Advertisements

ಸಾ’ವು ಬದುಕಿನ ಮಧ್ಯೆ ಇದ್ದ ಗಂಡನ ಜೀವ ಉಳಿಸಲು ತನ್ನ ಬಾಯಿಯಿಂದಲೇ ಉಸಿರು ನೀಡಿದ ಪತ್ನಿ! ಆದರೆ ಈ ಪರಿಸ್ಥಿತಿ ಮತ್ತೆ ಯಾರಿಗೂ ಕೂಡ ಬರಬಾರದು..

News

ನಮಸ್ತೆ ಸ್ನೇಹಿತರೆ, ರಾಜ್ಯಾದ್ಯಂತ ಈ ಕೋ’ರೋನ ಮಾಹಾಮಾರಿ ತುಂಬಾನೇ ತೊಂದರೆ ನೀಡುತ್ತಿದೆ.. ‌ಈ ಕೋ’ರೋನ ವೈರಲ್ ನಿಂದಾಗಿ ದೇಶದಲ್ಲಿ ಲಕ್ಷಾಂತರ ಜನರ ಸಾ’ವನ್ನಪ್ಪುತ್ತಿದ್ದಾರೆ. ಇದೇರೀತಿ ಈ ಮಹಿಳೆ ಕೂಡ ತನ್ನ ಗಂಡನನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ.. ಇಂತಹಾ ಪರಿಸ್ಥಿತಿ ಯಾರೊಬ್ಬರಿಗೂ ಕೂಡ ಬರಬಾರದು.. ಹೌದು ಸ್ನೇಹಿತರೆ ಕೋ’ರೋನ ಸೋಂ’ಕಿನಿಂದ ಉಸಿರಾಡಲು ತೊಂ’ದರೆ ಅನುಭವಿಸುತ್ತಿದ್ದ ಗಂಡನಿಗೆ ಉಸಿರು ನೀಡಲು ಪ್ರಯತ್ನ ಪಟ್ಟ ದೃಶ್ಯ ಸಾಕಷ್ಟು ವೈ’ರಲ್ ಆಗಿತ್ತು.. ಉತ್ತರ ಪ್ರದೇಶದ ಅಗ್ರದಲ್ಲಿ ಈ ಘ’ಟನೆ ನಡೆದಿದೆ.. ಕೋ’ರೋನ ಸೋಂ’ಕಿಗೆ ತುತ್ತಾಗಿದ್ದ 47 ವರ್ಷ ವಯಸ್ಸಿನ ರವಿಸಿಂಗಲ್ ಎನ್ನುವವರನ್ನು ಅವರ ಪತ್ನಿ ರೇಣು ಅವರು ಆಸ್ಪತ್ರೆಗೆ ದಾಖಲು ಮಾಡಲು ಆಟೋದಲ್ಲಿ ಕರೆದು ಕೊಂಡು ಹೋಗಿದ್ದರು..

[widget id=”custom_html-2″]

Advertisements
Advertisements

ಆದರೆ ಆಗ್ರಾದ ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇರಲಿಲ್ಲ, ಆದರ ಅಲ್ಲಿನ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎನ್ನುವ ಮಾಹಿತಿಯನ್ನು ಪ್ರತಿಯೊಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳುತ್ತಿದ್ದರು.. ಆಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗುತ್ತಿರುವ ಮಧ್ಯದಲ್ಲೇ ರವಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು ಇನ್ನೂ ಈ ಹಂತದಲ್ಲಿ ರವಿ ಅವರ ಪತ್ನಿ ರೇಣು ಅವರು ತಮ್ಮ ಗಂಡನಿಗೆ ತಮ್ಮ ಬಾಯಿಯಿಂದ ಉಸಿರನ್ನು ಗಂಡನಿಗೆ ನೀಡುವ ಮೂಲಕ ಕೃತಕವಾಗಿ ಉಸಿರು ನೀಡಿ ಗಂಡನನ್ನು ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದ್ದರು.. ಆದರೆ ಗಂಡನನ್ನು ಉಳಿಸಿಕೊಳ್ಳುವ ಎಷ್ಟೇ ಪ್ರಯತ್ನ ಮಾಡಿದರು ಅದರಿಂದ ಫಲ ಸಿಗಲಿಲ್ಲ.. ಆಗ ರವಿ ಅವರು ಆಟೋದಲ್ಲೇ ಸಾ’ವನ್ನಪ್ಪಿದರು..

[widget id=”custom_html-2″]

ಆಗ ಪತಿ ಮುಖಕ್ಕೆ ನೀರನ್ನು ಹಾಕಿ ಅವರಿಗೆ ತನ್ನ ಬಾಯಿಯಿಂದ ಉಸಿರು ಕೊಡಲು ಹಲವು ಬಾರಿ ವ್ಯರ್ಥ ಪ್ರಯತ್ನ ಮಾಡಿದ ರೇಣು ಅವರು ಕೊನೆಗೆ ಕಂಗಾಲಾದರು ಇನ್ನೂ ಸರ್ಕಾರಿ ಆಸ್ಪತ್ರೆಯ ಎದುರಲ್ಲಿ ನಿಂತಿದ್ದ ಆಟೋದಲ್ಲಿ ರವಿ ಅವರು ಸಾ’ವನ್ನಪ್ಪಿದರು.. ಇದೀಗ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.. ಉತ್ತರ ಪ್ರದೇಶದಲ್ಲಿ ನಡೆದ ಈ ಘ’ಟನೆ ದೇಶದಾದ್ಯಂತ ಚರ್ಚೆಗೆ ಒಳಗಾಗಿದೆ.. ನಾಲ್ಕು ಖಾಸಗಿ ಆಸ್ಪತ್ರೆಯ ಅಲೆದಾಡಿದ ರವಿ ಅವರ ಪತ್ನಿ ರೇಣು ಅವರು ಕೊನೆಗೆ ಆಗ್ರಾದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜಿಗೆ ತಮ್ಮ ಪತಿಯನ್ನು ಕರೆತಂದಿದ್ದರು ಆದರೆ ಅವರಿಗೆ ಅಲ್ಲಿ ಪ್ರವೇಶ ಸಿಕ್ಕಿರಲಿಲ್ಲ ಕಳೆದ ದಿನದಲ್ಲಿ ನಡೆದ

[widget id=”custom_html-2″]

ಈ ಘ’ಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.. ಇಂದಿಗೂ ಕೂಡ ಆಗ್ರಾ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಕೋ’ರೋನ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಬೆಡ್ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.. ಇನ್ನೂ ಕೋ’ರೋನ ಆಸ್ಪತ್ರೆಯಲ್ಲಿ ಹೆಚ್ಚಾಗಿ ಆಕ್ಸಿಜನ್ ಸಿಲಿಂಡರ್ ಗಳ ಸಮಸ್ಯೆ ಕಾಡುತ್ತಿದೆ ಕೆಲವು ಆಸ್ಪತ್ರೆಗೆಳಲ್ಲಿ ಕೋ’ರೋನ ರೋಗಿಗಳು ಬಲವಂತವಾಗಿ ಡಿಸ್ಚಾರ್ಜ್ ಮಾಡಿ ಮನೆಗಳಿಗೆ ಕಳುಹಿಸುತ್ತಿದ್ದಾರೆ..‌ ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..