡುತ್ತಿದ್ದಂತೆ, ಪೋಟೋಗಳು ಸೃಷ್ಟಿಸಿದರು, ನಂತರ ಫೋಟೋಗ್ರಾಫರ್ ಜಾರಾ ಮಾಡಿದ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ, ಇನ್ನು ಆ ಫೋಟೋಗಳನ್ನು ನೋಡಿದ ಮಕ್ಕಳು ತನ್ನ ತಾಯಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದರು, ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಬೆಳೆಯುವುದು ತುಂಬಾ ಕಷ್ಟ ಆ ದುಃಖ ಅನುಭವಿಸಿದವರಿಗೆ ಮಾತ್ರವೇ ಗೊತ್ತು ತಾಯಿಯ ಬೆಲೆ ಏನು ಅಂತ, ಸ್ನೇಹಿತರು ಕುಟುಂಬದ ಪೋಟೋ ತೆಗೆಯುವಾಗ ತಾಯಿ ಇರುವ ಹಾಗೆ ಫೋಟೋಗಳನ್ನು ತೆಗೆದ ಈ ಫೋಟೋಗ್ರಾಫರ್ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..