Advertisements

ಕುದುರೆ ಹಾಲಿನಿಂದ ಕೋಟ್ಯಾಧೀಶ್ವರ ಆದ ಈ ವ್ಯಕ್ತಿ! ಅಷ್ಟಕ್ಕೂ ಒಂದು ಲೀಟರ್ ಕುದುರೆ ಹಾಲಿನ ಬೆಲೆ ಎಷ್ಟು ಗೊತ್ತಾ?

Health

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹಾಲು ತುಂಬಾನೇ ಅತ್ಯವಶ್ಯಕ, ಯಾಕೆಂದರೆ ಪ್ರತಿನಿತ್ಯ ಹಸುವಿನ ಹಾಲು ಕುಡಿಯುವುದರಿಂದ‌ ಹಾಲಿನಲ್ಲಿ ಇರುವ ಪೌಷ್ಟಿಕಾಂಶಗಳು ಮನುಷ್ಯನನ್ನು ದಿನಪೂರ್ತಿ‌ ಆರೋಗ್ಯವಂತನಾಗಿ ಮಾಡುತ್ತದೆ..‌ ಈ ಹಾಲನ್ನು ಹೆಚ್ಚಾಗಿ ವಯಸ್ಸಾದ ವೃದ್ಧರಿಗೆ ಮಕ್ಕಳಿಗೆ ಹೆಚ್ಚಾಗಿ ಕೊಡುವುದರಿಂದ ಹಾಲಿನಲ್ಲಿರುವ ಪ್ರೋಟೀನ್ ಕ್ಯಾಲ್ಸಿಯಂ ಮತ್ತು ವಿಟಮಿನ್-ಸಿ ಅಂಶಗಳು ದೇಹದಲ್ಲಿ ಸೇರ್ಪಡೆಯಾಗಿ ಆರೋಗ್ಯದಿಂದ ಇರಿಸಲು ಸಾಧ್ಯವಾಗುತ್ತದೆ.. ‌ಅದರೆ ಸ್ನೇಹಿತರೆ ನಾವು‌‌ ಹಸುವಿನ ಹಾಲು, ಎಮೇಯ ಹಾಲು ಅಲ್ಲದೇ ಆಡುಗಳ‌ ಹಾಲನ್ನ ನಮ್ಮ ಭಾರತದಲ್ಲಿ ಬಳಕೆ ಮಾಡುತ್ತೇವೆ, ಅಲ್ಲದೆ ಅದರ ಬೆಲೆ ಕೂಡ ಕಡಿಮೆ ಇರುತ್ತದೆ.. ಇಲ್ಲೊಬ್ಬ ವ್ಯಕ್ತಿ ಕೇವಲ ಕುದುರೆಯ ಹಾಲನ್ನ ಮಾರಾಟ ಮಾಡಿ ಕೋಟ್ಯಾಧೀಶ್ವರ ಆಗಿದ್ದಾನೆ! ಆ ವ್ಯಕ್ತಿ ಯಾರು ಗೊತ್ತಾ.. ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಯುಕೆಯ ಸೋಮರ್‌ ಸೆಟ್‌ನಲ್ಲಿ ವಾಸಿಸುವ ಈ ವ್ಯಕ್ತಿಯ ಹೆಸರು ಫ್ರಾಂಕ್ ಶೆಲ್ಲಾರ್ಡ್ ಇವರಿಗೆ 62 ವರ್ಷ‌ ವಯಸ್ಸಾಗಿದೆ ಈ ವ್ಯಕ್ತಿಯ ಬಳಿ‌ 14 ಕುದುರೆಗಳಿವೆ, ಈ ಒಂದು ಕುದುರೆ ಹಾಲನ್ನು ಮಾರಾಟ ಮಾಡಿ ಈಗ ಕೋಟ್ಯಾಧೀಶ್ವರ ಆಗಿದ್ದಾನೆ.. ಸದ್ಯಕ್ಕೆ ಹೇಳಬಹುದು ಇದು ಪ್ರಪಂಚದ ಅತಿ ದುಬಾರಿ ಹಾಲು ಎಂದು, ಯಾಕೆಂದರೆ ಒಂದು‌ ಲೀಟರ್ ಕುದುರೆ ಹಾಲಿನ ಬೆಳೆ ಎಷ್ಟು ಗೊತ್ತಾ. ಬರೋಬ್ಬರಿ‌ 2000‌ ಸಾವಿರಕ್ಕಿಂತ ಹೆಚ್ಚು.. ಇಷ್ಟೊಂದು ಬೆಲೆ ಇರುವ ಹಾಲಿನ್ನ ಎಲ್ಲಾದರೂ ಕೇಳಿದೀರಾ? ಹೌದು ಬ್ರಿಟನ್ ದೇಶಗಳಲ್ಲಿ ಈ ಕುದುರೆ ಹಾಲಿಗೆ ತುಂಬಾನೇ ಬೇಡಿಕೆ ಇದೆ‌, ಅಲ್ಲದೆ ತಾನು ಮಾರಾಟ ಮಾಡುವ ಕುದುರೆ ಹಾಲಿಗೆ ಅಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದ ಫ್ರಾಂಕ್ ಶೆಲ್ಲಾರ್ಡ್.. ತನ್ನ ಕುದುರೆ ಹಾಲಿನ ವ್ಯಾಪಾರವನ್ನ ಮತ್ತಷ್ಟು ಹೆಚ್ಚಿಸಿದ..

[widget id=”custom_html-2″]

ಅಲ್ಲದೆ ಒಂದು ‌ಐಡಿಯಾ ಮಾಡಿ ಕುದುರೆ ಹಾಲನ್ನು 250ml ಬಾಟಲ್ ನಲ್ಲಿ ಪ್ಯಾಕ್ ಮಾಡಿ ಆ ಕುದುರೆ ಹಾಲಿನ ಬಾಟಲ್ ಅನ್ನು‌ 600 ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಅಲ್ಲದೆ ಫ್ರಾಂಕ್ ಶೆಲ್ಲಾರ್ಡ್ ಈ ಕುದುರೆ ಹಾಲಿನ್ನು ವೃದ್ಧರು ಹಾಗು ಮಕ್ಕಳಿಗೆ ಪ್ರತಿನಿತ್ಯ ಕೊಡುವುದರಿಂದ ಉತ್ತಮವಾದ ವಿಟಮಿನ್-ಸಿ ದೇಹಕ್ಕೆ ಸಿಗುತ್ತದೆ, ಅಲ್ಲದೆ ಇಂತಹ ಹಾಲಿನ ಗುಣವನ್ನು ಹೊಂದಿರುವುದು ತಾಯಿ ಮಗುವಿಗೆ ನೀಡುವ ಹಾಲಿನಲ್ಲಿ ಮಾತ್ರ ಸಾಧ್ಯ ಎಂದು ಫ್ರಾಂಕ್ ಶೆಲ್ಲಾರ್ಡ್ ತಿಳಿಸಿದ್ದಾರೆ, ಸದ್ಯಕ್ಕೆ ಈ‌ ಕುದುರೆಯ ಹಾಲು ಪ್ರಪಂಚದ ಅತಿ ದುಬಾರಿ ಬೆಲೆಯ ಹಾಲು ಎಂದು ಹೇಳಬಹುದು.. ಸ್ನೇಹಿತರೆ ನೀವು ಈ ಕುದುರೆ ಹಾಲನ್ನ ಎಂದಾದರೂ ಕುಡಿದಿದ್ದೀರಾ..‌ ಆಗಿದ್ದಾರೆ ಈ ಕುದುರೆ ಹಾಲಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..