ನಮಸ್ತೆ ಸ್ನೇಹಿತರೆ, ನಮ್ಮ ಹಿಂದು ಸಂಸ್ಕೃತಿಯಲ್ಲಿ ಯಾರೊಬ್ಬ ವ್ಯಕ್ತಿ ಸಾ’ವ’ನ್ನಪ್ಪಿದರೆ ಅವರನ್ನು ಸು’ಡು’ತ್ತಾರೆ ಅಥವಾ ಮಣ್ಣು ಮಾಡುತ್ತಾರೆ.. ಇನ್ನೂ ವ್ಯಕ್ತಿಯನ್ನು ಚಿತೆಯ ಬೂ’ದಿಯನ್ನು ಪವಿತ್ರವಾದ ನದಿಗಳಲ್ಲಿ ಬೀಡುತ್ತಾರೆ ಅದೇರೀತಿ ಮದ್ಯ ಪ್ರದೇಶಕ್ಕೆ ಸೇರಿದ ಕನ್ವರ್ಸಿಂಗ್ ಎಂಬುವ ವ್ಯಕ್ತಿ ಸ,’ತ್ತ ನಂತರ ಆತನ ಬೂ’,ದಿಯನ್ನು ಕುಟುಂಬದವರು ಸಂಗ್ರಹಣೆ ಮಾಡಲು ಹೋದಾಗ ವ್ಯಕ್ತಿಯ ಚಿತೆ ಇರುವ ಜಾಗದಲ್ಲಿ ಒಂದು ಆಶ್ಚರ್ಯವೇ ನಡೆಯಿತು.. ಇನ್ನೂ ಸ,’ತ್ತ ವ್ಯಕ್ತಿಯ ಆ ಬೂ’ದಿಯಿಂದ ಏನು ತಾನೇ ಹೋರ ಬಂತು ಗೊತ್ತಾ? ಹೌದು ಸ್ನೇಹಿತರೆ ಮಧ್ಯಪ್ರದೇಶದ ನಿವಾಸಿಯಾಗಿದ್ದ ಕನ್ವರ್ಸಿಂಗ್ ಎನ್ನುವ ವ್ಯಕ್ತಿ ಎರಡು ತಿಂಗಳಿನಿಂದ ಹೊಟ್ಟೆ ನೋ’,ವು ಕಾಣಿಸಿಕೊಂಡಿತ್ತು. ಅದಕ್ಕಾಗಿ ಕುಟುಂಬದವರು ಕನ್ವರ್ಸಿಂಗ್ ನನ್ನು ಚಿ’ಕಿತ್ಸೆಗೆ ಎಂದು ಆಸ್ಪತ್ರೆಗೆ ಸೇರಿಸಿದರು..
[widget id=”custom_html-2″]

ಆಗ ಅಲ್ಲಿನ ವೈದ್ಯರು ಹೊಟ್ಟೆಯಲ್ಲಿ ಗ,’ಡ್ಡೆ ಆ’ಪರೇ’ಷನ್ ಮಾಡಿ ಹೋರ ತೆಗೆಯಬೇಕು ಎಂದು ಅವರಿಗೆ ಹೇಳಿದರು.. ಇನ್ನೂ ಆ’ಪರೇಷನ್ ಮಾಡುವ ಮೊದಲೆ ಕುಟುಂಬದವರ ಬಳಿ ಅವರಿಗೆ ವಯಸ್ಸಾಗಿದೆ ಬದುಕುವುದು ಕಷ್ಟ ಎಂದು ಹೇಳಿದರು.. ಆಗ ಅದರಂತೆಯೇ ಆ’ಪರೇ’ಷನ್ ಕೂಡ ಮುಗಿಯಿತು. ಅನಂತರ ಆಸ್ಪತ್ರೆಯಿಂದ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಹೋದರು.. ಇನ್ನೂ ಕನ್ವರ್ಸಿಂಗ್ ನನ್ನು ಮನೆಗೆ ಕರೆದುಕೊಂಡು ಬಂದ ಕೇವಲ ಎರಡೇ ದಿನದಂದು ಮತ್ತೆ ಹೊಟ್ಟೆ ನೋ’ವು ಹೆಚ್ಚಾಗಿ ಮನೆಯಲ್ಲಿಯೇ ಆ ವ್ಯಕ್ತಿ ಸಾ’ವನ್ನ’ಪ್ಪುತ್ತಾನೆ. ಇನ್ನೂ ಕುಟುಂಬದವರು ಹೇಗಿದ್ದರೂ ವೈದ್ಯರು ಆ’ಪರೇಷನ್ ಮಾಡುವಾಗ ಉಳಿಯುವುದು ಕಷ್ಟ ಎಂದು ಹೇಳಿದರು ಅಲ್ವಾ ಅದಕ್ಕಾಗಿ ಸಾ’ವನ್ನ’ಪ್ಪಿರಬೇಕು ಎಂದು ಅಂದುಕೊಂಡು ಸ್ಮ’ಶಾ’ನದಲ್ಲಿ ಸ’ತ್ತ ವ್ಯಕ್ತಿಯ ದೇಹವನ್ನು ಸು’ಡು’ತ್ತಾರೆ..
[widget id=”custom_html-2″]

ಇನ್ನೂ ವ್ಯಕ್ತಿಯನ್ನು ಬೂ’ದಿಯನ್ನು ತೆಗೆದುಕೊಂಡು ಬರಲು ಕುಟುಂಬದವರು ಹೋದಾಗ ಅವರಿಗೆ ಅಲ್ಲಿ ನಂಬಲಾಗ ದೃಶ್ಯ ಕಾಣಿಸಿತು.. ಏಕೆಂದರೆ ಸ’,ತ್ತ ವ್ಯಕ್ತಿಯ ಬೂ’ದಿ’ಯಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಬಳಸುವ ಕತ್ತರಿ ಸಿಕ್ಕಿರುತ್ತದೆ. ಕೂಡಲೇ ಆ ಕತ್ತರಿ ಸಮೇತ ಪೊಲೀಸ್ ಸ್ಟೇ’ಷನ್ ಗೆ ಹೋದ ಕನ್ವರ್ಸಿಂಗ್ ಕುಟುಂಬದವರು ವೈದ್ಯರ ವಿರುದ್ಧ ಕೇ’,ಸ್ ಹಾಕುತ್ತಾರೆ.. ನಂತರ ಇದರ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರ ಬಳಿ ಅಲ್ಲಿನ ವೈದ್ಯರು ಅಸಲಿ ಸತ್ಯವನ್ನ ಹೇಳಿದರು.. ಆಗ ತಿಳಿಯದೆ ಆ’ಪರೇ’ಷನ್ ಮಾಡುವ ಸಮಯದಲ್ಲಿ ಕ’ತ್ತರಿಯನ್ನು ಹೊಟ್ಟೆಯಲ್ಲಿ ಬಿಟ್ಟು ಆ ವ್ಯಕ್ತಿಯ ದೇಹಕ್ಕೆ ಹೊ’ಲಿಗೆ ಹಾಕಿದ್ದೇನೆ ದಯವಿಟ್ಟು ಕ್ಷಮಿಸಿ ಎಂದು ಕೇಳಿದರು.. ಪುನರ್ ಜನ್ಮ ನೀಡುವಂತಹ ವೈದ್ಯರನ್ನು ವೈದ್ಯೋ ನಾರಾಯಣ ಹರಿ ಎಂದ ಪೂಜಿಸುವ ನಮಗೆ ಡಾಕ್ಟರ್ ಗಳೆ ಈ ರೀತಿ ಮಾಡಿದರೆ ನಾವು ಯಾರನ್ನು ನಂಬುವುದು.. ಸ್ನೇಹಿತರೆ ಈ ವ್ಯಕ್ತಿಗೆ ವೈದ್ಯರು ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..